Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಎಚ್ಚರವಿರಲಿ"................................................"

March 22, 2008 - 7:09pm — prasadbshetty

ಎಚ್ಚರವಿರಲಿ".....

ಯೌವನದ ಅಮಲಿನಲ್ಲಿ - ನೀ ಜಾರಬೇಡ.....
ಪ್ರೀತಿಯಾ ಗಾಳಕ್ಕೆ - ನೀ ಸಿಲುಕಬೇಡ.....
ಕಣ್ಣಿಲ್ಲದ ಪ್ರೇಮಕ್ಕೆ - ನೀ ಕುರುಡಾಗಬೇಡ.....
ಪ್ರೀತಿಯ ಮಾತಿಗೆ - ನೀ ಮರುಳಾಗಬೇಡ.....
ಕಾಣದ ಪ್ರೇಮಕ್ಕೆ - ನೀ ಮನ ಸೋಲಬೇಡ.....
ಪ್ರೇಮ ಕುರುಡೆಂಬ - ನೀ ಮರೆಯಬೇಡ..............................................................."

  • ಕಾವ್ಯ ಮತ್ತು ಕವನ
Ornamental seperator
  • Login or register to post comments
  • 134 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 24, 2008 - 1:46pm — mahesha

ಉ: ಎಚ್ಚರವಿರಲಿ"...................................................................................."

mahesha's picture

ಚನ್ನಾಗಿದೆ ರೀ..

ಸುಮ್ನೆ ತಮಾಸೆಗೆ ಹೇಳ್ತೀನಿ ಕೇಳೀ.

ಯವ್ವನ ಅನ್ನೋದೇ ಅಮಲಾದ ಮೇಲೆ, ಅಮಲಲ್ಲಿ ಜಾರಿದ್ರೆ ತಪ್ಪಲ್ಲ... Smiling
ಯವ್ವನ ಇಲ್ಲದೇ ಜೀವನವುಂಟೇ?

ಪ್ರೀತಿ ಅನ್ನೋದೇ ಅಂಟಾದ ಮೇಲೆ, ಅದಕ್ಕೆ ಸಿಕ್ಕಿಕೊಳ್ಳೋದ್ರಲ್ಲ ತಪ್ಪಿಲ್ಲ
ಪ್ರೀತಿಸದೇ ಜೀವಿಸುವುದೆಂತು?

ಪ್ರೇಮಕ್ಕೆ ಕಣ್ಣಿಲ್ಲ ಅಂದ್ರೆ ಅದು ಕುರುಡೇ
ಬಾಳಲ್ಲಿ ಯಾರೊಬ್ರನ್ನೂ ಪ್ರೇಮಿಸದೇ ಇರೋದು ಪ್ರಕೃತಿಗೆ ವಿರೋದ; Smiling

ಪ್ರೀತಿಯ ಮಾತು ಸಿಹಿಯಾಗಿ, ಸವಿಯಾಗಿ, ಹಾಯಾಗಿ ಇರ್ತದೆ.
ಅಂತಹದಕ್ಕೆ ಮರುಳಾಗದಿದ್ದರೆ, ಒಲಿಯದಿದ್ದರೆ, ಕಲ್ಲುಹ್ರುದಯ ಅಂತಾರೆ! Smiling

ಪ್ರೇಮ ಕುರುಡು ಕುರುಡು ಅಂತ ಎಶ್ಟು ಸರತಿ ಹೇಳ್ತೀರಿ?
ಎಶ್ಟು ಕುರುಡು ಪ್ರೇಮಗಳ ಅನುಬವ ನಿಮ್ಮದು? Smiling

ಪ್ರೆಶ್ನೆ ಕೆಳೋದು ಬಿಟ್ಟು... ಕವನಾನೂ ಬರೀತೀರ ಅಂತ ತಿಳಿದು ನಲಿವಾಯ್ತು.. ಚನ್ನಾಗಿದೆ!

  • Login or register to post comments
  • link
  • Email this ಪ್ರತಿಕ್ರಿಯೆ
March 24, 2008 - 2:41pm — prasadbshetty

ಉ: ಎಚ್ಚರವಿರಲಿ"...................................................................................."

prasadbshetty's picture

ನಿಮ್ಮಂತಹ...ಪ್ರಾಮಾಣಿಕ....ವ್ಯಕ್ತಿಗಳ....
ಪ್ರಾಮಾಣಿಕ ಪ್ರೀತಿಯೆ...ನನ್ನ ಕವನಗಳ...
ಪ್ರಶ್ನೆಗಳ...ಸ್ಪೂರ್ತಿ......."

....ಧನ್ಯವಾದಗಳೊಂದಿಗೆ......
..ನಿಮ್ಮ ಪ್ರೀತಿಯ......

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮರೆಯಬೇಡ..........™
  • ಪ್ರಶ್ನೆ 140308.....?
  • ಮಾತೃ ಪ್ರೇಮಕ್ಕೆ ಸರಿಸಾಟಿಯುಂಟೆ ?
  • ಸಂದರ್ಶನ
  • ನನ್ನ ಪುಟ್ಟ ಹೃದಯ...
Syndicate content

ಲೇಖಕರು

prasadbshetty's picture

ಪೂರ್ಣ ಹೆಸರು
ಪ್ರ ಸಾ ದ್ .ಬಿ. ಶೆ ಟ್ಟಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
  • ಚಂದಮಾಮನಿಗೆ ಅರವತ್ತು......
  • ವೈನ್ ಡೋರ್ಸ್ - ವಿಂಡೋಸ್ ತಂತ್ರಾಂಶದ ಲಿನಕ್ಸ್ ಎಮ್ಯುಲೇಟರ್
  • ಶ್ರೀಬಸವೇಶ್ವರರ ವಚನಗಳು
  • ಪ್ರಭಾವ
  • ಗುರಜಿ ಹಾಡು
  • ಅಂತರ್ಜಾಲದ ಮೂಲಕ ಪದವಿ ಪರೀಕ್ಷೆಗಳು!

ಇತ್ತೀಚಿನ ಪ್ರತಿಕ್ರಿಯೆಗಳು

  • Aravind M.S
    ಉ: ಚಂದಮಾಮನಿಗೆ ಅರವತ್ತು......
    May 9, 2008 - 5:55pm
  • gururajkodkani
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 5:25pm
  • madhava_hs
    ಉ: ಡ್ರೈವರ್‌ ಎಂಬ ಆಪತ್ಬಾಂಧವ
    May 9, 2008 - 5:19pm
  • roopablrao
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 5:00pm
  • gururajkodkani
    ಉ: ಅತ್ಯಾಚಾರ ಮತ್ತು ಕಾರಣಗಳು
    May 9, 2008 - 4:47pm
  • savithru
    ಉ: ಉಳ್ಳವರು ಶಿವಾಲಯವ ಮಾಡುವರು
    May 9, 2008 - 4:32pm
  • savithru
    ಉ: ಚುನಾವಣಾ ಭವಿಷ್ಯ
    May 9, 2008 - 3:51pm
  • vinayudupa
    ಉ: ಚುನಾವಣಾ ಭವಿಷ್ಯ
    May 9, 2008 - 3:37pm
  • Chamaraj
    ಉ: ಡ್ರೈವರ್‌ ಎಂಬ ಆಪತ್ಬಾಂಧವ
    May 9, 2008 - 3:25pm
  • girish.rajanal
    ಉ: ಡ್ರೈವರ್‌ ಎಂಬ ಆಪತ್ಬಾಂಧವ
    May 9, 2008 - 3:20pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ಸತ್ತೆನೆಂದೆನಬೇಡ; ಸೋತೆನೆಂದೆನಬೇಡ ।
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ।।
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು ।
ಮತ್ತೆ ತೋರ್ಪುದು ನಾಳೆ -- ಮಂಕುತಿಮ್ಮ ।।

— ಡಿ.ವಿ.ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator