"ನೀನಿಲ್ಲದೆ’
ಯಾವ ಪ್ರೀತಿ ನನ್ನ ಹ್ರದಯವನ್ನು ಮತ್ತೆ ಕಾಡಿದೆ
ಕನಸ್ಸೊಂದು ಹೀಗೆ ಬಂದು ಮನಸ್ಸಿಂದ ಜಾರಿದೆ
ಅವಳ ನೆನಪು ನನ್ನ ಎದೆಗೆ ಬಡಿದು
ಹ್ರದಯ ಒಡೆದ ಚೂರು ಇನ್ನೂ ಇದೆ
ದುಃಖ ಸಾಗರದಲ್ಲಿ ಮುಳಿಗಿದರೂ,ಮನಸ್ಸು
ಕಣ್ಣಾಂಚಿನಲಿ, ಕಣ್ಣೀರಿನ ಹನಿ ಇಲ್ಲ
ಅವಳಿಗಾಗಿ ಹ್ರದಯದಲಿ ಪ್ರೀತಿ ಎಶ್ಟು ಇತ್ತೊ??
ಸಾವಿನಲ್ಲೂ ಕಣ್ಣು ಮುಚ್ಚಿ ನಿದ್ದೆ ಮಡಲಿಲ್ಲ
ಹೇಗೆ ಹೇಳಲಿ ಪ್ರೀತಿ ಇನ್ನು ಇದೆ ಎಂದು
ನಿನಗಾಗಿ ಕಾದ ಈ ಹ್ರದಯದ ವೇದನೆಯನ್ನು
ಕಾಯುವೇನು ನೀ ನನಗಾಗಿ ಬರುವೆ ಎಂದು
ತಪ್ಪಿದ್ದರೆ ನಾ ಬರುವೆ,ಕ್ಶಮೆ ಇರಲಿ ಎಂದೆಂದೂ!!
----ಕನಸು

- Login or register to post comments
- 97 hits
- Email this page




RSS: