ಮಳೆ ಹನಿ
ಮಳೆ ಹನಿ ಮನ ಮುಟಿನಿಂತಿದೆ
ಒಂದು ಹೂವು ಶಿಲ್ಪವಾಗಿ ಕಂಡಿದೆ
ಎದುರು ಬರುತಿರುವ ಹೂವಿನ ತೆರಿಗೆ
ದಾರಿ ನೀಡಿರೆ
ಮುತ್ತು ಹನಿಗಳೇ ದಾರಿ ನೀಡಿರೆ
ಕನಸಲ್ಲಿಯು ನಿನ್ನ ನೋಡ ಬಂದೆ
ನೀನಾದೆ ನನ್ನ ಉಸಿರ ಚಿಂತೆ
ನಿನ್ನ ಸ್ಪರ್ಶದ ಸಿಹಿ ಗುರುತು
ನಾ ಹಾರಿದೆ ನನ್ನೇ ಮರೆತು
ಜಿಗ್ಗಿ ಜಾರಾಡಿದೆ ನನ್ನೇ ಮರೆತು
ಮಳೆ ಹನಿ ಮನ ಮುಟಿನಿಂತಿದೆ
ಒಂದು ಹೂವು ಶಿಲ್ಪವಾಗಿ ಕಂಡಿದೆ
ಎದುರು ಬರುತಿರುವ ಹೂವಿನ ತೆರಿಗೆ
ದಾರಿ ನೀಡಿರೆ
ಮುತ್ತು ಹನಿಗಳೇ ದಾರಿ ನೀಡಿರೆ
ಜೊತೆ ಆಡಲು ನಿನ್ನ ನಾ ಬಯಸಿದೆ
ಮುತಾಡು ಬಾರೆ ಮುತಿನಂತೆ
ನನ್ನ ಮಿಡಿತದ ಕನವರಿಕೆ
ನಿನ್ನ ನೋಡದ ಕಹಿ ಬಯಕೆ
ನಾ ನಿನ್ನ ನೋಡದ ಕಹಿ ಬಯಕೆ

- Login or register to post comments
- 193 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: