Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಕಾರಂತರ ಜೀವಂತ ಪಾತ್ರಗಳು - ೫ (೪)

April 5, 2008 - 8:14am — csomsekraiah

( ವಿದ್ಯುತ್ ಪೂರೈಕೆಯ ಕಡಿತದಿಂದ ಅಪೂರ್ಣವಾಗಿದ್ದ ಲೇಖನದ ಉಳಿದ ಭಾಗವನ್ನು ಇಲ್ಲಿ ಸೇರಿಸಿದೆ )

ಒಂದು ವಿಚಿತ್ರ ಸನ್ನಿವೇಶದಲ್ಲಿ , ಹೊಳೆಯಲ್ಲಿ ಮೀಯುತ್ತಿದ್ದ ಸರಸ್ವತಿಯನ್ನು ಕಂಡು , ಅದೇ ಹೊಳೆಯಲ್ಲಿ ಅವಳನ್ನು ಮುಳುಗಿಸಿ ಕೊಲ್ಲಲು , ಈ ನಾಗಪ್ಪಯ್ಯ ಹೊಂಚು ಹಾಕುತ್ತಾನೆ .ಅದೂ ಸಂಜೆಯ ಸಂಧ್ಯೆಯ ಸೂರ್ಯನ ಹೊನ್ನ ಕಿರಣಗಳು , ತೊಯ್ದ ಸರಸ್ವತಿಯ ಕಾಂತಿಯನ್ನು ಇಮ್ಮಡಿಸಿದ ಸಮಯದಲ್ಲಿ . ಕೊಲ್ಲಲು ಮನಸ್ಸು ಹಿಂದೇಟು ಹಾಕುತ್ತಿದ್ದಾಗಲೇ ; ಹೊರಳಿ ನೋಡಿದ ಅವಳಿಗೆ ಇವನು ಬಂದು , ಮಾರು ದೂರದಲ್ಲಿ ನಿಂತಿರುವುದು ಗೊತ್ತಾಗುತ್ತದೆ. ವಿಸ್ಮಿತಳಾಗಿ ಅವನ ಬಗ್ಗೆ ವಿಚಾರಿಸಿದಾಗ ,ಅವನು ಸತ್ಯವನ್ನೇ ಹೇಳುತ್ತಾನೆ .ತನ್ನ ಅಪ್ಪನಿಂದ ಅವನ ಕುಟುಂಬಕ್ಕಾದ ಅನ್ಯಾಯಕ್ಕೆ ನೊಂದ ಅವಳು , ತನ್ನನ್ನು ಕೊಲ್ಲಲು ಆಹ್ವಾನಿಸುತ್ತಾಳೆ ." ತಾನು ಸತ್ತು ಹತ್ತಾರು ವರ್ಷಗಳೇ ಆದವು ,, ಎನ್ನುತ್ತಾಳೆ . ತನಗೂ ಅಪ್ಪನ ಬಗ್ಗೆ ಇರುವ ದ್ವೇಷವನ್ನು ಬಹಿರಂಗ ಪಡಿಸುತ್ತಾಳೆ . ಸಮಾನ ದುಃಖಿಗಳಾದ ಎರಡು ಜೀವಗಳು ಭಾವ ಬಂಧುರತೆಯಲ್ಲಿ ಏಕವಾಗುತ್ತವೆ . "ಇಂದಿನಿಂದ ನಿನಗೆ ನಾನು , ನನಗೆ ನೀನು ರಕ್ಷೆ ,, ಎನ್ನುತ್ತಾಳೆ ಸರಸ್ವತಿ. ಈ ವಿಚಿತ್ರ ಸನ್ನಿವೇಶ ; ವಿಚಿತ್ರ ರೀತಿಯಲ್ಲಿ ಎರಡು ಮನಸ್ಸುಗಳನ್ನು ಎರಕವಾಗಿಸುತ್ತದೆ .

ಇಲ್ಲಿ ಯಾವುದು ದಾಂಪತ್ಯ ? ಅಬ್ಬರದಿಂದ ಗರ್ನಾಲು ಸಿಡಿಸಿ , ಲೋಕಕ್ಕೆಲ್ಲಾ ಕೇಳಿಸುವಂತೆ ಅಬ್ಬರದ ಬೊಬ್ಬೆ ಹೊಡೆದು , ಮನಸ್ಸನ್ನು ಬೇರಿರಿಸಿ ನಡೆಸಿದ ಬಣ್ಣದ ಮದುವೆಯೋ ? ತಣ್ಣಗೆ ಪ್ರಕೃತಿಯ ಶಿಶುಗಳಾಗಿ ಅದರ ಆಣತಿಯಂತೆ , ಸದ್ದಿಲ್ಲದೆ ಮನಸ್ಸು ಬೆಸೆದು ಜೀವನದಲ್ಲಿ ಜೊತೆಯಾಗಿ ಕಷ್ಟ ಸುಖಗಳನ್ನು ಎದುರಿಸುವ ಮನಸ್ಸು ಮಾಡಿದ ಸಹಜ ನಡೆಯೋ ? ಎನ್ನುವುದು ’ ’ಧರ್ಮರಾಯನ ಸಂಸಾರ’ ದ ಪ್ರಶ್ನೆ

  • ವಿಮರ್ಶೆ
Ornamental seperator
  • Login or register to post comments
  • 160 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾರಂತರ ಜೀವಂತ ಪಾತ್ರಗಳು -೫ (೩)
  • ವಚನ ಚಿಂತನ: ೬: ಮನಸ್ಸು ಕೋತಿ
  • ವಚನ ಚಿಂತನ: ೫: ಮನಸ್ಸು ಘನ
  • ಕಾರಂತರ ಜೀವಂತ ಪಾತ್ರಗಳು ೨ (ಮತ್ತೂ ಮುಂದುವರೆದುದು)
  • ಮನಸ್ಸು
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator