ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಗೂಗಲ್ ಕಡತಗಳು (Docs) ಕನ್ನಡದಲ್ಲಿ

April 4, 2008 - 9:50am — omshivaprakash

ವರ್ಡ್, ಎಕ್ಸೆಲ್, ಪವರ್ ಪಾಯಿಂಟ್ ಇನ್ಸ್ಟಾಲ್ ಮಾಡ್ಕೊಂಡು ಉಪಯೋಗಿಸೋ ಕಾಲ ಇನ್ನಿಲ್ಲ. Google Docs ಆಗಲೇ ಬಹಳಷ್ಟು ಜನರಿಗೆ ಚಿರಪರಿಚಿತ. ಇಲ್ಲಿನ ಡಾಕ್ಯುಮೆಂಟ್ ಗಳನ್ನ ಗುಂಪುನಲ್ಲಿ ಎಡಿಟ್ ಮಾಡಬಹುದಾದ್ದರಿಂದ ನನ್ನ ಕೆಲ ಕೆಲಸಗಳಿಗೆ ನಾನೂ ಇದನ್ನ ಉಪಯೋಗಿಸುವುದುಂಟು (ಇದನ್ನ Collabaration ಅಂತಾರೆ).

ಈ ಗೂಗಲ್ ಡಾಕ್ಸ್ ಈಗ ನಿಮಗೆ ಕನ್ನಡದಲ್ಲಿ ಲಭ್ಯ. ಹೌದು ಕೆಳಗಿನ ಚಿತ್ರಗಳನ್ನ ನೋಡಿ.

 

  • ಮಾಹಿತಿ ಫಲಕ
~.~
  • Login or register to post comments
  • 892 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 4, 2008 - 10:43am — varunbhatbm

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

varunbhatbm's picture

ನೀವು ಉಬುಂಟುನಲ್ಲಿ ಕನ್ನಡ ಹೇಗೆ ಟೈಪ್ ಮಾಡ್ತಾ ಇದ್ದೀರಾ??
ನಾನು ಇನ್ಸ್ಟಾಲ್ ಮಾಡಿಕೊಂಡಿರೋ ಒಂದು ಸಾಫ್ಟ್ವೇರ್ ನಿಂದ ಸರಿಯಾಗಿ ಟೈಪ್ ಮಾಡೋಕೆ ಆಗ್ತಾ ಇಲ್ಲ.. ಬರಹ ಐ.ಎಮ್.ಇ ತರಹದ್ದು ಇದೆಯಾ ಉಬುಂಟುಗೆ ??

-ವರುಣ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 4, 2008 - 2:55pm — girish.rajanal

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

girish.rajanal's picture

ಶರಣು ಸರ್‍,
ಹೇಗಿದ್ದೀರಾ?
ಗೂಗಲ್ ನಲ್ಲಿ ಕನ್ನಡ ಮಸ್ತೈತಿ. ನಾನು ಬೇಗ ಕನ್ನಡಕ್ಕೆ ಬದಲಾಯಿಸಿಕೋತಿನಿ..
ನಿಮ್ಮ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 4, 2008 - 3:06pm — hpn

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

hpn's picture

SCIM ಅಂತ ಒಂದು ಪ್ಯಾಕೇಜ್ ಇದೆ ಹಾಕಿಕೊಳ್ಳಿ. ಹೆಚ್ಚಿನ ಮಾಹಿತಿಗೆ ಈ ಪುಟ ಓದಿ:
http://dev.sampada.net/Baraha_like_Input_on_Linux

ನಾನಂತೂ ಸುಮಾರು ಮೂರು ವರ್ಷಗಳಿಂದ ಇದನ್ನೇ ಬಳಸುತ್ತಿರುವೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 4, 2008 - 10:09pm — omshivaprakash

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

omshivaprakash's picture

ವರುಣ ಭಟ್ರೆ,

ಹರಿ ಹೇಳಿದ ಹಾಗೆ, SCIM ಉಪಯೋಗಿಸಿ. ಗ್ನೂ/ಲಿನಕ್ಸ್ ಹಬ್ಬಕ್ಕೆ ಬರೋದನ್ನ ಮರೀಬೇಡಿ Smiling

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2008 - 12:29am — hpn

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

hpn's picture

'ಬರೋದು' ಮರೀಬೇಡಿ. ಲ್ಯಾಪ್ ಟಾಪ್ 'ತರೋದನ್ನ' ಮರೀಬೇಡಿ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2008 - 11:32am — varunbhatbm

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

varunbhatbm's picture

linux habbakke neevu nidiro aahwaanakke dhanyavaadagalu.. Naanu 2 thingalinda b'lorenalli illade iro kaarana nange baralu aaguvudilla... Intha olle event miss maadodakke bejaaraagthide ..

Sad nanage kannada type maadalu aagthaa illa..

SCIM install aagide.. I followed the steps mentioned in the link you provided...
eradu option ide
1. kannada inscript
2. kannada KGP

neevu yaavudannu use maadthiraa.. ?? kannada inscriptnalli type maadodu kashta, whole keyboard layout is different I think..
maththe kannada KGP nalli, sariyaagi barthaa illa. for e.g.:- kannada = ಕಅನನಅಧಆ
in this key combination I cud've typed properly in Baraha IME..

naanu Enu miss maadthaa iddini anthaa artha aagthilla Sad

-ವರುಣ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2008 - 12:46pm — hpn

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

hpn's picture

kn-itrans ಅಂತ ಒಂದು ಆಪ್ಶನ್ ಇರಬೇಕು ನೋಡಿ. ಅದನ್ನು ಎನೇಬಲ್ ಮಾಡ್ಕೊಳ್ಳಿ.

ಈಗ ಕೂಡ ನಾನು ಟೈಪಿಸುತ್ತಿರುವುದು ಈ ಆಪ್ಶನ್ ಬಳಸಿಯೇ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2008 - 3:39pm — omshivaprakash

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

omshivaprakash's picture

ವರುಣರೆ,

m17n-contrib ಮತ್ತು scim-m17n ಇನ್ಸ್ತಾಲ್ ಮಾಡ್ಕೊಂಡು, scim ರಿಲೋಡ್ ಮಾಡಿ (logout ಆಗಿ ಮತ್ತೆ login ಆದರೆ ಚೆನ್ನ) ನಂತರ kn-itrans ನಿಮಗೆ ಆಪ್ಚನ್ ಆಗಿ ಸಿಗತ್ತೆ. ನಂತರ ನಿಮ್ಮ ಕೈನಲ್ಲಿ ಕನ್ನಡ ಕೀಲಿಸುವುದು ಸುಲಭ ಅಂದ್ರೆ ಸುಲಭ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2008 - 6:11pm — anivaasi

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

anivaasi's picture

ಓಂ ಶಿವಪ್ರಕಾಶ-
ಈ ಹಿಂದೆ ಹರಿ ಉಬುಂಟುವಿನಲ್ಲಿ ಕನ್ನಡದಲ್ಲಿ ಬರೆಯಲು kn-itrans ಬಳಸಬಹುದು ಎ೦ದು ಹೇಳಿದ್ದರೂ ಈಗಷ್ಟೆ ಇದನ್ನು ಉಬುಂಟುವಿನಲ್ಲಿ ಬರೆಯಲು ಸಾಧ್ಯವಾಯಿತು! Smiling
ನಿಮ್ಮ ಸಲಹೆಗೆ ತುಂಬಾ ಥ್ಯಾಂಕ್ಸ್...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2008 - 11:07pm — hpn

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

hpn's picture

hmm...

ಕನ್ನಡದಲ್ಲಿ ಟೈಪ್ ಮಾಡಬೇಕೆಂದರೆ scim-m17n ಬೇಕೇ ಬೇಕು. ಇದರ ಬಗ್ಗೆ ಆಗಲೇ ಡಾಕ್ಯುಮೆಂಟ್ ಮಾಡಿದ್ದೀವಿ. ನನಗ್ಯಾಕೋ ಮತ್ತೆ ಮತ್ತೆ ಅದೇ ವಿಷಯ ಎಲ್ಲರಿಗೂ ಹೇಳೋದು ಇಷ್ಟವಾಗುವುದಿಲ್ಲ. ಹೀಗಾಗಿ specific ಆಗಿ ಹೇಳಲಿಲ್ಲ. ಕನ್ನಡ ಸುಲಭವಾಗಿ ಬರಬೇಕು, ಸರಿ. ಸ್ವಲ್ಪವಾದರೂ ಓದಿಕೊಳ್ಳದಿದ್ದರೆ ಹೇಗೆ ಸಾರ್? Eye-wink
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 6, 2008 - 2:09am — anivaasi

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

anivaasi's picture

ಹೌದು ಹರಿ, ಓದಿಕೊಂಡಿದ್ದರೆ ಆಗತಿತ್ತು Smiling
ಆದರೆ - ಕಗಪ ಇನ್ನೂ ತೊಡಕೇ. ಅದಕ್ಕೆ ಸದ್ಯಕ್ಕಂತೂ ಪರಿಹಾರ ಇದ್ದ ಹಾಗಿಲ್ಲ. ಬಹುಶಃ scim-tables ಒಳಗಿಣಕಿ ನೋಡಬೇಕು. ನನಗೆ ಟೈಂ ಸಿಕ್ಕಿಲ್ಲ. ಆದಾಗ ಅದರ ಬಗ್ಗೆ ಒಂದಷ್ಟು ಓದಿಕೊಂಡು table ಮತ್ತೆ ಕಟ್ಟಲಾಗತ್ತಾ ನೋಡತೀನಿ.
ಇನ್ನೊಂದು : ಒಪನ್ ಆಫೀಸು scimಗೆ ಸ್ವಿಚ್ ಆಗಲ್ಲ. ಅದಕ್ಕೆ xim ಒಂದೇ ಆಗೋದಾ? ಅದಕ್ಕೆ bridge ಏನೋ ಬಳಸಬೇಕ? ಇರಲಿ ಇದು off-topic ಆಯಿತು. ಬೇರೆ ಎಲ್ಲಾದರೂ ಚರ್ಚಿಸೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2008 - 10:00pm — varunbhatbm

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

varunbhatbm's picture

ತುಂಬ ಧನ್ಯವಾದಗಳು, ಹರಿ ಮತ್ತು ಓಂ ಅವರಿಗೆ. Smiling
itrans ಬಳಸುತ್ತಾ ಇದ್ದೀನಿ ಈಗ. ತುಂಬ ಚೆನ್ನಾಗಿದೆ..
ದಿನೇ ದಿನೇ ವಿಂಡೋಸ್ ಮೇಲಿನ ಅವಲಂಬನೆ ಕಡಿಮೆ ಮಾಡ್ತಾ ಇದ್ದೀನಿ... ಕೊನೆಯದಾಗಿ ಯಾಹು ವಾಯ್ಸ್ ಇದೆ, ಅದೊಂದು ಸಿಕ್ರೆ ವಿಸ್ಟಾ ಕಡೆ ತಲೆ ಹಾಕಿ ಮಲಗಲ್ಲ... Smiling

-ವರುಣ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2008 - 10:42pm — omshivaprakash

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

omshivaprakash's picture

ಸಾರ್,

ಸ್ಕೈಪ್ ಉಪಯೋಗಿಸಿ http://www.skype.com ಉಬುಂಟುವಿನಲ್ಲಿ. ವಾಯ್ಸ್ ಯಾಕೆ ವಿಡಿಯೋ ಚಾಟ್ ಕೂಡ ಮಾಡಬಹುದು. ನಾಳೆ ನಾಡಿದ್ದು ಇದರ ಬಗ್ಗೆ ಬರೀತೇನೆ Eye-wink ವಿಸ್ತಾ ಉಪಯೋಗಿಸಲಿಕ್ಕೆ ಕಾರಣವೇ ಇಲ್ಲ Smiling ಲಿನಕ್ಸ್ ನ ಪವರ್ ಮ್ಯಾನೇಜ್ ಮೆಂಟ್, ಮತ್ತಿತ್ತರ ವಿಷಯಗಳು ಲಿನಕ್ಸಾಯಣದಲ್ಲಿ ನಿಮಗೆ ಕಾಣಸಿಗಲಿವೆ. ನಿಮ್ಮ ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್ ವಿಂಡೋಸ್ ಗಿಂತ ಬೇಗ ಲಿನಕ್ಸ್ ನಲ್ಲಿ ಬೂಟಾಗತ್ತೆ ಅನ್ನೋದನ್ನ ಕೂಡ ನೀವು ನೋಡಬಹುದು. ನನ್ನ ಲ್ಯಾಪ್ಟಾಪ್ ನ ೨೦ ಸೆಕಂಡ್ ಗಳಲ್ಲಿ ರೀಬೂಟ್ ಮಾಡಿ ಲಾಗಿನ್ ಕೂಡ ಆಗಿ ಬಿಡಬಹುದು. ಮತ್ತೆ ಬರುವೆ ಹೊಸ ವಿಷಯಗಳೊಂದಿಗೆ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2008 - 11:03pm — hpn

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

hpn's picture

ವರುಣ್,

http://ubuntuforums.org/showthread.php?t=414121
ಪುಟ ನೋಡಿ.

ಯಾಹೂ ವಾಯ್ಸ್ ಸದ್ಯಕ್ಕೆ ಹೇಗೆ ಬಳಸಬಹುದು ಎಂಬುದರ ಬಗ್ಗೆ ಬರೆದಿದ್ದಾರೆ.

ಗೂಗಲ್ ಟಾಕ್ ನಲ್ಲಿ ವಾಯ್ಸ್ ಬಳಸುವವರು
http://tapioca-voip.sourceforge.net/wiki/index.php/Tapioca
ನೋಡಿ.

(ಜೊತೆಗೆ ಕೆಳಗಿನ ಪುಟಗಳಿಗೂ ಭೇಟಿ ಕೊಡಿ:
http://ubuntuforums.org/showthread.php?t=127035
http://ubuntuforums.org/showthread.php?t=246717 )

--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 6, 2008 - 9:53am — varunbhatbm

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

varunbhatbm's picture

ಇವು ಇರೋದೇನೋ ಸರಿ, ಆದರೆ ಇನ್ನು ಯಾವುದೂ ಪಕ್ಕ ಆಗಿಲ್ಲ ಅನ್ಸುತ್ತೆ.
pc-to-pc ಕಾಲ್ ಮಾಡೋಕೆ ಸ್ಕೈಪ್ ಚೆನ್ನಾಗಿದೆ. ನಾನು ‌ekigaನಲ್ಲಿ ರಿಗಿಸ್ಟರ್ ಆಗಿ ೧ ವಾರ ಆಯ್ಥು, ಅವರ ಸಿಪ್ ಕಾಲಿಂಗ್ ಕಾರ್ಡ್ ಖರೀದಿಸಿಯೂ ಆಯ್ತು, ಆದರೆ ಇನ್ನೂ confirmation mail ಬಂದಿಲ್ಲ ಅಕೌಂಟ್ ಬಗ್ಗೆ.

-ವರುಣ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 6, 2008 - 9:45am — varunbhatbm

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

varunbhatbm's picture

ನಾನು ಸ್ಕೈಪ್ ಹಾಕಿಕೊಂಡಿದ್ದೇನೆ, ಆದರೆ ಅದರ ಕಾಲಿಂಗ್ ಕಾರ್ಡ್ ದುಬಾರಿ. ಅದಕ್ಕೆ ನಾನು ಯಹೂ ಬಳಸುತ್ತೇನೆ...

-ವರುಣ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 4, 2008 - 3:59pm — Sunil Jayaprakash

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

Sunil Jayaprakash's picture

ವಾವ್. ಕೂಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 4, 2008 - 9:54pm — ಶ್ರೀನಿಧಿ

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

ಶ್ರೀನಿಧಿ's picture

ಲಿಂಕ್ ಸರಿಯಿಲ್ಲ ಮಾರಾಯ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 4, 2008 - 10:07pm — omshivaprakash

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

omshivaprakash's picture

ಸರಿಯಾಗೇ ಇದೆ ಮಾರಾಯ್ರೆ Smiling

http://dev.sampada.net/Baraha_like_Input_on_Linux

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 4, 2008 - 11:01pm — ಶ್ರೀನಿಧಿ

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

ಶ್ರೀನಿಧಿ's picture

ಅದಲ್ಲ!

Google Docs - ಲಿಂಕ್ (ಲೇಖನದಲ್ಲಿರೋದು) http://sampada.net/http;//docs.google.com ಗೆ ತೋರಿಸುತ್ತಿದೆ!

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2008 - 12:32am — hpn

ಉ: ಗೂಗಲ್ ಕಡತಗಳು (Docs) ಕನ್ನಡದಲ್ಲಿ

hpn's picture

ಶ್ರೀನಿಧಿ, ಓಂ,

ಲಿಂಕ್ ಈಗ ತಾನೆ ಸರಿಪಡಿಸಿದೆ. ಸಂಪದ ಅಕೌಂಟು ಇರುವವರು
https://www.google.com/a/sampada.net/

ಗೆ ಹೋಗಿ ಅಲ್ಲಿ ಗೂಗಲ್ Docs ಸಂಪದ ಐಡಿ ಬಳಸಿಯೇ ಉಪಯೋಗಿಸಬಹುದು.

(ಸಂಪದ ಐಡಿಗಾಗಿ ಈ ವಾರ ಕೋರಿಕೆ ಸಲ್ಲಿಸಿರುವ ಸದಸ್ಯರಲ್ಲಿ ಕ್ಷಮೆ - ಸೋಮವಾರದೊಳಗೆ ಹಾಕಿಕೊಡುವೆ)
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • ಸ್ಕೈಪ್ - ಇಂಟರ್ನೆಟ್ ನಲ್ಲಿ ದೃಶ್ಯ ಮತ್ತು ಶ್ರಾವ್ಯ ಸಂವಾದ
  • ಲಿನಕ್ಸಾಯಣ - ೯ - ಸ್ಮೈಲ್ ಪ್ಲೀಸ್
  • firefox ನಲ್ಲಿ ಪ್ರಜಾವಾಣಿ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
Syndicate content

ಲೇಖಕರು

omshivaprakash's picture

ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್
  • ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!
  • ವಿಧ್ಯಾಭ್ಯಾಸ ಮತ್ತು ಕಾಲೇಜು

ಇತ್ತೀಚಿನ ಪ್ರತಿಕ್ರಿಯೆಗಳು

  • nagesamrat
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 4:08pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 3:42pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 2:31pm
  • ವೈಭವ
    ಉ: ನಿಮಗೆ ಕನ್ನಡ ಬರುತ್ತಾ?
    July 5, 2008 - 1:30pm
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 5, 2008 - 1:13pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:11pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:05pm
  • hpn
    ಉ: ದಿನಕ್ಕೊಂದು ಪದ
    July 5, 2008 - 12:51pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 12:43pm
  • kannadakanda
    ಉ: SSLC 'ಕನ್ನಡ' question paper ಅಲ್ಲಿ ಮತ್ತು model answerಗಳು ತಪ್ಪು ತಪ್ಪು!!!
    July 5, 2008 - 12:42pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 36 ಅತಿಥಿಗಳು ಆನ್ಲೈನ್ ಇರುವರು.


ಯಾವುದು ಕಾಲದ ಕಠಿಣ ಪರೀಕ್ಷೆಯಲ್ಲೂ ಅಚಲವಾಗಿರುತ್ತದೆಯೋ ಅದೇ ಸತ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator