ಮಡಿವ ಬಯಕೆ ಮತ್ತು ಕನಸು
ಮಡಿಯಲೆಳೆಸುವ ಮನದ ಬಯಕೆಯು
ಆಗಾಗ ರೆಕ್ಕೆ ಕಟ್ಟಿಕೊಂಡು ಹೆಬ್ಬಯಕೆಯ ಹೆಗಲೇರಿದಾಗ
ಮಯ್ ಕೂಡ ಓಗೊಟ್ಟು ತೊತ್ತಾಗುವುದ ಕಂಡು
ದೂರ ನಿಂತು ನಗುತಿದೆ ಕನಸು, "ನನಸಾಗುವೆಯಾ ಬಯಕೆ" ಎಂದು
(ಅನಿವಾಸಿಯವರ 'ನೀಲು'ಗಳಿಂದ ಹುರುಪು ಪಡೆದು :) )

- Login or register to post comments
- 192 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: