ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

" ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ?

December 25, 2007 - 10:18am — venkatesh

ಸದ್ಯಕ್ಕೆ ಯೋಚಿಸಿದರೆ, ರಾಜ್ಯದ ರಾಜಕೀಯದಲ್ಲಿ ಮಿರುಗುವ, ಹಾಗೂ ತಮ್ಮದೇ ಆದ ಛಾಪನ್ನು ಮೂಡಿಸಬಲ್ಲ ಕೆಲವೇ ಬೆರಳೆಣಿಕೆಯ ರಾಜಕಾರಣಿಗಳಲ್ಲಿ ಮುಂಬೈ ಕನ್ನಡಿಗರು ಹೆಸರಿಸಬಹುದಾದವರೆಂದರೆ, ನಮ್ಮ ಪ್ರೀತಿಯ ಗವರ್ನರ್ ಶ್ರೀ. ಎಸ್. ಎಮ್. ಕೃಷ್ಣರವರು. ನಯ, ವಿನಯ ಹಾಗೂ ತಮ್ಮ ಆಚಾರ ವಿಚಾರಗಳಿಂದ ನಮ್ಮೆಲ್ಲರಮೇಲೆ ಪ್ರಭಾವಬೀರಿರುವ ಅವರು, ಕೇಂದ್ರಕ್ಕೆ ಹೋಗಿ ಒಬ್ಬ ಮಂತ್ರಿಯಾಗಬಹುದು. ಇಲ್ಲವೇ ಒಬ್ಬ ಗವರ್ನರ್ ಆಗುವುದು ಖಂಡಿತ. ಅವರ ಮುಖ್ಯಮಂತ್ರಿ ಪದವಿಯ ಕಾಲದಲ್ಲಿ, ಅನೇಕ ಜನಹಿತ ಕಾರ್ಯಕ್ರಮಗಳನ್ನು ತಂದು ಕರ್ನಾಟಕವನ್ನು ಒಂದು ತಂತ್ರಜ್ಞಾನದ ತಾಣವನಾಗಿಮಾಡಿದ ಶ್ರೇಯಸ್ಸು ಅವರದು.

ಬೇರೆಯವರೆಲ್ಲಾ ಏನಾದರೊಂದು ವಿವಾದದಲ್ಲಿ ಮುಳುಗಿದ್ದಾರೆ. ಓಟುಗಳಿಸಿ ತಮ್ಮ ಮಕ್ಕಳು ತಮ್ಮ ಜನರನ್ನು ಮುಂದೆತರುವ ಕಾರ್ಯದಲ್ಲಿ ನಿಸ್ಸೀಮರು. ರಾಷ್ಟ್ರಮಟ್ಟದಲ್ಲಿ ಮಿಂಚುವಂಥವರು ಬೆರೆಳೆಣಿಕೆಯಲ್ಲಿದ್ದಾರೆ. ಇನ್ನು ಧರ್ಮಸಿಂಗ್ , ಕೂಡ ಒಬ್ಬ ಗರ್ನರ್ ಆಗಲು ಒಳ್ಳೆ ಶಾರೀರ ಹೊಂದಿದ್ದಾರೆ. ಎಮ್. ಪಿ. ಪ್ರಕಾಶ್, ಒಳ್ಳೆ ಭಾಷಣ ಬಿಗಿತಾರೆ. ಕೆಟ್ಟಸವಾಸದಲ್ಲಿ ಇದ್ದು ನೊಂದಿದ್ದಾರೆ. ಹೊರಗೆ ಬಂದು, ತಮ್ಮದೇ ಅದ ವ್ಯಕ್ತಿತ್ವವನ್ನು ಸಮತೂಗಿಸಲು ಕಷ್ಟವಾಗುತ್ತೆ.

ಮಹಾರಾಷ್ಟ್ರ, ಪ. ಬಂಗಾಲ, ಕೇರಳ, ತಮಿಳುನಾಡು, ಗಳ ರಾಜಕಾರಣಿಗಳ ವರ್ಚಸ್ಸು, ಬುದ್ಧಿಮತ್ತೆ ಹಾಗೂ ಮುಂದಾಲೋಚನೆ ನಮ್ಮವರಿಗೆಲ್ಲಿ ?
ರಾಷ್ಟ್ರಮಟ್ಟಕ್ಕೇರುವ ಛಲವೇ ಇಲ್ಲ. ಸಾಮರ್ಥ್ಯಕ್ಕೆ ಕಡಿಮೆಯಿಲ್ಲ. ಆದರೆ ಕರ್ನಾಟಕ ಬಿಟ್ಟು ಹೋಗಲು ಧರ್ಯವಿಲ್ಲ. ನಮ್ಮ ಜಾರ್ಜ್ ಫರ್ನಾಂಡಿಸ್ ಇದ್ದರು. ಇನ್ನೊಬ್ಬ ಫರ್ನಾಂಡಿಸ್ (ತಮ್ಮ), ಮಾರ್ಗರೆಟ್ ಆಳ್ವರಿದ್ದಾರೆ. ಅವರು ಸ್ವಲ್ಪ ಮುಂದುವರೆದರೆ ಒಳ್ಳೆಯದು.

ಮತ್ತೆ ನಮ್ಮ ಅಂಬರೀಶ್ ಗೌಡರು ಮುಂದೆಬರದೆ ಹಿಂದಕ್ಕೆ ಹೋಗ್ತಿದಾರೆ. ಇನ್ನ ಕೆಲವು ಗೌಡರುಗಳು ಚೆನ್ನಾಗಿ ಕೆಲಸಮಾಡ್ತಿದಾರೆ. ಹಿಂದಿನ ತರಹ, " ಒಳ್ಳೆ ಗೌಡ್ರ ತರಹ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದನ್ನ ಅವರುಗಳೆಲ್ಲ ಜನರಿಗೆ ಖಾತ್ರಿಪಡಿಸಿ ಮುನ್ನುಗ್ಗಿ ರಾಷ್ಟ್ರದ ಮಟ್ಟಕ್ಕೇರಿ ತಮ್ಮ ಸಾಮರ್ಥ್ಯವನ್ನು ತೋರಿಸಬೇಕು. ಮೊದಲನೆಯ ಅವಕಾಶ, ನಮ್ಮ ಶ್ರೀ ಎಸ್. ಎಮ್. ಕೃಷ್ಣರವರದು !

**
ದೊಗ್ಗನಾಳ್ ಮುನ್ಯಪ್ಪನವರ, ಕ್ರಿಸ್ ಮಸ್ ಸಂದೇಶ :

ನಿಮಗ್ಯೆಲ್ಲ , ಕ್ರಿಸ್ ಮಸ್ ಅಬ್ಬದ ಶುಬಾರೈಕೆಗಳು. ರಾಜ್ಯದ್ ಚುಕ್ಕಾಣಿನ ಬದ್ರವಾಗಿ ಇಡೀರಪ್ಪ. ಅಂಗೆ ದಿಕ್ಕಿಲ್ಲದ್ ಪರ್ದೇಸಿಅಂಗೆ ಮಾಡ್ಕಬ್ಯಾಡಿ.

  • ಚಿಂತನೆ
~.~
  • Login or register to post comments
  • 444 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 25, 2007 - 10:32am — kpbolumbu

ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ?

kpbolumbu's picture

ಹೌದು, ದೊಗ್ಗನಾಳ್ ಮುನ್ಯಪ್ಪನವರೆಂದರೆ ಯಾರು ಸರ್! Smiling
______
ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 25, 2007 - 7:21pm — venkatesh

ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ?

venkatesh's picture

ಒಹ್ ! ನಿಮ್ಗೆ ಅವ್ರ ವಿಷ್ಯ ಬೇಕಾ ಸಾರ್ ? ಅವರು ಹೊಳಲ್ಕೆರೆ ಹತ್ರದ ದೊಗ್ಗನಾಳ್ ನವರು. ಹೇಳ್ಬೇಕೂ ಅಂದ್ರೆ, ನನ್ನ ಬಾಲ್ಯದ ಗೆಳೆಯರು. ಅನ್ಬೊದು. ಒಳ್ಳೆ ತಿಳಿಂಡೊರು. ತಮ್ಮ ಭಾಷೆ ಸಂಪ್ರದಾಯ, ಹಾಗೂ ಪ್ರಾದೆಶಿಕ ಭಾಷೆಗೊಸ್ಕರ ಅನೇಕ ಛಾನ್ಸ್ ಗಳನ್ನು ತಾವೂ ಕಳ್ಕೊಂಡು, ತಮ್ಮ ಹೆಂಡ್ತಿಮಕ್ಕಳಿಗೂ ಅದನ್ನು ತಪ್ಸಿದಾರೆ ; ಅಂದ್ರೆ ಅವರ ಬಗ್ಗೆ ನನಗೆ ಬೇಜಾರಿಲ್ಲ. ಸಂತೋಷ ತೃಪ್ತಿ. ಯಾಕಂತೀರ ?

ಮಗ ಅಮೆರಿಕದಲ್ಲಿ ಬಫೆಲೋ, ನಲ್ಲಿದಾನೆ. ಇಂಜಿನಿಯರ್ ! ಅವನ್ ಕರೆದ್ ಕರೆದ್ ಸುಸ್ತಾದ. ಅವ್ವಾರು ಬರಲ್ಲ ; ಅಪ್ಪಾರು ಇಲ್ಲ. ಪಾಪ, ಸುಮ್ನಾದ. ಇನ್ನೊಬ್ಬ ಮಗ ಮೇಷ್ಟು , ಬೇಸಾಯನೂ ನೋಡ್ಕೊಳ್ತಾನೆ . ಅವನ್ ಮಗನೆ ನಾಗೇಶ್. ! ಅಂದ್ರೆ , ಮುನ್ಯಪ್ಪನೊರ್ ಮೊಮ್ಮಗ. ಈರವ್ವ, ಮುನ್ಯಪ್ಪನೊರ್ ಧರ್ಮಪತ್ನಿ. ಫಾರಿನ್ ಗೆ ಮಗನ ಹತ್ರ ಹೊಗಕ್ಕಾಸೆ. ಆದ್ರೆ, ಪತಿ ಬಿಟ್ಟು ಹೊಗಕ್ ಸಾಧ್ಯವೇ ?

ಮುನ್ಯಪ್ಪನೊರರು, ಅಂಗೂಟ ಛಾಪ್, ಅಂದ್ಕೊಂಡಿದಿರ್ ಹೆಂಗೆ. ಇಲ್ಲರಿ. ಅವರು, ಹಳೆಕಾಲದ ಬಿ. ಎ. ಪಾಸ್. ಬೊಂಬಯ್ಗೆ ಹೋಗಿ, ವಾಪಸ್ ಬಂದೊರು. ಅದೊಂದ್ ರಾಮಾಯ್ಣ !

ಇಷ್ಟು ಸಾಕಲ್ವ ಸಾರ್ ?

ಮಗ ಮೆರಿಕದಲ್ಲಿ ಬಫೆಲೋ, ನಲ್ಲಿದಾನೆ. ಇಂಜಿನಿಯರ್ ! ಅವನ್ ಕರೆದ್ ಕರೆದ್ ಸುಸ್ತಾದ. ಅವ್ವಾರು ಬರಲ್ಲ ; ಅಪ್ಪಾರು ಇಲ್ಲ. ಪಾಪ, ಸುಮ್ನಾದ. ಇನ್ನೊಬ್ಬ ಮಗ ಮೇಷ್ಟು , ಬೇಸಾಯನೂ ನೋಡ್ಕೊಳ್ತಾನೆ . ಅವನ್ ಮಗನೆ ನಾಗೇಶ್. ! ಅಂದ್ರೆ , ಮುನ್ಯಪ್ಪನೊರ್ ಮೊಮ್ಮಗ. ಈರವ್ವ, ಮುನ್ಯಪ್ಪನೊರ್ ಧರ್ಮಪತ್ನಿ. ಫಾರಿನ್ ಗೆ ಮಗನ ಹತ್ರ ಹೊಗಕ್ಕಾಸೆ. ಆದ್ರೆ, ಪತಿ ಬಿಟ್ಟು ಹೊಗಕ್ ಸಾಧ್ಯವೇ ?

ಮುನ್ಯಪ್ಪನೊರರು, ಅಂಗೂಟ ಛಾಪ್, ಅಂದ್ಕೊಂಡಿದಿರ್ ಹೆಂಗೆ. ಇಲ್ಲರಿ. ಅವರು, ಹಳೆಕಾಲದ ಬಿ. ಎ. ಪಾಸ್. ಬೊಂಬಯ್ಗೆ ಹೋಗಿ, ವಾಪಸ್ ಬಂದೊರು. ಅದೊಂದ್ ರಾಮಾಯ್ಣ !

ಇಷ್ಟು ಸಾಕಲ್ವ ಸಾರ್ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 6, 2008 - 1:44pm — agilenag

ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ?

agilenag's picture

ಭೋ ಸಂದಾಗಿ ಏಳಿದ್ರಿ ಮತ್ತೆ. ನಾವೂ ಅಣ ಆಕಿ ಕಣಕ್ಕಿಳ್ದು, ಪಾಲ್ಟಿಗೆ ಮಣ್ಣೊತ್ತು ಬಂದಿರೋದು ಏನು ಗೆಣ್ಸು ಕೆತ್ತೋಕಾ? ನಾಟ್ಕ ಇಲ್ದೆ ಇರೋ ಪರ್ಪಂಚ ಯಾವ್ದಿದೆ ಏಳಿ. ಅದ್ರಲ್ಲೂ ರಾಜ್ಕಾರಣ ಅಂದ್ರೆ ಅದೇ ನಿಜ್ವಾದ ಸ್ಟೇಜು, ಅಲ್ಲೇ ಇರೋದು ಮೋಜು, ಬರೀ ಗೋಜು ಆದ್ರೂ ನಮ್ಗೆಲ್ಲಾ ಅಣದ ಒಳೆ ಓಟಾಕ್ದೋರ್ಗೆ ಕಣ್ಣೀರ್ ಒಳೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 6, 2008 - 4:35pm — venkatesh

ಉ: " ಒಳ್ಳೆ ಗೌಡ್ರ ತರ ಮಾತಾಡ್ತೀರಲ್ರಿ." ಅನ್ನೊ ಕಾಲ ಹೋಗಿದೆ. ಅದೆಲ್ಲಾ ಅಳೆಕಾಲದ್ ಮಾತ್ಯಾಗದೆ ! ಅಲ್ವ್ರಾ ?

venkatesh's picture

ಒಳ್ಳೆ ಚನ್ನಾಕ್ ಏಳಿದ್ರಿ. ಸ್ವಾಮೆರು. ಒಪ್ದೆ. ನಿಜ. ಎಲ್ಲ ನಮ್ಗೆ, ನನ್ಮಕ್ಳಿಗೆ ಅಂತ ಒಡ್ದಾಡಿದ್ರೆ ಎಂಗೆ ಅಂತೀನಿ. ಕುಮಾರಪ್ಪಂಗೇ ಮು. ಮಂತ್ರಿಪದ್ವಿ ಬೇಕು, ಇನ್ನೊಬ್ ಮಗಂಗೆ, ಮತ್ತೆ ಮನೆ ಸದಸ್ಯರಿಗೆಲ್ಲ ಒಂದೊಂದ್ ಪೋಸ್ಟ್ ಇದು ಸರಿನಾ ? ಮಾತ್ನಲ್ಲಿ ಮರ್ವಾದೆ, ವಿಸ್ವಾಸ ಮಡಗ್ಕೊಳ್ಳಾದು ಅಸ್ಟೇ ಮುಕ್ಯ ಅಲ್ವ್ರಾ ? ಎನಂತೀರಿ ?

ಬ್ಯಾರೆ ರಾಜ್ಯಗೊಳ್ನೆ ನೋಡಿ ಸ್ವಾಮಿ. ಅವ್ರು ದೆವ್ರೆನ್ ಅಲ್ಲ. ಅವ್ರು ಕಚ್ಚಾಡ್ತಾವ್ರೆ. ದಿಟ. ಮಾರಾಷ್ಟ್ರದಲ್ಲಿ ಮತ್ತೇನು. ಈಗ ಶಿಂಡೆ ಮುಖ್ಯಮಂತ್ರಿಯಾಗ್ಬೊದು ಅಂತ ಗಾಳಿಸುದ್ದಿ ಐತ್ರಿ. ಇವೆಲ್ಲ ಇದ್ದಿದ್ದೆ. ನಮ್ಮ ದೇಸ ದ ಮರ್ವಾದೆ ಉಳ್ಸೋದು ಮುಕ್ಯ ಅಲ್ವ್ರ. ನೀವೆ ಏಳಿ. ನಮ್ಮ ರಾಜ್ಯದ್ ಇಸೇಸ ನ ಗಮಗ್ದಲ್ಲಿ ಇಟ್ಕಳ್ಳಿ.
ಇನ್ನೊಂದು ಎಲ್ಲ ಅಂಗೇ ಬಿರ್ಗಣ್ಣ್ ಬಿಟ್ಕಂಡು ನಮ್ಗೆ ಅಂಗೆ ನೋಡ್ತಾವ್ರೆ. ಉಸಾರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಾಬಿ ಜಿಂದಾಲ್, ಭಾರತೀಯ ಮೂಲದ ಪ್ರಪ್ರಥಮ ಗವರ್ನರ್- ಅಮೆರಿಕದ ಲ್ಯೂಸಿಯಾನದಲ್ಲಿ !
  • ಒಳ್ಳೆ ನಾಯಕರುಗಳು ತಪ್ಪು ನಿರ್ಧಾರ ಮಾಡಿದಾಗ ಕಷ್ಟ ಖಂಡಿತ.
  • ರೇಡಿಯೊ ವಿಚಾರ
  • ಮಾನ್ಯ ಶ್ರೀ. ಯಡಿಯೂರಪ್ಪನವರು, ಇಂದಿನ ಕರ್ನಾಟಕರಾಜ್ಯದ ಮುಖ್ಯ ಮಂತ್ರಿಗಳು.
  • * ಅಮೆರಿಕ ಕನ್ನಡ ಕೂಟಗಳ ಆಗರ "ಅಕ್ಕ" ಅನೇಕ ಸ್ಥಳೀಯ ಕನ್ನಡಕೂಟಗಳ ಆಗರ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಗುರುದತ್ ಎಂಬ ದುರಂತ ನಾಯಕ
  • ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
  • ಕುಮಾರ ಪರ್ವತದಲ್ಲಿ ಚಾರಣ
  • ಒಂದು ಕಲಿತವನಿಗೆ ಇನ್ನೊಂದು ಸುಲಭ
  • ಶಬ್ದಗಳ ಮೋಡಿಗಾರ- ಜಯಂತ ಕಾಯ್ಕಿಣಿ
  • ’ಸ್ಯಾನ್ ಬಾರ್ನ್ ಸಸ್ಯ-ಪರಿಕ್ಷಣಾಹೊಲ’
  • ಮಹಾತ್ಮ ಗಾಂಧೀಜಿಯವರ ಮಾಹಿತಿಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:58pm
  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:56pm
  • hpn
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 10, 2008 - 11:52pm
  • hamsanandi
    ಉ: ಸಂಗೀತ ನವರಾತ್ರಿ - ವಿಜಯ ದಶಮಿ
    October 10, 2008 - 11:17pm
  • hpn
    ಉ: ಪತನದ ಕತೆ
    October 10, 2008 - 10:16pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೯
    October 10, 2008 - 10:10pm
  • hpn
    ಉ: ಪತನದ ಕತೆ
    October 10, 2008 - 10:07pm
  • hamsanandi
    ಉ: ಪತನದ ಕತೆ
    October 10, 2008 - 9:52pm
  • omshivaprakash
    ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
    October 10, 2008 - 9:30pm
  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 9:27pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 61 ಅತಿಥಿಗಳು ಆನ್ಲೈನ್ ಇರುವರು.

ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator