ಸಿಹಿ ಮುತ್ತುಗಳೊಂದಿಗೆ...with sweet kiss..."

®
ಸಿಹಿ ಮುತ್ತು.....
ಇಂದಿನ ಸಿನೀಮಾಗಳಲ್ಲಿನ
ನಾಯಕ ನಾಯಕಿಯರು
ಕೊಟ್ಟು ಕೊಳ್ಳುವ
ಸಿಹಿಮುತ್ತು...
ಆಗಬಹುದಲ್ಲವೇ ಅವರ
ಜೀವಕ್ಕೆ ಅಪತ್ತು...?
®
.....ಅನುಕರಣೆ
ಇಂದಿನ ಸಿನೀಮಾಗಳಲ್ಲಿನ
ನಾಯಕ ನಾಯಕಿಯರು
ಕೊಂಡು ಕೊಟ್ಟು ಕೊಳ್ಳುವ
ಸಿಹಿಮುತ್ತುಗಳು
ವಿದೇಶಿಯರ
ಅನುಕರಣೆಯೇ...?
? ಪ್ರಸಾದ್

- Login or register to post comments
- 321 hits
- Email this page

RSS:
ಪ್ರತಿಕ್ರಿಯೆಗಳು
ಉ: ಸಿಹಿ ಮುತ್ತುಗಳೊಂದಿಗೆ...with sweet kiss..."
ಮುತ್ತು ಅನ್ನೋದು ಯಾವ ಅನುಕರಣೆ ಅಲ್ಲ... ಅದೊಂದು ಮಾಮೂಲಿ ಬಿಹೇವಿಯರ್ರು..
ಕಾಮಸೂತ್ರದಲ್ಲಿ ಮುತ್ತುಗಳ ಬಗ್ಗೆ ಒಂದು ದೊಡ್ಡ ಅಧ್ಯಾಯವೇ ಐತೆ.. ( ಅದನ್ನು ನಾವು ತಾಮಶೆಗೆ ಉಮ್ಮ ಪುರಾಣ ಅಂನುಮ, ಆಮ್ರಚುಶಿಷ್ಟ.. ಇತ್ಯಾದಿ
)..
ನಮ್ಮ ಗುಡಿಕೆತ್ತನೆಗಳಲ್ಲಿ ನೋಡಿ.. ನಖಶಿಖಾಂತಚುಂಬನಾಲಿಂಗನಕಾಮಕ್ರೀಡಾಭಂಗಿಗಳು ಸಿಗುವುವು..!!

ನಖಶಿಖಾಂತಚುಂಬನಾಲಿಂಗನಕಾಮಕ್ರೀಡಾಭಂಗಿಗಳು
ಕನ್ನಡ ವರ್ಶನ್..
(ಕಾಲ್)ಉಗುರಿಂ ಮುಡಿವರಂ ಮುತ್ತಪ್ಪುಗೆಯ ಬೇಟಾಟದ ಮೈತಿರುವುಗಳು!
ಉ: ಸಿಹಿ ಮುತ್ತುಗಳೊಂದಿಗೆ...with sweet kiss..."
ಅನುಭವದ ಮಾತುಗಳೇ.........?(ಇವು)
ಉ: ಸಿಹಿ ಮುತ್ತುಗಳೊಂದಿಗೆ...with sweet kiss..."
ನಿಮ್ಮ ಅನಿಸಿಕೆ"ಗಳಿಗೆ.....ನಿಮಗೆ...ವಂದನೆಗಳು..."
ನಿಮ್ಮ....."ವಿಚಾರಗಳಿಗೆ ಸುಸ್ವಾಗತಗಳು....