ಸಂದರ್ಶನ
ಹೆಸರು : ಭೂಮಿ
ವಯಸ್ಸು : ಎರಡು ಸಾವಿರದ ಏಳು
ವಿಳಾಸ : ಸೌರಮಂಡಲ
ಧರ್ಮ: ಅದು ನಿಮ್ಮ ಕರ್ಮ
ಆಯಸ್ಸು : ನೀವಂದುಕೊಂಡಷ್ಟು
ಸಾಧನೆ : ಅನಾವಶ್ಯಕವಾಗಿ ನಿಮ್ಮನ್ನು ಬರಿಸುತ್ತಿರುವುದು
ಮಿತ್ರರು : ಸಾಗರ, ಜಲಚರ, ವನ, ಕಾನನ ಇತ್ಯಾದಿ
ಶತ್ರುಗಳು : ಮನುಜರು
ಕೆಲಸ : ಸುತ್ತುವುದು
ಅವ್ಯಾಸ : ಚಳಿ, ಬಿಸಿಲು, ಮಳೆ
ಕೊಡುಗೆ : ನೆಲ, ಜಲ, ಗಾಳಿ, ಬೆಳಕು, ಕತ್ತಲು
ಅಭ್ಯಾಸ : ತಾಳ್ಮೆಯಿಂದ ಕಾಯುವುದು
ದುರಭ್ಯಾಸ : ಭೂಕಂಪ, ಪ್ರವಾಹ, ತ್ಸುನಾಮಿ ಇತ್ಯಾದಿ
ಉದ್ಧೇಶ : ನೀವೇ ನಿರ್ಧರಿಸಿ
ಸಲಹೆ : ಸದ್ಬುದ್ಧಿ, ಸನ್ಮಾರ್ಗದಲ್ಲಿ ವಿಶ್ವಾಸವಿಡಿ
ಸಂದೇಶ : ಎಚ್ಚರವಿರಲಿ
ಸಶೇಷ : ಮುಂದೆ ನಿಮಗೆ
ಧನ್ಯವಾದಗಳು : ಒಳ್ಳೆಯದಾಗಲಿ

- Login or register to post comments
- 201 hits
- Email this page





RSS:
ಪ್ರತಿಕ್ರಿಯೆಗಳು
ಉ: ಸಂದರ್ಶನ
ನಿಮ್ಮ ಮಾತುಗಳು ಮನಸ್ಸಿಗೆ ಹಿಡಿಸಿದವು
ಬರಹ ಚನ್ನಾಗಿದೆ
ವಿನಾಯಕ ಮುತಾಲಿಕ ದೇಸಾಯಿ
ಉ: ಸಂದರ್ಶನ
ಚೆನ್ನಗಿದೆ. ಭುಮಿಯ ಬಗ್ಗೆ ನಿಮ್ಮ ಕಳಜಿಯನ್ನು ಚೆನ್ನಗಿ ವ್ಯಕ್ತಪಡಿಸಿದ್ದಿರಿ.