ಅರೆರೆ, ಮಿಶ್ರಿಕೋಟಿ ನಾನು ಆ ಚಿತ್ರ ನೋಡಿಯೇ ಇರಲಿಲ್ಲ. ಅದನ್ನು ನೋಡಿದ ಮೇಲೆ ಪೂರ್ಣಿಮಾ ಅವರ ಪ್ರಯೋಗವನ್ನು ಮನಗಂಡೆ.
@ಪೂರ್ಣಿಮಾ, ಸೊಗಸಾದ ಪ್ರಯೋಗ. ಎರಡೆರಡು ಚಪ್ಪಾಳೆ. ಇದೇ ರೀತಿಯ ಹತ್ತು ಹಲವು ಬಗೆಯ ಪ್ರಯೋಗಗಳನ್ನು ನಮಗೆಲ್ಲಾ ಯಾವಾಗಲೂ ನೀಡಿ.
ಕೋಷ್ಟಕ ಕವಿತೆ ಎಂಬ ಶೀರ್ಷಿಕೆಯನ್ನು ನೋಡಿದ ಕೂಡಲೆ, ನನಗೆ ಕುಮುದೇಂದು ಕವಿಯ ಸಿರಿಭೂವಲಯದಲ್ಲಿರುವ ಸಂಖ್ಯಾ ಕಾವ್ಯವು ನೆನಪಿಗೆ ಬಂದಿತು. ಆದರೆ ಇದು ಭಿನ್ನವಾದ ಕವಿತೆ. ಸೊಗಸಾಗಿದೆ. ಅಭಿನಂದನೆಗಳು.
ಪ್ರತಿಕ್ರಿಯೆಗಳು
ಉ: ಕೋಷ್ಟಕ ಕವಿತೆ - ಒಂದು ಪ್ರಯೋಗ
ಮೇಲೆ ಪಕ್ಕದಲ್ಲಿರುವ ಚಿತ್ರ ಕ್ಲಿಕ್ಕಿಸಿ ನೋಡಿದಿರಾ ?
ಇಲ್ಲದಿದ್ದರೆ ಪೂರ್ಣಿಮಾ ಅವರ ಪ್ರಯೋಗ - ಹೊಸರೀತಿಯ ಕವನ - ನಿಮ್ಮ ಗಮನಕ್ಕೆ ಬರಲಿಕ್ಕಿಲ್ಲ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕೋಷ್ಟಕ ಕವಿತೆ - ಒಂದು ಪ್ರಯೋಗ
ಬಹಳ ಧನ್ಯವಾದಗಳು ಶ್ರೀಕಾಂತರೇ,
ನೆನ್ನೆ ಸಂಜೆ ನನಗೂ ಇದೇ ಅನುಮಾನ ಬಂತು.
ಲೇಖನದಲ್ಲಿಯೇ ಒಂದು ಸೂಚನೆ ಕೊಡಲು ಪ್ರಯತ್ನಿಸಿದೆ, ಆದರೆ ಸಾಧ್ಯವಾಗಲಿಲ್ಲ.
ಒಂದು ಬಾರಿ ಪ್ರಕಟವಾಗಿದ್ದನ್ನು ತಿದ್ದುವ ಅವಕಾಶವಿದೆಯೇ? ಹೇಗೆ?
ಉ: ಕೋಷ್ಟಕ ಕವಿತೆ - ಒಂದು ಪ್ರಯೋಗ
ಅರೆರೆ, ಮಿಶ್ರಿಕೋಟಿ ನಾನು ಆ ಚಿತ್ರ ನೋಡಿಯೇ ಇರಲಿಲ್ಲ. ಅದನ್ನು ನೋಡಿದ ಮೇಲೆ ಪೂರ್ಣಿಮಾ ಅವರ ಪ್ರಯೋಗವನ್ನು ಮನಗಂಡೆ.
@ಪೂರ್ಣಿಮಾ, ಸೊಗಸಾದ ಪ್ರಯೋಗ. ಎರಡೆರಡು ಚಪ್ಪಾಳೆ. ಇದೇ ರೀತಿಯ ಹತ್ತು ಹಲವು ಬಗೆಯ ಪ್ರಯೋಗಗಳನ್ನು ನಮಗೆಲ್ಲಾ ಯಾವಾಗಲೂ ನೀಡಿ.
ಉ: ಕೋಷ್ಟಕ ಕವಿತೆ - ಒಂದು ಪ್ರಯೋಗ
ಸಕ್ಕತ್ ರೀ
ಬದುಕು, ನೆನಪು, ಕನಸು ಮತ್ತು ಮಳೆ, ನವಿಲು, ಅಡಿಗೆ,ಮಗು ಇವಕ್ಕೆ ಕೊಂಡಿಸಿರುವುದು ತುಂಬ ಹೊಸತನದಿಂದಿದೆ.
ತುಂಬ ಇನ್ನೋವೇಟಿವ್ ಪದ್ಯ
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕೋಷ್ಟಕ ಕವಿತೆ - ಒಂದು ಪ್ರಯೋಗ
ನನ್ನಿ !
ಉ: ಕೋಷ್ಟಕ ಕವಿತೆ - ಒಂದು ಪ್ರಯೋಗ
ಕೋಷ್ಟಕ ಕವಿತೆ ಎಂಬ ಶೀರ್ಷಿಕೆಯನ್ನು ನೋಡಿದ ಕೂಡಲೆ, ನನಗೆ ಕುಮುದೇಂದು ಕವಿಯ ಸಿರಿಭೂವಲಯದಲ್ಲಿರುವ ಸಂಖ್ಯಾ ಕಾವ್ಯವು ನೆನಪಿಗೆ ಬಂದಿತು. ಆದರೆ ಇದು ಭಿನ್ನವಾದ ಕವಿತೆ. ಸೊಗಸಾಗಿದೆ. ಅಭಿನಂದನೆಗಳು.
- ನಾಸೋ
ಉ: ಕೋಷ್ಟಕ ಕವಿತೆ - ಒಂದು ಪ್ರಯೋಗ
ನಾಸೊ, ಸಿರಿಭೂವಲಯದ ಬಗ್ಗೆ ತುಂಬಾ ಕೇಳಿದ್ದೇನೆ, ಆದರೆ ಅದನ್ನು ನೋಡಲು (ನಿಜಹೇಳಬೇಕೆಂದರೆ ಓದಲು) ಒಮ್ಮೆಯೂ ಸಿಕ್ಕಿಲ್ಲ. ನಾಸೊ, ಈ ಸಿರಿಭೂವಲಯ ಎಲ್ಲಿಯಾದರೂ ಸಿಗುತ್ತದೆಯೇ ?
ನೀವು ಪುಸ್ತಕಗಳನ್ನು ಪುಕ್ಕಟೆಯಾಗಿ ಕೊಡುವುದರಿಂದ :ಕಣ್ಣುಹೊಡೆಯುತ್ತಾ: ಈ ಪುಸ್ತಕ ಸಿಕ್ಕಾಗ ನನಗೂ ಒಂದು ಪ್ರೈಸ್ ರೂಪದಲ್ಲಿ ಕೊಡ್ತೀರಾ ತಾನೇ
ಉ: ಕೋಷ್ಟಕ ಕವಿತೆ - ಒಂದು ಪ್ರಯೋಗ
ಎಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ . ಟೀಕೆಗಳೂ ಬರಲಿ