"ಸಿರಿಸಂಪಿಗೆಯ ಕವಿ ಚಂದ್ರಶೇಖರ ಕಂಬಾರರನ್ನು ಕನ್ನಡಿಗರಿಗೆ ಪರಿಚಯಿಸುವ ಅಗತ್ಯವಿಲ್ಲ. ಜಾನಪದವನ್ನು ತಮ್ಮ ಕೃತಿಗಳ ಕಸುವಾಗಿಸಿಕೊಂಡು ಜನಭಾಷೆಯಲ್ಲಿ ಕಾವ್ಯ ರಚಿಸಿದವರು ಕಂಬಾರರು. ಕನ್ನಡ ವಿಶ್ವ ವಿದ್ಯಾಲಯದ ಸ್ಥಾಪಕ ಕುಲಪತಿಗಳಾಗಿ ವಿಶ್ವ ವಿದ್ಯಾಲಯವನ್ನು ಕಟ್ಟಿದ ಕಂಬಾರರು ಈಗ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು. ಸಂಪದ ಬಳಗ ಇವರ ಸಂದರ್ಶನವನ್ನು ಪ್ರಸ್ತುತಪಡಿಸುತ್ತಿದೆ. ಚಂದ್ರಶೇಖರ ಕಂಬಾರರ ಸಂದರ್ಶನ ನಡೆಸಿಕೊಟ್ಟವರು: ಎನ್.ಎ.ಎಂ.ಇಸ್ಮಾಯಿಲ್.
ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. (18 MB) ಈ ಸಂದರ್ಶನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನೂ, ಅದರಲ್ಲಿ ಚರ್ಚಿಸಲಾಗಿರುವ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನೂ ಸಂಪದದಲ್ಲಿ ಕಾಮೆಂಟ್ ಮೂಲಕ ನೀವು ಸೇರಿಸಬಹುದು. ಸಂದರ್ಶನದ ವೇಳೆ ತೆಗೆದ ಕೆಲವು ಫೋಟೋಗಳು:
ಇಸ್ಮಾಯಿಲ್ ರವರೊಂದಿಗೆ ಕಂಬಾರರು. 

ಸೂ: ನಿಮ್ಮ ಬಳಿಯೂ ಕನ್ನಡಕ್ಕೆ ಸಂಬಂಧಿಸಿದ ಯಾವುದೇ ಧ್ವನಿಮುದ್ರಣವಿದ್ದಲ್ಲಿ ಅದನ್ನು 'ಸಂಪದ'ದಲ್ಲಿ ಪ್ರಕಟಿಸಲು ನನಗೆ [:mailto:hpnadigATgmai...|ಇ-ಮೇಯ್ಲ್ ಮೂಲಕ ಕಳುಹಿಸಿ].









ಪ್ರತಿಕ್ರಿಯೆಗಳು
ಎರಡನೆಯ ಸಿಕ್ಸರ್!
ಹೊಗಳಿ ಹೊನ್ನ ಶೂಲಕ್ಕೇರಿಸದಿರಿ
ಇಸ್ಮಾಯಿಲ್ ಸ್ಫೂರ್ತಿ
ಕಂಬಾರರವರ ಮಾತುಗಳಿಂದ...
ತಿದ್ದಿರುವೆ
ಕಂಬಾರರ ಕಂಠಸಿರಿ
ಖಂಡಿತ
ಉ: ಎರಡನೆಯ ಸಂಚಿಕೆ - ಕಂಬಾರರೊಂದಿಗೆ
ಹರಿಯವರ ಮತ್ತು ಇಸ್ಮಾಯಿಲ್ ಅವ್ರ ಶ್ರಮ ಸಾರ್ಥಕ.
ಒಂದೊಳ್ಳೆಯ ಸಂದರ್ಶನ.
ಕೆಲವೊಮ್ಮೆ ಸಣ್ಣ -ಪುಟ್ಟ ತಪ್ಪುಗಳಾಗುವುದು ಸಹಜ, ತಿದ್ದಿಕೊಂಡರೆ ಸಾಕಸ್ಟೆ. (ಚಿತ್ರಗಳು ಡಾರ್ಕ್ ಆಗಿದೆ ಎನುವ ಪ್ರತಿಕ್ರಿಯೆಗೆ )
ಬರಹದೊಂದಿಗೆ ಇರುವ ಚಿತ್ರಗಳು ಮತ್ತು ಸಂದರ್ಶನದ ಧ್ವನಿ ಮುದ್ರಿಕೆ ಲಿಂಕ್ ಕೊಟ್ಟಿದ್ದು, ಚಿಕ್ಕ ಬರಹದಲ್ಲಿ ಚುಟುಕಾಗಿ ಕಂಬಾರರರ ಬಗ್ಗೆ ತಿಳಿಸಿದ್ದು ನನಗೆ ಹಿಡಿಸಿತು .
ನಾಡು ನುಡಿ ಬಗ್ಗೆ ಕಂಬಾರರ ಅಭಿಮಾನ ಮತ್ತು ಹರಿ ಇಸ್ಮಾಯಿಲ್ ಅವ್ರ ಸೇವೆಯೂ ಸ್ತುತ್ಯಾರ್ಯ ..
ಒಂದೊಳ್ಳೆಯ ಸಮಯೋಚಿತ- ಸಾಂದರ್ಭಿಕ ಲೇಖನ
ಧನ್ಯವಾದಗಳು..