ಇರಲಿಲ್ಲ
ಅಲಿಂಗನ ಕ್ಕೆ ಕಾಮದ ಹಂಗೀರಲಿಲ್ಲ. ,
ಮುತ್ತಿಗೆ ಕೋರಿಕೆಯ ಕಾವಿರಲಿಲ್ಲ..,
ಸ್ಪರ್ಶಕೆ ಸಾಂಗತ್ಯದ ಕಡಲಲ್ಲಿ ಮುಳುಗೇಳುವ ತೆವಲಿರಲಿಲ್ಲ.
ಆದರೆ.. ನಿನಗೆ.....,
ಅಲಿಂಗನದ ಆತ್ಮವಿಶ್ವಾಸ....
ಮುತ್ತಿನ ಮಂದಹಾಸ..
ಸ್ಪರ್ಶದ ಸಾಂತ್ವನ ನೀಡುವ...
ಮನಸೇ ಇರಲಿಲ್ಲ

- Login or register to post comments
- 757 hits
- Email this page




RSS:
ಪ್ರತಿಕ್ರಿಯೆಗಳು
ಉ: ಇರಲಿಲ್ಲ
ಸಕ್ಕತ್ತಾಗಿದೆ ಸರ್
ಉ: ಇರಲಿಲ್ಲ
ಚನ್ನು
=====================================
ಮಾಯ್ಸ!