...ನೀನಿಲ್ಲದೆ...
ನೀನು ಬಿದ್ದೆ, ನಾನು ಬಿದ್ದೆ,
ಎದ್ದು ಬರುವ ಎದೆಯಿಲ್ಲ ನನ್ನಲ್ಲಿ,
ನೀ ಎದೆ ಕೊಟ್ಟು ಎಬ್ಬಿಸುವೆಯಾ?
ನಾ ನೀನಿಲ್ಲದೆ ಇಲ್ಲವಾಗಿರುವೆ.

- Login or register to post comments
- 293 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ನೀನು ಬಿದ್ದೆ, ನಾನು ಬಿದ್ದೆ,
ಎದ್ದು ಬರುವ ಎದೆಯಿಲ್ಲ ನನ್ನಲ್ಲಿ,
ನೀ ಎದೆ ಕೊಟ್ಟು ಎಬ್ಬಿಸುವೆಯಾ?
ನಾ ನೀನಿಲ್ಲದೆ ಇಲ್ಲವಾಗಿರುವೆ.




ಪ್ರತಿಕ್ರಿಯೆಗಳು
ಉ: ...ನೀನಿಲ್ಲದೆ...
ನಾ ಬಿದ್ದೆ ಅಂತ
ನೀನು ಬೀಳಬೇಡ
ನನ್ನ ಎತ್ತಲಾದರೂ
ನೀನು ಬೀಳದಿರಬೇಕು
ಉ: ...ನೀನಿಲ್ಲದೆ...
ಅಣ್ಣ,
ಇಬ್ಬರು ಬಿದ್ದು ಏಳಬಹುದಲ್ಲವೆ ? ಇಲ್ಲಿ ಇಬ್ಬರಿಗೆ ಬೀಳದೆ ಇರಕ್ಕಾಗಲ್ಲ. ಆದ್ರೆ ಯಾರಾದರೂ ಒಬ್ಬರು ಎದ್ದು ಇನ್ನೊಬ್ಬರನ್ನ ಎತ್ತಬೇಕು.
ಮೊದಲು ಏಳುವುದಕ್ಕೆ ಎದೆ ಬೇಕು.
ಎದೆ= ಕೆಚ್ಚು (ದೈರ್ಯ)
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ...ನೀನಿಲ್ಲದೆ...
ಏಳಬೇಕು ಅಂದ್ರೆ ಬೀಳಬೀಕು...
ಬೀಳದೇ ಏಳೋದು ಅಂದ್ರೆ ಏರೋದೆ ಇರ್ಬೇಕು?
ಸವಿತೃ
ಉ: ...ನೀನಿಲ್ಲದೆ...
ಸವಿತೃ,
ಇಲ್ಲಿ ಬೀಳು ಏಳು ನಾನು ಬೇರೆ ಅರಿತದಲ್ಲಿಟ್ಟುಕೊಂಡು ಬರೆದಿರುವೆನ್. ಇರಲಿ
) ತನ್ನ ಒಲವಿಗಿತ್ತಿಯಿಂದ ದೂರ ಇದ್ದು ವಿರಹ ತಾಳಲಾರದೆ ಹೀಗೆ ಬರೆದಿರಬಹುದು. 
ಒಬ್ಬ ಒಲವಿಗ(ಪ್ರೇಮಿ
ಇಲ್ಲಿ ಅವನು 'ಬಿದ್ದಿ'ರುವುದು ವಿರಹವೆಂಬ ನೋವು/ಬೇನೆ ಎಂಬುದಕ್ಕೆ.
ಬೀಳುವುದನ್ನ ತಡೆಯಲಾಗುವುದಿಲ್ಲ. ಬಿದ್ರೇನೆ ಎದ್ದು ಬರೋದು ಹೇಗೆ ಅಂತ ನಮಗೆ ಗೊತ್ತಾಗೋದು.
ನಿಮ್ಮ ಮರುಲಿಗೆ ನನ್ನಿ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು