Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
ಕನ್ನಡ ಸಾಹಿತ್ಯಚರಿತ್ರೆಯಲ್ಲಿ ಪ್ರಥಮ ಪ್ರವಾಸ ಸಾಹಿತ್ಯ ಎಂದು ಗುರುತಿಸಲಾಗುವ ಕೃತಿ ಯಾವುದು?
ನಾ ಕಂಡ ಜರ್ಮನಿ ??? ಇದು ನಮ್ಮ ತಾತನ ಮನೆಯಲ್ಲಿ ಧೂಳು ಹಿಡಿಯುತ್ತಾ ಕೂತಿದೆ. ಯಾರು ಬರೆದಿದ್ದು ನೆನಪಿಲ್ಲ.
ಸುನಿಲರೇ, ಇದಂತೂ ಸರಿಯಾದ ಉತ್ತರವಲ್ಲ. ಇನ್ನು ನಿಮ್ಮ ಆ ತಾತನ ಕಾಲದ ಪುಸ್ತಕವನ್ನು ಬರೆದವರು ಹೊ.ಶ್ರೀನಿವಾಸಯ್ಯನವರು.
ಪ್ರೀತಿಯಿಂದ ಸಿ ಮರಿಜೋಸೆಫ್
ಪ್ರೊ. ವಿ. ಕೆ. ಗೋಕಾಕ್ - ಸಮುದ್ರದಾಚೆಯಿಂದ -೧೯೩೬-೩೭
-ನವರತ್ನ ಸುಧೀರ್
"ಕೊಳಲಿನಿಂದ ಅಳಿಲಿಗೆ?"
ಕೊಳಲು ಬಾರಿಸ್ತಾ ಇದ್ದವರು ಅಳಿಲು ಯಾವಾಗಲಿಂದ ಮತ್ತು ಯಾಕಪ್ಪಾ?
ಉತ್ತರ:
ಕರ್ಕಿ ವೆಂಕಟರಮಣಶಾಸ್ತ್ರೀ ಸೂರಿಯವರು ೧೮೯೦ ರಲ್ಲಿ ಪ್ರಕಟಿಸಿದ ’ದಕ್ಷಿಣ ಭಾರತಯಾತ್ರೆ’.
ಅದಾಗಿ ಮೂವತ್ತು ವರ್ಷಗಳ ನಂತರ ವಿ ಸೀ ಅವರ ಪಂಪಾಯಾತ್ರೆ ಪ್ರಕಟವಾಯಿತು.
ಬೆಂಕಿಯಿಂದ ಬಾಣಲೆಗೆ ತುಳುವಿನಲ್ಲಿ ಚಣಿಲ್ (ಚನಿಲ್) ಅಂದರೆ ಅಳಿಲಂತೆ.
ಪೂರ್ಣ ಹೆಸರು ಮರಿಜೋಸೆಫ್
ಪರಿಚಯ
ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.
ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.
— ವಿನೋಬಾ ಭಾವೆ
ಪ್ರತಿಕ್ರಿಯೆಗಳು
ಉ: ದಿನಕ್ಕೊಂದು ಪ್ರಶ್ನೆ
ನಾ ಕಂಡ ಜರ್ಮನಿ ??? ಇದು ನಮ್ಮ ತಾತನ ಮನೆಯಲ್ಲಿ ಧೂಳು ಹಿಡಿಯುತ್ತಾ ಕೂತಿದೆ. ಯಾರು ಬರೆದಿದ್ದು ನೆನಪಿಲ್ಲ.
ಉ: ದಿನಕ್ಕೊಂದು ಪ್ರಶ್ನೆ
ಸುನಿಲರೇ, ಇದಂತೂ ಸರಿಯಾದ ಉತ್ತರವಲ್ಲ. ಇನ್ನು ನಿಮ್ಮ ಆ ತಾತನ ಕಾಲದ ಪುಸ್ತಕವನ್ನು ಬರೆದವರು ಹೊ.ಶ್ರೀನಿವಾಸಯ್ಯನವರು.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ದಿನಕ್ಕೊಂದು ಪ್ರಶ್ನೆ
ಪ್ರೊ. ವಿ. ಕೆ. ಗೋಕಾಕ್ - ಸಮುದ್ರದಾಚೆಯಿಂದ -೧೯೩೬-೩೭
-ನವರತ್ನ ಸುಧೀರ್
ಉ: ದಿನಕ್ಕೊಂದು ಪ್ರಶ್ನೆ
"ಕೊಳಲಿನಿಂದ ಅಳಿಲಿಗೆ?"
ಕೊಳಲು ಬಾರಿಸ್ತಾ ಇದ್ದವರು ಅಳಿಲು ಯಾವಾಗಲಿಂದ ಮತ್ತು ಯಾಕಪ್ಪಾ?
-ನವರತ್ನ ಸುಧೀರ್
ಉ: ದಿನಕ್ಕೊಂದು ಪ್ರಶ್ನೆ
ಕನ್ನಡ ಸಾಹಿತ್ಯಚರಿತ್ರೆಯಲ್ಲಿ ಪ್ರಥಮ ಪ್ರವಾಸ ಸಾಹಿತ್ಯ ಎಂದು ಗುರುತಿಸಲಾಗುವ ಕೃತಿ ಯಾವುದು?
ಉತ್ತರ:
ಕರ್ಕಿ ವೆಂಕಟರಮಣಶಾಸ್ತ್ರೀ ಸೂರಿಯವರು ೧೮೯೦ ರಲ್ಲಿ ಪ್ರಕಟಿಸಿದ ’ದಕ್ಷಿಣ ಭಾರತಯಾತ್ರೆ’.
ಅದಾಗಿ ಮೂವತ್ತು ವರ್ಷಗಳ ನಂತರ ವಿ ಸೀ ಅವರ ಪಂಪಾಯಾತ್ರೆ ಪ್ರಕಟವಾಯಿತು.
ಉ: ದಿನಕ್ಕೊಂದು ಪ್ರಶ್ನೆ
ಬೆಂಕಿಯಿಂದ ಬಾಣಲೆಗೆ
ತುಳುವಿನಲ್ಲಿ ಚಣಿಲ್ (ಚನಿಲ್) ಅಂದರೆ ಅಳಿಲಂತೆ.