ಬದುಕು ------ ಬವಣೆ
ಏನೆಂದು ನಾನು ಹೇಳಲಿ ಏನೆಂದು ನಾನು ಬಣ್ಣಿಸಲಿ
ಮೊದಲಿಲ್ಲದ ಕೊನೆ ಕಾನದ ಬವಣೆಯ
ಸಾವಿರ ಭಾವನೆ ಬಿಚ್ಚಿದುವ ಬಯಕೆ ನನಗೆ
ಮನದಾಳದ ನೋವಿನ ಸ್ವಾಗತ ಮೊದಲಿಗೆ
ಆದರು ನಿಮ್ಮೆದುರಿಗೆ ತೆರೆದಿಡುವ ಧೈರ್ಯ ಮಾಡಿರುವೆ
ನನ್ನ ಮನಸಿನ ಸಕ್ಷಾತ್ಕಾರ ಮಾಡ ಬಯಸಿರುವೆ
ಪ್ರೀತಿಯಲ್ಲಿ ಅರಳಿದ ಮುಂಜಾವಿನ ದಿನಗಳನ್ನು ಹೇಳಲೇ
ಅಥವ ವಿಯೋಗದ ಮುಸ್ಸಂಜೆಯ ತೋರಿಸಲೇ
ಮಿತಿ ಇಲ್ಲದ ಪ್ರೀತಿ ಕೊಟ್ಟೆ
ಏಣೆ ಇಲ್ಲದ ನೋವ್ವ ಪಡೆದೆ
ಕಣ್ಣಿರಿನ ಸಾಗರದಲ್ಲಿ ತೇಲುತ್ತಿರುವ ಈ ಜೀವನ
ಅವನೇ ತೇರವೆಂದು ಸೇರಲು ಪರಿತಪಿದುತ್ತಿದೆ ಈ ಜೀವ
ಶಪಿಸುತ್ತಿದೆ ಪ್ರೀತಿಯ ಹೃದಯ ನನ್ನ
ಅವನಿರದ ಓಂಟಿತನವನ್ನ
ತ್ಯಾಗದ ಹೇಸರಾಗಲು ಕೊಂದುಕೊಂಡೆ ನನನ್ನೇ
ಮೇಣದ ಬತ್ತಿಯಂತೆ ಬೆಳಕನಿತ್ತು ಅಂಧಕಾರದಲ್ಲೆ ಉಳಿದೆ
ತೀರಸೆರುವುದು ಭ್ರಹ್ಮೆಯಾದರೂ ಸೋಲೊಪ್ಪಿಕೊಳ್ಳದ ನಾನು
ಈಜುತ್ತಿರುವೆ ಕೈಕಾಲಿಲ್ಲದೆ ಅವನ ಸೇರಲು
ಭ್ರಹ್ಮೆಯಿಂದ ಹೊರಬಂದು ಮಾಡುವುದಾದರು ಎಂತು
ಇರುವೆನು ನಲಿವಿನ ಆ ದಿನಗಳ ನೆನಪಿನಲ್ಲೇ ಎಂದೆಂದು
ಎಂದು ಸೇರುವೆನೋ ಇನಿಯನನ್ನು ಎಂದೆನ್ನ ಕೆಳದಿರಿ
ಭುವಿಯಾಗಸ ಸೇರಿದನ್ದೆ ಎಂದೆನ್ನದಿರಿ

- Login or register to post comments
- 259 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ಬದುಕು ------ ಬವಣೆ
ಕವನ ಚೆನ್ನಾಗಿದೆ ! "ಆದದೆಲ್ಲಾ ಒಳಿತೇ ಆಯ್ತು" - ಪುರ೦ದರ ದಾಸ.
ಉ: ಬದುಕು ------ ಬವಣೆ
ಧನ್ಯವಾದಗಳು
ಚಂದನ
ಕೆಲವಂ ಬಲ್ಲವರಿಂದ ಕಲ್ತು
ಕೆಲವಂ ಮಾಲ್ಪವರಿಂದ ಕಂದು ಮತ್ತೆ
ಹಲವಂ ತಾನೆ ಸ್ವತಹಃಮಾಡಿ ತಿಳಿ ಎಂದ ಸರ್ವಜ್ಞ
ಉ: ಬದುಕು ------ ಬವಣೆ
ನೀವು ಚೆನ್ನಾಗಿ ಬರೆಯುತ್ತೀರಿ ..
ನಿಮ್ಮ ಇನ್ನೊಂದು ಬ್ಲಾಗ್ ಬರಹ ಕೂಡ ಚೆನ್ನಾಗಿಯೂ ನೇರವೂ ನಿರ್ಭೀಡೆಯೂ ಇದೆ .
ಆದರೆ ಬರಹಗಳನ್ನು ಸಲ್ಲಿಸುವ ಮೊದಲು ’ಮುನ್ನೋಟ’ ಬಳಸಿ ಇನ್ನೊಮ್ಮೆ ಓದಿ . ಮೇಲಿನ ಕವನದಲ್ಲಿ ಬಹಳ ತಪ್ಪುಗಳು ನುಸುಳಿವೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಬದುಕು ------ ಬವಣೆ
ನಿಜ. ಣ -> ನ ಆಗಿ ಎಂದೆ -> ಎನ್ದೆ ಆಗಿ ಹೋದರೆ ಕವನ ಕೊಡುವ ಖುಷಿ ಕಡಿಮೆಯಾಗಿಹೋಗತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಬದುಕು ------ ಬವಣೆ
ಧನ್ಯವಾದಗಳು
ಖಂಡಿತ ಮುಂದೆ ಹೀಗಾಗದ ಹಾಗೆ ನೋಡಿಕೊಳ್ಳುವೆ.
ಚಂದನ
ಕೆಲವಂ ಬಲ್ಲವರಿಂದ ಕಲ್ತು
ಕೆಲವಂ ಮಾಲ್ಪವರಿಂದ ಕಂದು ಮತ್ತೆ
ಹಲವಂ ತಾನೆ ಸ್ವತಹಃಮಾಡಿ ತಿಳಿ ಎಂದ ಸರ್ವಜ್ಞ