ಶುಭಶುಕ್ರವಾರ
“ಅಂದು ಭೃಗುವಾರದಾ ನಡುಹಗಲು . . . ಮರಣ ವೃಕ್ಷದೊಳು ಅಮೃತಫಲದಂತೆ ಯೇಸು ತೂಗುತ್ತಮಿರೆ . . .” ಎಂದು ಹಾಡಿದ ರಾಷ್ಟ್ರಕವಿ ಗೋವಿಂದ ಪೈಯವರ ’ಗೊಲ್ಗೊಥಾ’ ವನ್ನು ಸ್ಮರಿಸಿಕೊಳ್ಳುವ ದಿನ ಶುಭಶುಕ್ರವಾರ. ಹೆಸರಿಗೆ ಶುಭಶುಕ್ರವಾರ ಎನಿಸಿದರೂ ಶುಭ ಕೋರುವ ದಿನವಿದಲ್ಲ. ಇದು ಯೇಸುಕ್ರಿಸ್ತನು ಶಿಲುಬೆ ಮೇಲೆ ಪ್ರಾಣತ್ಯಾಗ ಮಾಡಿದ ಶೋಕದಿನ. ಇದರ ಬಗ್ಗೆ ಇನ್ನಷ್ಟು ತಿಳಿಯುವಿರಾ? ಹಾಗಿದ್ದಲ್ಲಿ ನೋಡಿ:
http://www.prajavani.net/Content/Mar92008/weekly2008030870610.asp
ಪ್ರೀತಯಿಂದ
ಸಿ ಮರಿಜೋಸೆಫ್

- Login or register to post comments
- 398 hits
- Email this page





RSS:
ಪ್ರತಿಕ್ರಿಯೆಗಳು
ಉ: ಶುಭಶುಕ್ರವಾರ
ಶುಭಶುಕ್ರವಾರ ಮತ್ತು ಈಸ್ಟರ್ ಯಾವ ದಿನ ಎಂದು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ ಎಂಬ ವಿವರಗಳಿಗೆ ಈ ಲೇಖನ ಓದಿ.