Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಕ್ರಾಂತಿಯೋಗಿಗೆ ನಮನ

May 8, 2008 - 10:31am — vinyasa

ಕ್ರಾಂತಿಯೋಗಿಗೆ
-------------

ನೀ ಕ್ರಾಂತಿಯೋಗಿಯಣ್ಣ
ನಿನಗಿದೋ ಕೋಟಿ ನಮನ
ಅತ್ಯುನ್ನತ ವಿಚಾರಧಾರೆಗಿದೋ ನಮನ
ನುಡಿದಂತೆ ನೆಡೆದ ಧೀಮಂತಿಕೆಗಿದೋ ನಮನ

ಧಿಕ್ಕರಿಸಿರಿ ಜಾತೀಯತೆ
ಹರಡಿರಿ ಸಮಾನತೆಯೆಂದೆ
ದಯವೇ ಧರ್ಮ
ಏಕತೆಯೆ ಮಂತ್ರ
ಕಾಯಕವೆ ಕೈಲಾಸ
ಭಕ್ತಿಯೇ ನೈವೇದ್ಯವೆಂದೆ

ಸುವಿಚಾರಗಳ ವಿನಿಮಯಕೆ
ಅನುಭವ ಮಂಟಪವೆಂದೆ
ಹಂಚಿ ಬಾಳುವುದೇ ಪರಮಧರ್ಮ,
ಅದುವೇ ದಾಸೋಹ ಮರ್ಮವೆಂದೆ

ಹಚ್ಚಿದೆ ಕಲ್ಯಾಣದಲ್ಲೆಲ್ಲ ಸದ್ವಿಚಾರದ ಜ್ಯೋತಿ
ಬಿಡಿಸಿದೆ ಹಳೆ ಮೌಢ್ಯಗಳ ಭ್ರಾಂತಿ
ಮಾಡಿದೆ ಸರ್ವೋದಯದ ಕ್ರಾಂತಿ
ನೀಡಿದೆ ಮನುಜಕುಲಕೆ ಶಾಂತಿ

ಯುಗಯುಗಗಳುರುಳಿದರೂ
ಹರಿದುಬಂದಿದೆ ವಚನಗಳ ಸಾರ
ಆದರೇನು ಕಿತ್ತೊಗೆಯಲಾಗಿಲ್ಲ
ಕಂದಾಚಾರದ ಬೇರ

ಬಾರಾ ಮತ್ತೊಮ್ಮೆ ಜನಿಸಿ ಬಾರಾ
ಸಂಕೊಲೆಗಳ ಭ್ರಾಂತಿಯ ಬಿಡಿಸು ಬಾರಾ
ಹೃದಯ ವೈಶಾಲ್ಯತೆಯ ನೀ ತಾರಾ

***************************

  • ಕಾವ್ಯ ಮತ್ತು ಕವನ
Ornamental seperator
  • Login or register to post comments
  • 80 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶಾಂತಿ
  • ನೋಡು ಬಾ ಕರುನಾಡ
  • ಬಣ್ಣದ ಬಟ್ಟಲು
  • ಕಲ್ಲರಳಿ ಹೂವಾಗಿ - ದಯವಿಲ್ಲದ ಧರ್ಮ
  • ಭೂಮಾತೆ
Syndicate content

ಲೇಖಕರು

vinyasa's picture

ಪೂರ್ಣ ಹೆಸರು
manjuladevi

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಮ್ಮಜಿಖಷೆಸ್ಸ ಖನಮ ಒಜಿ
  • ಅಂತಿಮ ಸಂಸ್ಕಾರ:ಹೊಸ ವಿಧಾನ
  • ದಾವೂದ್ ಇಬ್ರಾಹಿಂ ಬಂಧನ......ನಂತರ
  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ನೀವೆನ೦ತೀರಿ
    May 13, 2008 - 11:22am
  • raghava
    ಉ: ಪ್ರತ್ಯಕ್ಷ ನೋಡಿದರೂ...
    May 13, 2008 - 9:05am
  • madhava
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 13, 2008 - 8:59am
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 13, 2008 - 8:11am
  • mahesha
    ಉ: ಸುಭಾಷಿತಗಳು
    May 13, 2008 - 7:39am
  • mahesha
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 13, 2008 - 7:34am
  • roopablrao
    ಉ: ದೊಡ್ಡದಾದ ಮಂಚ ???
    May 13, 2008 - 6:43am
  • hamsanandi
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 13, 2008 - 5:44am
  • hamsanandi
    ಉ: ಅಡುಗೆಯ ಸಂಭ್ರಮ
    May 13, 2008 - 5:29am
  • anivaasi
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 13, 2008 - 2:21am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 27 ಅತಿಥಿಗಳು ಆನ್ಲೈನ್ ಇರುವರು.

ಗುಣಕ್ಕೆ ಮಚ್ಚರಮುಂಟೇ?

— ರನ್ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator