ಕವನ
ಕುಪ್ಪಲಿಸಲಾಗದು ಕವನ
ಹೃದಯದ ಜೊತೆ ಉಪ್ಪಿಸಿಬಿಟ್ಟು
ಮಗುವಂತೆ ಲಾಲಿಸಿ ಬಿಟ್ಟೆ
ನಾಲ್ಕು ಪದ ಗೀಚಲು ಹೋಗಿ
ನನ್ನನೆ ಮುಡಿಪಿಟ್ಟೆ
ಸ್ವಪ್ನದ ಒರೆಡೆಗೆ ಕರೆಯುವ ಈ ಕವನ
ಕೊಂದವರುರೆಡೆಗೆ ಅರೆಯದೆ ಬಂದ ಪಯಣ
ಬೆಟ್ಟದ ತುದಿಯಲ್ಲಿ
ಪುಟ್ಟಿಸಿದ ಮಡಿಲಲ್ಲಿ
ಅರಿಯದೆ ಕನ್ನ್ನೊಳಗೆ
ನೆನಪಿನ ಸವಿಗಾನ

- Login or register to post comments
- 135 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: