ಲಿನಕ್ಸನಲ್ಲಿ ಕನ್ನಡ
ಈಗ ಉಬುಂಟು 8.04 64 ಬಿಟ್ ಹಾಕಿಕೊಂಡೆ. ಇದರಲ್ಲಿ ಕನ್ನಡ ಸುಲಭವಾಗಿ ಬಂತು. ಆದರೆ ನುಡಿ ತರಹದ input ಸರಿಯಾಗಿ ಬರುತ್ತಾ ಇಲ್ಲ. ಅಲ್ಲಿ ಅಂತ ಬರೆದರೆ (ಅಲ್ಲಇ ಅಂತ ಬರಉತ್ತಆ ಇದಎ _ ಇದನ್ನಉ KGP yalli). ishtu bredu badalisuvaga scim hang aagide. reload maadidaroo upayogavagalilla.

- Login or register to post comments
- 826 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಲಿನಕ್ಸನಲ್ಲಿ ಕನ್ನಡ
http://kannada.techfiz.info/kn-kgp.mim
ಈ ಫೈಲನ್ನ ಡೌನ್ ಲೋಡ್ ಮಾಡಿಕೊಂಡು , /usr/share/m17n/ ಗೆ ಕಾಪಿ ಮಾಡಿಕೊಳ್ಳಿ ನಂತರ ಲಾಗ್ ಔಟ್ ಆಗಿ ಮತ್ತೆ ಲಾಗ್ ಇನ್ ಆಗಿ. ಮೇಲಿನಂತೆ ಇದನ್ನ SCIM setup ನಲ್ಲಿ ಎನೇಬಲ್ ಮಾಡಿ ಕೊಳ್ಳಿ.
ಇದೇ ಪೈಲು ಇಲ್ಲಿ ಕೂಡ ಲಭ್ಯವಿದೆ, ಅನ್ ಟಾರ್ ಮಾಡ್ಕಳಿ.
http://dev.sampada.net/files/e/ee/Kn-kgp.mim.tar
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: ಲಿನಕ್ಸನಲ್ಲಿ ಕನ್ನಡ
thumba thanks. aadare scim eega kelasa maadutthilla. 2-3 sala reload maadide, ondu sala re-instal madide. aadaroo aagtha illa. yake antha gotthilla. purthi uninstal madi puna haakidare sariaguttha nodthene. english lipige kshame irali.
ಉ: ಲಿನಕ್ಸನಲ್ಲಿ ಕನ್ನಡ
ಈಗ ಏನೇನೋ ಮಾಡಿ (scim-bridge ಹಾಕಿ) g-edit ನಲ್ಲಿ right click ಮಾಡಿದಾಗ ಕನ್ನ ಡ ಬರ್ತಾ ಇದೆ. ಆದರೆ firefoxನಲ್ಲಿ ಬರ್ತಾ ಇಲ್ಲ . ಇನ್ನು ಏನಾದರೂ ಮಾಡಿದಾಗ ಬರುತ್ತೇನೋ ನೋಡೋಣ!
ಉ: ಲಿನಕ್ಸನಲ್ಲಿ ಕನ್ನಡ
firefoxನಲ್ಲಿ rightclick ಮಾಡಿದಾಗ ಬರುವ ಭಾಷೆಗಳಲ್ಲಿ ಕನ್ನ ಡ ಇಲ್ಲ . Gnome Panelನಲ್ಲಿ scim ಬರಲ್ಲ. g-editನಲ್ಲಿ rightclick ಮಾಡಿದಾಗ scim ಬರುತ್ತೆ . kn-kgp ಕೂಡಾ ಹಾಕಿಕೊಂಡೆ , ವಿಂಡೋಸ್ ಗೂ ಇದಕ್ಕೂ ಸ್ವ ಲ್ಪ ವ್ಯತ್ಯಾ ಸ ವಿದೆ ಅಲ್ಲವೇ (ಒತ್ತ ಕ್ಷರ ಗಳು ಮುಂದಕ್ಕೆ ಹೋದಮೇಲೇ ಸರಿಯಾಗಿ ಬರುತ್ತವೆ ) g-editನಲ್ಲಿ ಕಂಟ್ರೋ ಲ್ +space ಕೂಡಾ ಕೆಲಸ ಮಾಡುತ್ತಿ ದೆ. firefoxನಲ್ಲಿ ಏನು ಮಾಡಬೇಕೋ? ನಿನ್ನೆ ಬಂದದ್ದು ಮತ್ತೆ ಯಾಕೆ ಬರ್ತಿಲ್ಲವೋ? ಯಾರಾದರೂ ಮೊದಲೇ ಈ ರೀತಿ ಅನುಭವಿಸಿದ್ದರೆ ಅದನ್ನು ಬರೆದುಕೊಂಡಿದ್ದರೆ ಕೊಂಡಿ ಕೊಡಿ. ತಿಳಿಸಿಕೊಟ್ಟರೆ ತುಂಬಾ ಸಂತೋಷ! ಇದನ್ನೂ g-editನಲ್ಲಿ ಬರೆದು copy ಮಾಡಿದ್ದೇನೆ.
ಉ: ಲಿನಕ್ಸನಲ್ಲಿ ಕನ್ನಡ
ಈಗ ಇನ್ನೊಮ್ಮೆ system->Administration->Language supportನಲ್ಲಿ ಕನ್ನಡದ ಎದುರಿದ್ದ check mark ತೆಗೆದು restart ಮಾಡಿದ ಮೇಲೆ firefoxನಲ್ಲೂ ಕನ್ನಡ ಬಂತು! ಇನ್ನು ಯಾವಾಗ ಹೋಗುತ್ತೋ ಅಂತ ಈಗಲೇ ಬರೀತಾ ಇದ್ದೇನೆ. ಇದರಲ್ಲಿ ಒತ್ತಕ್ಷರಗಳೂ ಸರಿಯಾಗೇ ಬರ್ತಾ ಇವೆ.
ಲಿನಕ್ಸ್ ಬಳಸುವವರಿಗೆ ಒಂದು ಉಚಿತ ಉಪದೇಶ: ಒಂದೇ ಸಲ ಏನಾದರೂ ಆಗದಿದ್ದರೆ ನಿರಾಶರಾಗದಿರಿ, ಮರಳಿ ಯತ್ನವ ಮಾಡಿದರೆ ಗೆಲುವು ಖಂಡಿತ!
ಕೊನೆ ಕೊಸರು: ಉಬುಂಟು ೮.04 ೬೪ ಬಿಟ್ ಸಕತ್ತಾಗಿದೆ! compiz fusion ಹಾಕಿಕೊಂಡರೆ ಒಳ್ಳೊಳ್ಳೆ effects! ಇದೆಲ್ಲಾ ನ್ಯಾಯಬದ್ಧವಾಗಿಯೇ ಉಚಿತ - ಇನ್ನೂ ಸಾವಿರಾರು ತಂತ್ರಾಂಶಗಳು ಅಂತರ್ಜಾಲದ ಮೂಲಕ ಉಚಿತವಾಗಿ ಸಿಕ್ಕುತ್ತವೆ - ಏನೇನು ಬೇಕು ಅಂತ ಹುಡುಕುವುದೇ ಒಂದು ಖುಷಿ!
ಉ: ಲಿನಕ್ಸನಲ್ಲಿ ಕನ್ನಡ
ಸೂಪರ್!
ಕೆಳಗಿನ ಕಮ್ಯಾಂಡನ್ನ ನೀವು ಕನ್ಸೋಲಿನಲ್ಲಿ ಉಪಯೋಗಿಸಿ, ಲಾಗ್ ಔಟ್ ಮಾಡಿ ಮರಳಿ ಲಾಗ್ ಇನ್ ಮಾಡಿದ್ದರೂ ಆಗಿತ್ತು. ತಡವಾಗಿ ಉತ್ತರಿಸಿದ್ದಕ್ಕೆ ಕ್ಷಮೆಯಿರಲಿ.
sudo im-switch -v -z en_US -s scim-bridge
ನಿಮ್ಮ ಉಬುಂಟುವಿನಲ್ಲಿ im-switch ಇಲ್ಲದಿದ್ದರೆ, ಇನ್ಸ್ಟಾಲ್ ಮಾಡಿಕೊಳ್ಳಿ. ಅದಕ್ಕೆ ಕೆಳಗಿನ ಸಾಲನ್ನ ಕನ್ಸೋಲಿನಲ್ಲಿ ಬಳಸಬೇಕು.
sudo aptitude install im-switch
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ