ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಫೆಡೋರಾ-೯ ಕನ್ನಡದಲ್ಲಿ...

April 8, 2008 - 1:46pm — sprasad

ಕನ್ನಡದಲ್ಲಿ ಫೆಡೋರಾ -೯
ಫೆಡೋರಾ-೯ ಸಂಪೂರ್ಣ ಕನ್ನಡಕ್ಕೆ ಅನುವಾದಿತಗೊಂಡಿದೆ!
(http://translate.fedoraproject.org/languages/kn/fedora-9)
ಆದರೆ, gnome ಕೇವಲ ೫೦% ಆಗಿರೋದರಿಂದ, ಫೆಡೋರಾ-೯ ರ ಡೆಸ್ಕ್‍ಟಾಪ್ ಸಂಪೂರ್ಣ ಕನ್ನಡದಲ್ಲಿ ಇರೋದಿಲ್ಲ ಎನ್ನುವುದು ಖೇದದ ವಿಷಯ!
(http://l10n.gnome.org/languages/...kn/gnome-2-22)
ಅಂದ ಹಾಗೆ, ಮುಂಬರುವ gnome-2-24 ರ ಹೊತ್ತಿಗೆ ಅದನ್ನೂ ಸಂಪೂರ್ಣ ಕನ್ನಡೀಕರಿಸುವ ಯೋಜನೆ ಇದೆ. ಅಂದರೆ gnome ಬಳಸುವ ಅದರ ನಂತರ ಯಾವುದೆ ಲಿನಕ್ಸ್ ವಿತರಣೆಯ ಡೆಸ್ಕ್‍ಟಾಪ್‍ನಲ್ಲಿ ಕನ್ನಡ ಕಾಣುಬಹುದಾಗಿದೆ..

~.~
  • Login or register to post comments
  • 405 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 8, 2008 - 2:21pm — Sunil Jayaprakash

ಉ: ಫೆಡೋರಾ-೯ ಕನ್ನಡದಲ್ಲಿ...

Sunil Jayaprakash's picture

ಚಾಂಗು ಭಳಾ. ಯುಗಾದಿಯ ಸಮಯದಲ್ಲಿ ಒಳ್ಳೆಯ ಸುದ್ಧಿ ಕೇಳುವ ಹಾಗಾಯಿತು. ಅಂದಹಾಗೆ, ಗ್ನೋಮನ್ನು ಹೇಗೆ ಕನ್ನಡಿಸುತ್ತಿದ್ದೀರಾ, ನೀವುಗಳು ? ನಾವು ಹೇಗೆ ನೆರವು ನೀಡಬಹುದು ?

ಕೊಕೊ - ಗ್ನೋಮ್-ಕನ್ನಡ ಲಿಂಕು ತಪ್ಪಿದೆ. ಸ್ವಲ್ಪ ತಿದ್ದಬೇಕಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2008 - 3:05pm — sprasad

ಉ: ಫೆಡೋರಾ-೯ ಕನ್ನಡದಲ್ಲಿ...

sprasad's picture

ಓಹ್.. ಅಹುದು! ಕ್ಷಮಿಸಿ, ಅದು ಹೀಗಿರಬೇಕಿತ್ತು: http://l10n.gnome.org/languages/kn/gnome-2-22
ಥ್ಯಾಂಕ್ಸ್‍ ಕಣೋ ಸುನಿಲ!
ಗ್ನೋಮ್ ಕನ್ನಡೀಕರಣ ಅಂದ್ರೆ, ಮೇಲಿನ ಪುಟದಲ್ಲಿ ಕೊಟ್ಟಿರೂಕಡತಗಳನ್ನು ನಕಲಿಳಿಸಿಕೊಂಡು, ಅನುವಾದಿಸಿ, ಆಮೇಲೆ, ಪ್ರಮೋದ್‍ಗೆ ಕಳುಹಿಸುತ್ತಿದ್ದೆ. ನನಗೂ ಇತ್ತೀಚೆಗೆ ಗ್ನೋಮ್ ಅಕೌಂಟ್ ಸಿಕ್ಕಿತ್ತಾದರೂ, ಒಂದಿಶ್ಟು ತೊಂದರೆಗಳಿಂದಾಗಿ ಅದು ಕೆಲಸ ಮಾಡುತ್ತಿಲ್ಲ..
ಆಸಕ್ತರು ಅಲ್ಲಿ ಅನುವಾದವಾಗದೆ ಬಾಕಿ ಇರುವ ಕಡತಗಳನ್ನು ನಕಲಿಳಿಸಿಕೊಂಡು (ಡೌನ್‍ಲೋಡ್) ಅನುವಾದಿಸಿ, ಆ ಪುಟದಲ್ಲೇ ಕೊಟ್ಟಿರೊ ಪ್ರಮೋದ್ ಇಮೈಲ್ ವಿಳಾಸಕ್ಕೆ ರವಾನಿಸಬಹುದು..
ಅನುವಾದದ ಬಗೆಗಿನ ಹೆಚ್ಚಿನ ಮಾಹಿತಿಯನ್ನು ನಾನು ಸದ್ಯದಲ್ಲೇ ಸಂಪದದಲ್ಲಿ ಒದಗಿಸುತ್ತೇನೆ..
http://bhaavajeevi.blogspot.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ಯಾಂಗೋ ಲೈಬ್ರರಿಯಲ್ಲಿ ಕನ್ನಡ ರೆಂಡರಿಂಗ್ ಬಗ್
  • ಲೋಹಿತ್ ಫಾಂಟ್
  • ಫೆಡೋರಾದಲ್ಲೊಂದು ಹೊಸ ಕನ್ನಡ ಫಾಂಟ್
  • ಫೆಡೋರಾ ಲೈವ್ GRUB ರಿಕವರಿ
  • ಸಂಪದದಲ್ಲಿ Advertisment'u.
Syndicate content

ಲೇಖಕರು

sprasad's picture

ಪೂರ್ಣ ಹೆಸರು
ಶಂಕರ್ ಪ್ರಸಾದ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!
  • ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 22 ಅತಿಥಿಗಳು ಆನ್ಲೈನ್ ಇರುವರು.


ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator