ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ನಮ್ ಕರ್ ನಾಟ್ಕದ್ ಡಾಕಟರ್ ಗಳ್ಕೆ ಅಬಿನಂದನೆಗಳು !

December 16, 2007 - 7:52am — venkatesh

ರಾಜ್ಕೀಯ ಎಲ್ಲಾದ್ರು ಒಗ್ಲಿ. ಇನ್ನೇನಾದ್ರು ಆಗ್ಲಿ. ನಮ್ಮ ಕರ್ ನಾಟ್ಕದ್ ಡಾಕಟರ್ಗೊಳ್ ಮಾತ್ರ ಒಳ್ಳೆ ಸೇವೆ ಮಾಡಿ ದೇಸದ್ ಎಸ್ರು ಉಳ್ಸವ್ರೆ. ಅದೇನ್ ಅಂತ ಇಂತ ಸಣ್ಣ- ಪುಟ್ಟ ಆಪ್ರೇಸನ್ನೇ ? ಆ ಬಿಆರ್ ದ ಲಕ್ಷ್ಮಿಗೆ ಈಗ ಒಸ ಜೀವ ಕೊಟ್ಟೊರ್ ಯಾರು. ? ನೀವೆ ಏಳಿ. ಇಂಗೆ ಒಳ್ಳೆಕಲ್ಸ್ ಮಾಡ್ಕಂಡು ಸುಕ್ವಾಗ್ ಬಾಳ್ರಿ ಮಕ್ಳ.

ಸಬಾಸ್.

ದೊಗ್ನಾಳ್ ಮುನ್ಯಪ್ಪಜ್ಜ.

ದೊಗ್ನಾಳ್ ಪೊಸ್ಟು.

ಕರ್ ನಾಟ್ಕ.

  • ಅನುಭವ ಕಥನ
~.~
  • Login or register to post comments
  • 310 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 16, 2007 - 12:50pm — csomsekraiah

ಉ: ನಮ್ ಕರ್ ನಾಟ್ಕದ್ ಡಾಕಟರ್ ಗಳ್ಕೆ ಅಬಿನಂದನೆಗಳು !

csomsekraiah's picture

ಯಾವಾಗ್ಲೂವೆ ಒಳ್ಳೇದ್ನ ಪ್ರೋತ್ಸಾಹಿಸಿ ಬೆನ್ ತಟ್ಬೇಕಲ್ವೇ ವೆಂಕಟೇಸಪ್ನೋರೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 17, 2007 - 6:01am — venkatesh

ಉ: ನಮ್ ಕರ್ ನಾಟ್ಕದ್ ಡಾಕಟರ್ ಗಳ್ಕೆ ಅಬಿನಂದನೆಗಳು !

venkatesh's picture

ಅಲ್ವ ಮತ್ತೆ.

ನಮ್ಮವ್ವರು ಯಾವಗ್ಲು ಏಳೊರು, ಒಳ್ಳೆ ಗುಣಕ್ಕೆ ಮತ್ಸರ ಯಾಕೇ ಅಂತಿನಿ. ವೈನಗ್ ಕೆಲ್ಸ ಮಾಡಿದ್ರೆ ಅನ್ನೊರ್ ಯಾರ್ ಏಳಿ ಸಾರ್ !

ನಿಮ್ ಮಾತು ನಾನೊಪ್ದೆ ; ಇಂಗೆ ಇಸ್ವಾಸ ಮಡಿಕ್ಕಳಿ ಬರ್ಲ.

ಶರ್ಣು ಅಂದೆ ಕಣಪ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಂಗೊ, ಇಬ್ರು ಸಮ್ವಾಗ್ ಅಂಚ್ಲಂಡ್ ಸುಕ್ವಾಗ್ ಬಾಳ್ರಿ ಮಕ್ಳ ! ಒಗಿ, ಒಗಿ, ಇನ್ನಾದ್ರು ಕಚ್ಚಾಡ್ಬ್ಯಾಡ್ರಿ .
  • ಸಂವಾದ : ದೊಗ್ನಾಳ್ ಮುನ್ಯಪ್ಪಾರ್ ತಾವ. ವಿಶೇಷವರದಿ.
  • ಒಳ್ಳೆ ರಾಜ್ಕೀಯ ಆಯ್ತಲ್ಲಪ್ಪೋ, ಒಬ್ರ ಕಾಲ್ನ್ ಇನ್ನೊಬ್ರು ಇಡ್ದು ಎಳ್ಯೋದೇನಾ, ರಾಜ್ಕೀಯ- ಅಂದ್ರೆ ?
  • ತಣ್ಣಿಗ್ ಬಾಳಪ್ಪ- ಏನಾದ್ರು ಒಳ್ಳೆ ಕೆಲ್ಸ ಮಾಡ್ತಿರು
  • ಎಲ್ಲಾರ್ಗು ಪವರ್ ಬೆಕು, ಆದ್ರೆ ಜನಗಳ್ ಕಷ್ಟ- ಕಾರ್ಪಣ್ಯದ್ಕಡೆ ಗಮನಕೊಡೊ ಮಾತೆ ಇಲ್ವಲ್ಲಪ್ಪ ಸಿವ್ನೆ ? ಏನಾಗ್ತದೋಪ್ಪ ನಮ್ದೇಸ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಂಗಾರದ ಅರಮನೆ
  • ಗುರಿಯ ಮೊಸರನ್ನದಲ್ಲೇಕೆ ಪ್ರೇಮದ ಕಲ್ಲು?
  • 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
  • ಸಹಜ ಕೃಷಿ ಹರಿಕಾರ ಮಸನೊಬು ಫುಕುಓಕಾ ಮರಳಿ ಮಣ್ಣಿಗೆ.
  • ಬಸವಣ್ಣನಾಗಬೇಕೆಂದು ಬಯಸಿದ ಯಡಿಯೂರಪ್ಪ ಅಮೆರಿಕದಲ್ಲಿ ಮೂಗಬಸವನಾದದ್ದು!
  • ತಪ್ಪಿ ನಡೆಸ ಸರ್ಕಾರ
  • ನಿಸ್ವಾರ್ಥಿ ಪಾರಂಪರಿಕ ವೈದ್ಯರ ಮುಂದೆ ಸ್ವಾರ್ಥದ ‘ಪೇಟೆಂಟ್’ ಹಾವಳಿ!

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಏಕೆ ಕರ್ನಾಟಕದೆಡೆಗೆ ತಾತ್ಸಾರ
    August 22, 2008 - 9:49am
  • uniquesupri
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:40am
  • Sunil Jayaprakash
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 9:33am
  • uniquesupri
    ಉ: ಎಲ್ಲ ತುಸುಹೊತ್ತು...
    August 22, 2008 - 9:22am
  • uniquesupri
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 9:18am
  • savithasr
    ಉ: ಲಾಲಿ
    August 22, 2008 - 9:16am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:14am
  • uniquesupri
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 9:12am
  • mahesha
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 8:56am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 8:48am
ಇನ್ನಷ್ಟು
ಈಗಿನಂತೆ 16 ಸದಸ್ಯರು ಮತ್ತು 34 ಅತಿಥಿಗಳು ಆನ್ಲೈನ್ ಇರುವರು.


ಕೆಂಡದ ಗಿರಿಯ ಮೇಲೊಂದು
ಅರಗಿನ ಕಂಭವಿದ್ದಿತ್ತು ನೋಡಾ ಅಯ್ಯಾ!
ಅರಗಿನ ಕಂಭದ ಮೇಲೊಂದು ಹಂಸೆಯಿದ್ದಿತ್ತು
ಕಂಭ ಬೆಂದು ಹಂಸೆ ಹಾರಿತ್ತು ಗುಹೇಶ್ವರಾ!

- ಅಲ್ಲಮಪ್ರಭು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator