ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ನೋವು ನಲಿವು ...ಹೀಗೆ ಬಾಳು

December 7, 2007 - 9:54pm — ವೈಭವ

ಗಂಡು ಹೆಣ್ಣಿನ ಒಲವು ಹೇಗಿರಬೇಕು ಎಂದು ಉಂಕಿಸುತ್ತಿದ್ದೆ. ಆಗ 'ಕ್ರಿಶ್ಣ' ಸಿನಿಮಾದ ಹಾಡು ನೆನಪಾಯಿತು. "ನೀನು ಬಂದ ಮೇಲೆ ..."
ಹಾಡಿನಲ್ಲಿ ಒಂದು ಸಾಲು ಹೀಗೆ ಬರುತ್ತದೆ. "ಒಂದಿಶ್ಟು ಹುಸಿಮುನಿಸು, ಒಂದಿಶ್ಟು ಸವಿಗನಸು" . ಇದರೊಳಗೆ ತುಂಬ ಆಳವಾದ ಅರಿತ ಇದೆ.
ಗಂಡ-ಹೆಂಡತಿಯರು ಹೇಗಿರಬೇಕು ಎನ್ನುವುದಕ್ಕೆ ಗೈಡ್ ಲೈನ್ ಇದ್ದ ಹಾಗಿದೆ ಈ ಮೇಲಿನ ಸಾಲು. ಯಾರೋ ಸಂಪದದಲ್ಲಿ ಈಗಿನ ಕನ್ನಡ ಸಿನಿಮಾಗಳಲ್ಲಿ
ತಿಳಿಕೊಳ್ಳುವುದಕ್ಕೆ ಏನೂ ಇರಲ್ಲ ಅಂತೆಲ್ಲ ಬರೆದಿದ್ದರು. ತಿಳಕೊಳ್ಳೋ ಮನಸು ನಮಗಿದಿಯ ಅಂತ ನಾವು ನಮ್ಮನ್ನ ಕೇಳ್ಕೊಳ್ಳಬೇಕಾಗುತ್ತೆ. ಇರಲಿ.

ಬರೀ ನಲಿವೇ ಇದ್ದರೆ ಕೂಡ ಎಡರೇ. ಬಾಳಿನಲ್ಲಿ ಎರಡೂ ಹದವಾಗಿ ಕಲಸಿದ್ದರೇನೆ ಚಂದ ಯಾಕೆ ಅಂದ್ರೆ ಅಮ್ರುತ ಕೂಡ ಹೆಚ್ಚಾದರೆ ವಿಶವಾಗುತ್ತಂತೆ.ಒಟ್ಟಿನಲ್ಲಿ ನೋವಾಗಲಿ
ನಲಿವಾಗಲಿ ಬರೀ ಬಾಳಲ್ಲಿ ಒಂದೇ ಇದ್ರೆ ಈ ಮನ್ಸರಿಗೆ ಆಗಲ್ಲ. ಒಂತರ ಹಲ್ಲಿದ್ದಾಗ ಕಡಲೆಯಿಲ್ಲ. ಕಡಲೆ ಸಿಕ್ಕಾಗ ಹಲ್ಲಿಲ್ಲ ಅನ್ನೋ ಬಗೆಯಲ್ಲಿ ನಮ್ಮ ಬಾಳು ಸಾಗುತ್ತದೆ.
ನಲಿವು-ನೋವು(ಅತವ ಹುಸಿಯಾಗಿ ನೋವು ಅನುಬವಿಸುವುದು:) ) ಎರಡು ಇದ್ರೇನೆ ಚಂದ.ಮುನಿಸಿಕೊಳ್ಳುವುದು(ಹುಸಿ)ಕೂಡ ಒಲವ ತೋರಿಸುತ್ತಿದ್ದೇವೆ ಅನ್ನುವುದಕ್ಕೆ ಕುರುಹು/ಗುರುತು.Smiling

ನಮ್ಮ ಕನ್ನಡದ ಮಾದರಿ ಜೋಡಿ ಮುದ್ದಣ-ಮನೋರಮೆಯರು ಹೀಗೆ ಒಂದಿಶ್ಟು ಹುಸಿ ಮುನಿಸು(ಮಾಡ್ಕೊತಿದ್ರಂತೆ/), ಒಂದಿಶ್ಟು ಸವಿಗನಸು ಕಾಣ್ತಿದ್ರಂತೆ ಓದಿದ/ಕೇಳಿದ ನೆನಪು.Smiling
ಅದಕ್ಕೆ ನಮ್ಮ ಬೇಂದ್ರೆ ಅಣ್ಣಾವ್ರು ಹೇಳಿರದು 'ಸರಸ ಜನನ, ವಿರಸ ಮರಣ, ಸಮರಸವೇ ಜೀವನ' ಅಂತ.

  • ಚಿಂತನೆ
~.~
  • Login or register to post comments
  • 386 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 8, 2007 - 2:01am — anivaasi

ಉ: ನೋವು ನಲಿವು ...ಹೀಗೆ ಬಾಳು

anivaasi's picture

ವೈಭವರೆ,
ಚೆನ್ನಾಗಿದೆ! ಎರಡು ಜೀವಗಳ ಮಾತಾದ್ದರಿಂದ ಸಾಧಿಸೋದು ಹೆಂಗೆ ಅಂತ ಯೋಚಿಸ್ತಿದ್ದೆ... ಅಲ್ಲೇ ಬರೋದು ಕಷ್ಟ ಅಲ್ಲವ?! Smiling

ವಿರಸ ಮುರಿವ ಸರಸ ಸೊಗಸು
ಬಲ್ಲವರೇ ಬಲ್ಲರು!

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 10, 2007 - 12:40pm — ವೈಭವ

ಉ: ನೋವು ನಲಿವು ...ಹೀಗೆ ಬಾಳು

ವೈಭವ's picture

ವಿರಸ ಮುರಿವ ಸರಸ ಸೊಗಸು....ಸಕ್ಕತ್ ಇಲ್ಲೆ ನಮ್ ತಲೆನ ಚೆನ್ನಾಗಿ ಬಳಸ್ಕೊಬೇಕು. Smiling
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 10, 2007 - 1:12pm — anivaasi

ಉ: ನೋವು ನಲಿವು ...ಹೀಗೆ ಬಾಳು

anivaasi's picture

ನಾನು ಹೇಳಬೇಕಂದುಕೊಂಡಿದ್ದು ಸರಿಯಾಗಿ ಹೇಳಿಲ್ಲ ಅನ್ನುವ ಅನುಮಾನದಿಂದ...
ವಿರಸವನು ಮುರಿವ ಸರಸದಾ ಸೊಗಸ
ಬಲ್ಲವರೇ ಬಲ್ಲವರು!
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 10, 2007 - 4:12pm — ವೈಭವ

ಉ: ನೋವು ನಲಿವು ...ಹೀಗೆ ಬಾಳು

ವೈಭವ's picture

ಒ Smiling Smiling
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 10, 2007 - 5:33pm — ಸಂಗನಗೌಡ

ಉ: ನೋವು ನಲಿವು ...ಹೀಗೆ ಬಾಳು

ಸಂಗನಗೌಡ's picture

ಸರಿಯಾಗ್ ಹೇಳಿದ್ರಿ, ವಿರಸವ ಮುರಿವ ಸರಸ... ಆ ಸರಸ ಬರಬೇಕೆಂದರೆ, ಮೊದಲು ಹುಸಿಯಾದರೂ ಸರಿ, ವಿರಸ ಬೇಕಲ್ಲ... ಬಹುಶ ಆ "ವಿರಸವ ಮುರಿವ ಸರಸ" ಬೇಕು ಅಂತಲೇ ಮಂದಿ "ಹುಸಿ ವಿರಸ" ಮಾಡಿಕೊಳ್ಳುವದು ಅನ್ಸುತ್ತೆ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 10, 2007 - 4:02pm — ಗಣೇಶ

ಉ: ನೋವು ನಲಿವು ...ಹೀಗೆ ಬಾಳು

ಗಣೇಶ's picture

ಒಂದಿಷ್ಟು ಹುಸಿಮುನಿಸು,
ನಂತರ real fight,
ಕೊನೆಗೆ ಕೋರ್ಟ್, ಡೈವೊರ್ಸ್.
ಸರಸವೇನಿದ್ದರೂ ಮದುವೆಗೆ ಮೊದಲು-ಈ ಕಾಲದಲ್ಲಿ!

ತಮಾಷೆಗೆ ಹೇಳಿದೆ.
ಸಿಟ್ಟಿನಲ್ಲಿ ಬೈಯುವುದಕ್ಕಿಂತ ಹುಸಿಮುನಿಸು ಜಾಸ್ತಿ ಪ್ರಯೋಜನಕಾರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೋವು ನಲಿವು..
  • ನಾವು ಮಾಡಿದವರು ನಮಗೆ (ಎಡರೊತ್ತಿನಲ್ಲಿ) ಆಗಲ್ಲ - ತಿಳಿವು/ನೀತಿ
  • ಬೇಂದ್ರೆಯವರ ಹಾಸ್ಯ ಮನಸ್ಸು
  • ಪ್ರೇಮದ ಅಮಲು
  • "ಲವ್" / ಹೇಟ್ ಪದದ ಚರಿತ್ರೆ
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್
  • ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!
  • ವಿಧ್ಯಾಭ್ಯಾಸ ಮತ್ತು ಕಾಲೇಜು

ಇತ್ತೀಚಿನ ಪ್ರತಿಕ್ರಿಯೆಗಳು

  • nagesamrat
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 4:08pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 3:42pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 2:31pm
  • ವೈಭವ
    ಉ: ನಿಮಗೆ ಕನ್ನಡ ಬರುತ್ತಾ?
    July 5, 2008 - 1:30pm
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 5, 2008 - 1:13pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:11pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:05pm
  • hpn
    ಉ: ದಿನಕ್ಕೊಂದು ಪದ
    July 5, 2008 - 12:51pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 12:43pm
  • kannadakanda
    ಉ: SSLC 'ಕನ್ನಡ' question paper ಅಲ್ಲಿ ಮತ್ತು model answerಗಳು ತಪ್ಪು ತಪ್ಪು!!!
    July 5, 2008 - 12:42pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 32 ಅತಿಥಿಗಳು ಆನ್ಲೈನ್ ಇರುವರು.


ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator