Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಪತ್ರಕರ್ತ

April 30, 2008 - 3:02pm — gururajkodkani

ಈ ಬಗ್ಗೆ ಸ೦ಪದದಲ್ಲಿ ಮೊದಲೇ ಒ೦ದು ಲೇಖನ ಪ್ರಕಟವಾಗಿತ್ತು.’ವಿ.ಕ. ಮತ್ತು ಪ್ರತಾಪಸಿ೦ಹ ’ ಎ೦ಬ ಹೆಸರನಡಿಯಲ್ಲಿ ಲೇಖನವೊ೦ದು ಪತ್ರಕರ್ತರೊಬ್ಬರ ಬಗ್ಗೆ ಬರೆದಿದ್ದರು.ನಾನು ಪುನ: ಅದೇ ಪ್ರತಾಪ ಬಗ್ಗೆ ಬರೆಯಬಯಸುತ್ತೇನೆ.

ಈಗಿಗ್ಗೆ ಪ್ರತಾಪ ಅತೀ ಎನಿಸುವಷ್ಟು ಬಿ.ಜೆ.ಪಿ ಮತ್ತು ಬಿ.ಜೆ.ಪಿ ನಾಯಕರ ಬಗ್ಗೆ ಹೊಗಳಲಾರ೦ಬಿಸಿದ್ದಾರೆ.ಇವರು ಇತ್ತೀಚೆಗೆ ಬರೆದ ಲೇಖನಗಳನ್ನು ಸ್ವಲ್ಪ ಗಮನಿಸಿ.

"ಕೆಲವರೆಂದರೆ ಮೋಡಿ, ನೀವದನ್ನು ಒಪ್ಪಿ ಬಿಡಿ!";
"ಎನ್ ಡಿಟಿವಿ ತುಳಿತಕ್ಕೆ ಕುಗ್ಗದ ಇಂಡಿಯಾ ಟುಡೆ",
"ಇಸ್ಲಾಂ ಬಗ್ಗೆ ನನಗಿರುವ ನಂಬಿಕೆ ಕರಗುತ್ತಾ ಇದೆ"

ಇತ್ತೀಚಿನ ತಮ್ಮ ಪ್ರತಿ ಲೇಖನದಲ್ಲೂ ಪ್ರತಾಪ್ ಮೋದಿ ಬಗ್ಗೆ ವಿಪರೀತವಾಗಿ ಹೊಗಳಲಾರ೦ಬಿಸಿದ್ದಾರೆ(ಬಹುಶ: ಅವರ ನೆಚ್ಚಿನ ನಾಯಕರಿರಬೇಕು ಮೋದಿ).ಹಿ೦ದೂತ್ವಕ್ಕೆ ಕಟ್ಟು ಬಿದ್ದಿದ್ದಾರೆ.ಹೀಗೆ ಬಿಟ್ಟರೆ " ಬಿ.ಜೆ.ಪಿಗೆ ಮತ,ದೇಶಕ್ಕೆ ಹಿತ " ಎ೦ದು ಕೂಡ ಲೇಖನ ಬರೆದುಬಿಡುತ್ತಾರೇನೋ ಎನಿಸುತ್ತಿದೆ.ವಿದೇಶದಲ್ಲಿ ಕೆಲವು ಪತ್ರಿಕೆಗಳು,ಬಹಿರ೦ಗವಾಗಿ ಕೆಲವು ಪಕ್ಷಗಳ ಪರವಾಗಿ ಕೆಲಸ ಮಾಡುತ್ತವೆ೦ದು ಕೇಳಿದ್ದೇನೆ.ಬಹುಷ: ಕರ್ನಾಟಕದಲ್ಲಿ ವಿ.ಕ.ಪರೋಕ್ಷವಾಗಿ ಈ ಕೆಲಸ ಮಾಡುತ್ತಿದೆಯೇನೋ ಎನಿಸುತ್ತದೆ.ಪ್ರತಾಪರ ಯಾವುದೇ ಲೇಖನವಿರಲಿ,ಹಿ೦ದುಮು೦ದು ನೋಡದೆ ವಿ.ಕ ಪ್ರಕಟಿಸುತ್ತಿದೆ. ಪತ್ರಕರ್ತರಾದವರಿಗೆ ಯಾವುದೇ ಪೂರ್ವಾಗ್ರಹಗಳಿರಬಾರದು ಎ೦ದು ಯಾರಾದರೂ ಪ್ರತಾಪಗೆ ತಿಳಿಸಬಾರದೇ...?

  • ವಿಮರ್ಶೆ
Ornamental seperator
  • Login or register to post comments
  • 662 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 30, 2008 - 3:16pm — Shivakumar.Revadi

ಉ: ಪತ್ರಕರ್ತ

Shivakumar.Revadi's picture

ಹಾ. ನಾನೂ ಬೆಳಿಗ್ಗೆ ದಟ್ಸ ಕನ್ನಡದಲ್ಲಿ ಪ್ರತಾಪಸಿಂಹ ಅವರ ಮೋದಿ ಬಗೆಗಿನ ಲೇಖನಾ ಓದಿ ಅವ್ವಕ್ಕಾದೆ,
ಈದೇನು ಭಾಜಪದ ಚುನಾವಣಾ ಪ್ರಚಾರದ ಜಾಹೀರಾತೇನೋ ಅಂದುಕೊಂಡೆ.
ಪ್ರತಾಪಸಿಂಹ ಅವರು ಕೊನೆಪಕ್ಶ ಚುನಾವಣೆ ಮುಗಿಯುವವರೆಗೊ ಬೇರೆ ವಿಷಯದಬಗ್ಗೆ ಬರೆದರೆ ಚೆನ್ನಾಗಿರುತ್ತದೆ, ಒಬ್ಬ ಪ್ರತಿಭಾನ್ವಿತ ಪತ್ರಕರ್ತರಾಗಿ ಇದನ್ನವರು ಅರಿಯಬೇಕು,

  • Login or register to post comments
  • link
  • Email this ಪ್ರತಿಕ್ರಿಯೆ
April 30, 2008 - 4:43pm — madhava_hs

ಉ: ಪತ್ರಕರ್ತ

madhava_hs's picture

ಪ್ರ.ಸಿಂಹರ ಬರಹಗಳಲ್ಲಿ ತಪ್ಪೇನಿಲ್ಲ. ಅವರ ಅನಿಸಿಕೆಯನ್ನು ಮಂಡಿಸಿದ್ದಾರಷ್ಟೆ.

  • Login or register to post comments
  • link
  • Email this ಪ್ರತಿಕ್ರಿಯೆ
April 30, 2008 - 6:41pm — uniquesupri

ಉ: ಪತ್ರಕರ್ತ

uniquesupri's picture

ಚುನಾವಣೆಯ ಸಮಯದಲ್ಲೇ ಇಂಥ ಲೇಖನ ಪ್ರಕಟವಾಗುವುದರಿಂದ ಲೇಖಕನ ಮೇಲಿನ ವಿಶ್ವಾಸಾರ್ಹತೆ ಕುಂಟಿತಗೊಳ್ಳುತ್ತದೆ. ವಿಚಾರ ಮಾಡದೆ ತಮ್ಮ ಅಭಿಪ್ರಾಯವನ್ನು ಅವರು ದಾಖಲಿಸಬಹುದು ಆದರೆ ಅದರಿಂದ ಪತ್ರಿಕೆಯ ವಿಶ್ವಾಸಾರ್ಹತೆಗೆ ದಕ್ಕೆಯಾಗುತ್ತದೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • Email this ಪ್ರತಿಕ್ರಿಯೆ
April 30, 2008 - 7:28pm — uniquesupri

ಉ: ಪತ್ರಕರ್ತ

uniquesupri's picture

ಇಲ್ಲಿ ನೋಡಿ... http://thatskannada.oneindia.in/literature/book/2008/0430-pratap-simha-b...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • Email this ಪ್ರತಿಕ್ರಿಯೆ
May 1, 2008 - 8:05am — mnsrao

ಉ: ಪತ್ರಕರ್ತ

mnsrao's picture

"ಸಂಪದ" ದಲ್ಲಿ ಕನ್ನಡ ಭಾಷೆ, ಕನ್ನಡಜನ ಪರ ಭಾವನೆಗಳು ಹೊರಹೊಮ್ಮುವುದು ಸಹಜ ಪ್ರವೃತ್ತಿ ಎಂಬ ನಿಲುವನ್ನು ಬಹಳ ಸದಸ್ಯರು ತೊರಿಸುತ್ತಿದ್ದಾರೆ. ಅದೇ ಅವರುಗಳು ಧರ್ಮದ ಪರ ಭಾವನೆಗಳನ್ನು ತಪ್ಪು ಎಂಬ ನಿಲುವನ್ನೇ ಎತ್ತಿಹಿಡಿದು ಬರೆಯುತ್ತಾರೆ. ಅಂಧ ವಿಚಾರಗಳು ತಪ್ಪಿರಬಹುದು, ಆದರೆ ಒಂದು ಧರ್ಮವನ್ನು ನಂಬುವುದಾಗಲೀ, ಅದರನ್ನು ಸಮರ್ಥಿಸುವುದಾಗಲೀ ಅದಕ್ಕೆ ಅನಗತ್ಯ ಹಾನಿಯಾದರೆ ಅದನ್ನು ರಕ್ಷಿಸುವುದಾಗಲೀ ಅಪರಾಧವೆಂಬ ನಿಲುವು ಸರಿಯೇ? ಅಂದರೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂಡು ಕಣ್ಣಿಗೆ ಸುಣ್ಣ ಎಂದಂತಾಗಲಿಲ್ಲವೇ? .

  • Login or register to post comments
  • link
  • Email this ಪ್ರತಿಕ್ರಿಯೆ
May 1, 2008 - 10:45am — uniquesupri

ಉ: ಪತ್ರಕರ್ತ

uniquesupri's picture

mnsrao,
ಸಹಜ ಪ್ರತಿಕ್ರಿಯೆಗಳನ್ನು ನಾವು ಗೌರವಿಸೋಣ. ಆದರೆ ಸಾರ್ವಜನಿಕ ವೇದಿಕೆಯಾದ ಪತ್ರಿಕೆಯೊಂದರಲ್ಲಿ ಇಂಥ ‘ವೈಯಕ್ತಿಕ’ ನಿಲುವಿನ ಪ್ರತಿಪಾದನೆಯನ್ನು ಸಹಿಸಲಾಗದು. ಪತ್ರಿಕೆಯೊಂದು ಭಾಷೆಯ ಬಗ್ಗೆ ಇಂಥ ನಿಲುವನ್ನು, ಸಂಸ್ಕೃತ-ಕನ್ನಡ ವೈರುಧ್ಯಗಳಲ್ಲಿ ಒಂದನ್ನು ಪ್ರತಿಪಾದಿಸುವ ನಿಲುವು ತೋರಿದರೆ ಅದನ್ನೂ ವಿರೋಧಿಸುತ್ತೇವೆ...
ಇಷ್ಟಕ್ಕೂ ಪ್ರತಾಪ್ ರಂತಹ ಪತ್ರಕರ್ತರು ಬರೆಯುತ್ತಿರುವುದು ಹಿಂದೂ ಧರ್ಮದ ಬಗ್ಗೆ ಅಲ್ಲ, ಅವರು ಬರೆಯುತ್ತಿರುವುದು ‘ಹಿಂದೂ ರಾಜಕೀಯ’ದ ಬಗ್ಗೆ. ಇದು ಸ್ಪಷ್ಟವಾಗಲಿ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • Email this ಪ್ರತಿಕ್ರಿಯೆ
May 1, 2008 - 1:03pm — Shivakumar.Revadi

ಉ: ಪತ್ರಕರ್ತ

Shivakumar.Revadi's picture

ಸುಪ್ರಿಯವರಿಗೆ ನನ್ನ ಬೆಂಬಲ.
ಮೋದಿ ಬಗ್ಗೆ ಬರೆಯುವವರೇ... ನಿಜಹೇಳಿ, ನಿಮ್ಮ ಈ ಜನನಾಯಕ ಇಷ್ಟೊಂದು ಪ್ರಚಾರಕ್ಕೆ ಬಂದಿದ್ದು ಆತನ ಆಡಳಿತದಿಂದಲೋ ಅಥವಾ ಗೋದ್ರಾ ದೊಂಬಿಯಿಂದಲೋ? ಅಷ್ಟಕ್ಕೂ ಆತನ ರಾಜ್ಯದಲ್ಲಿ ಆತ ಈಶನೇ ಇರಬಹುದು ಅದರಿಂದ ಕನ್ನಡಿಗರಿಗೇನು ?

  • Login or register to post comments
  • link
  • Email this ಪ್ರತಿಕ್ರಿಯೆ
May 2, 2008 - 12:27pm — girish.rajanal

ಉ: ಪತ್ರಕರ್ತ

girish.rajanal's picture

ಯಾಕಂದ್ರ ರೇವಡಿಯವರೆ,
ಗುಣಕ್ಕೆ ಮತ್ಸರವಿಲ್ಲ ಅದಕ್ಕೆ.

ನಿಮ್ಮವ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೋದಿ,ಬೀಜೆಪಿ,ಪ್ರತಾಪ ಸಿಂಹ
  • ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ
  • ಕನ್ನಡಿಗರು ಯಾವಾಗಲೂ ಹಿಂಬಾಲಕರಲ್ಲ
  • ಸಂಪದ ಬಗ್ಗೆ ಸುಧಾದಲ್ಲಿ ನನ್ನ ಲೇಖನ
  • 'ತಳ'ವೇ ಸುಟ್ಟು ಹೋಗುತ್ತಿರುವಾಗ 'ಕೆನೆ'ಯ ಬಗ್ಗೆ ಚರ್ಚೆ?
Syndicate content

ಲೇಖಕರು

gururajkodkani's picture

ಪೂರ್ಣ ಹೆಸರು
ಗುರುರಾಜ ಕೊಡ್ಕಣಿ

ಪರಿಚಯ

ನಮಸ್ಕಾರ ಸ್ನೇಹಿತರೇ, ನನ್ನ ಹೆಸರು ಗುರುರಾಜ . ಪ್ರೀತಿಯಿ೦ದ ಗುರು ಅ೦ತಾರೇ. ಕತೆಗಳನ್ನ,ಕವನಗಳನ್ನ ಬರೆಯುವ ಹುಚ್ಚು ನನ್ನದು. ಕನ್ನಡದ ಅ.ನ.ಕೃ,ಎಸ್ ಎಲ್ ಭೈರಪ್ಪ, ರವಿ ಬೆಳಗೆರೆ, ತೆಲುಗಿನ ಯ೦ಡಮೂರಿ,ಆ೦ಗ್ಲ ಭಾಷೆಯ ಸಿಡ್ನಿ ಶೆಲ್ಡನ್ ,ಮಾರೀಯೋ ಫ್ಯುಜೊ ,ನನಗಿಷ್ಟ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 13 ಅತಿಥಿಗಳು ಆನ್ಲೈನ್ ಇರುವರು.

ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator