ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಗೋಡೆಯ ಸುಣ್ಣ ಮತ್ತು ಸೂರಿನ ತೂತು

January 22, 2008 - 12:10pm — sathya

ಅ೦ಗಡಿಗಳು...
ಕಬ್ಬಿಣದ ಚೂರು ಚಾ ಇಡ್ಲಿ
ಬಣ್ಣದ ಬಟ್ಟೆ ಪ್ಲಾಸ್ಟಿಕ್ ಬಕೆಟ್
ಇಲಿ ಪಾಷಾಣ ಗೊಬ್ಬರ ಕಾರು
ಹಣ್ಣಿನ ರಸ ಗೊಡೆಯ ಸುಣ್ಣ
ಇನ್ನೂ ಏನೆನೋ
ಮಾರುವ ಅ೦ಗಡಿಗಳು
ಜನ....
ಅ೦ಗಡಿಗಳ ಒಳಗೆ ಜನ
ಅ೦ಗಡಿಗಳ ಹೊರಗೆ ಜನ
ಮು೦ಗಟ್ಟುಗಳಲ್ಲಿ ಜನ
ಉದ್ದಕ್ಕೂ ಮು೦ದೆ...ರಸ್ತೆ....
ಅ೦ಗಡಿಯಿ೦ದ ಅ೦ಗಡಿಗೆ
ರಸ್ತೆಯಿ೦ದ ರಸ್ತೆಗೆ
ತಲೆಯಿ೦ದ ಕಾಲಿಗೆ
ದೃಷ್ಟಿಗಳು...
ಸೇರುತ್ತವೆ ಹೊರಳುತ್ತವೆ
ಸೇರದ್ದಿದರೆ ಬಳಸುತ್ತವೆ ಸಾಗುತ್ತವೆ

ತಲೆಯ ಮೇಲೆ ಸೂರು
ಸೂರಿನಲ್ಲಿ ತೂತು
ಬೆಳಕು ಕೊ೦ಚ ಕೊ೦ಚವೆ
ಒಳಗೆ ಇಳಿದ೦ತೆ
ಮಾರಾಟ...
ಬೆಳಕಿನಲ್ಲಿ ಮಾರಾಟ
ಕತ್ತಲಲ್ಲಿ ಮಾರಾಟ...
ಎಲ್ಲ ಮುಗಿದಾಗ
ಬೆಳಕಿನ ಮಾರಾಟ
ಕತ್ತಲೆಯ ಮಾರಾಟ
ಕ೦ಡದ್ದೆಲ್ಲಾ ಕೊ೦ಡಾಯಿತು
ಕೊ೦ಡದ್ದೆಲ್ಲಾ ಕ೦ಡಾಯಿತು
ಕಾಣದ್ದು ಕೊಳ್ಳಬೇಕು
ಕೊಳ್ಳಲು ಮಾರಾಟ
ಇನ್ನುಳಿದದ್ದು ಕನಸುಗಳು
ಅದೂ ಇರಲಿ ಇದೂ ಇರಲಿ
ನಾನು ನೀನು ಅವಳು ಇವಳು
ಅದು ಇದು ಕೊ೦ಡಿದ್ದು ಮಾರಿದ್ದು
ಸೂರಿನ ಮೇಲಿನ
ತು೦ಡು ಮೋಡ
ತುಣುಕು ಆಕಾಶ
ಯಾರದ್ದು ?

(ಮೊದಲ ಬಾರಿ ಬೆ೦ಗಳೂರಿಗೆ ೨೦೦೦ ನೆ ಇಸವಿಯಲ್ಲಿ ಬ೦ದಾಗ ಬರೆದದ್ದು)

~.~
  • Login or register to post comments
  • 229 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 22, 2008 - 5:57pm — kishorpatwardhan

ಉ: ಗೋಡೆಯ ಸುಣ್ಣ ಮತ್ತು ಸೂರಿನ ತೂತು

kishorpatwardhan's picture

ಕವನ ಓದಿ ಖುಶಿಯಾಯಿತು.
ಜೀವನವನ್ನು ಬರೀ ವ್ಯಾಪಾರವನ್ನಾಗಿಸಿಕೊಂಡಿರುವ ನಮಗೆ ತುಣುಕು ಆಕಾಶ, ತುಂಡು ಮೋಡದ ಬಗ್ಗೆ ಯೋಚಿಸಲು ಸಮಯವೆಲ್ಲಿದೆ ?
ಬರೀ ಬೆಂಗಳೂರು ಮಾತ್ರವಲ್ಲ, ಈ ತರಹದ ಮಾನಸಿಕತೆ ಎಲ್ಲೆಲ್ಲೂ ಇದೆ. ಹಳ್ಳಿಹಳ್ಳಿಯಲ್ಲೂ ಇದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ಪುಸ್ತಕಗಳನ್ನು ಅಂತರ್ಜಾಲದ ಮೂಲಕ ಮಾರಾಟ ಮಾಡುವವರಿದ್ದಾರೆಯೇ?
  • ಜಗನ್ಮೋಹನ ಅರಮನೆ, ಮೈಸೂರು
  • ಪುಸ್ತಕ ಬಿಡುಗಡೆ
  • ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !
  • ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ"...
Syndicate content

ಲೇಖಕರು

sathya's picture

ಪೂರ್ಣ ಹೆಸರು
ಸತ್ಯಜಿತ್

ಪರಿಚಯ

ವಯಸ್ಸು ೩೩. ಊರು ಉಜಿರೆ. ಓದು ಉಡುಪಿ, ಉಜಿರೆ ಮತ್ತು ಮ೦ಗಳೂರಿನಲ್ಲಿ. ವಾಸ್ತವ್ಯ ಬೆ೦ಗಳೂರಿನಲ್ಲಿ. ಭೌತಶಾಸ್ತ್ರದಲ್ಲಿ ಸ೦ಶೋಧನೆ:ಓದು, ಹವ್ಯಾಸ ಮತ್ತು ವೃತ್ತಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 153 ಅತಿಥಿಗಳು ಆನ್ಲೈನ್ ಇರುವರು.


ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator