ಎಲೆಕ್ಸನ್ ಏನೊ ನಡ್ದೈತ್ರಿ ; ಆದ್ರೆ ಏನೋ ಅದೇ ಅಳೇ ವಾಸ್ನೆನೇ ಮತ್ ನಮ್ ತೆಲೆ ತಿನ್ನಂಗೈತೆ ಅಂತನ್ನೊ ಗಾಳಿಸುದ್ದಿ ; ಎಂಗಾದೀತೊ ಏನೊ ಸಿವ್ಸಿವ !
ಕರ್ನಾಟಕ್ದನ್ ಎಲೆಕ್ಸನ್ ಮುಗಿದ್ರುನುವೆ, ಯಾಕೊ ಯಾರ್ಮಕ್ದಾಗೂ ಕಳೆನೆ ಇಲ್ರಿ. ಏನೋ ಕಸ್ವಿಸಿ ಐತ್ರಿ. ಮತ್ ಅಳೇರಾಗನೆ ರಿಪ್ಟ್ ಆದಿತಾ ಎಂಗೆ ?
ಮೂರ್ಮುಕ್ಯ ಪಕ್ಸಗಳ್ ಏಳೋದೇನು. ನಮಗ್ ಮ್ಯಜಾರ್ಟಿ ಬಂದೈತೆ, ನಮಗ್ ಮೆಜಾರ್ಟಿ ಓಟ್ ಬಂದೈತೆ ಅಂತವ ಗೊಶ್ಣೆ ಮಾಡಿದ್ದೇ ಮಾಡಿದ್ದು. ಅವ್ರು ಕುಣ್ದ್ ಕುಪ್ಪಳ್ಸದನೋಡಿದ್ರೆ ಏನು ಗೊತ್ತಾಗಂಗಿಲ್ವೆ ! ಏನಾಗ್ಬೈದು, ನಮ್ ಕರ್ನಾಟ್ಕ ದ ಅವಸ್ತೆ .
ಸರಿ. ಕಾದ್ನೋಡಿ ಅಂತಿರಾ. ಔದ್ರಿ, ನಾನೇಳೊದೇನ್ ಬ್ಯಾರೆನಾ ?

- Login or register to post comments
- 341 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಎಲೆಕ್ಸನ್ ಅಂದ್ರೆ ಏನ್ ಉಡ್ಗಾಟನಾ ; ನೋಡಿ ಏಟ್ ಜನ ಪೊಲಿಸ್ ಸಿಬ್ಬಂದಿ ಐತೆ, ಏನ್ ಬಿಗಿ ವಾತಾವರ್ಣ, ಅಲ್ವಾ ಮತ್ತೆ !
- ಮಾಟಮಂತ್ರ. ಐಟೆಕ್, ಶಾಫ್ಟ್ವೇರ್ ಎಲ್ಲ ಇಲ್ಲೆ ಐತೆ -ಇಂತವ್ನೆಲ್ಲ ನಂಬೊ ಜನ ನಮ್ಮೊರು, ಬಾರಿ ದ್ಯಾವ್ರ ಬಕ್ತ್ರು !
- ಮುನ್ಯಪ್ಪಾರು, ಇ ಅವಸ್ತೆ, ನೋಡೆ ಎಳಿದ್ದು- ಕರ್ ನಾಟ್ಕ ಅಂತವ. ಇಗ್ಲಾದ್ರು ತಿಳಿತಲ್ಲ !
- ಉಗಾದಿ ಬಂದೋತು. ಆಮ್ಯಾಕೆ ಬರಿ ಅಬ್ಬಗಳ್ ಸಾಲು. ಆದ್ರೆ ಮುಕ್ಯವಾಗ್ ನೊಡ್ದ್ರೆ, ನಮ್ ಸರ್ಕಾರನೇ ಇಲ್ದೆ, ಎಲ್ಲ ಅತಂತ್ರದೈತಲಪ್ಪಾ !
- ಮತ್ತಿನ್ನೊಂದು ಎಲೆಕ್ಸನ್ ಬತ್ತಾ ಐತೆ !

RSS:
ಪ್ರತಿಕ್ರಿಯೆಗಳು
ಉ: ಎಲೆಕ್ಸನ್ ಏನೊ ನಡ್ದೈತ್ರಿ ; ಆದ್ರೆ ಏನೋ ಅದೇ ಅಳೇ ವಾಸ್ನೆನೇ ಮತ್ ನಮ್ ತೆಲೆ ತಿನ್ನಂಗೈತೆ ಅಂತನ್ನೊ ಗಾಳಿಸುದ್ದಿ ; ಎಂಗಾದೀತೊ ಏನೊ ಸಿವ್ಸಿವ !
ಔದಣ್ಣ ಯಂಕ್ಟೇಸಣ್ಣ, ಯತ್ಕಡೆಯಿಂದ ಲೆಕ್ಕ ಆಕಿದ್ರೂ ಅದೇ ಸಮಿಸರ ಸರ್ಕಾರದ್ ವಾಸ್ನೆ ಬರ್ತೈತೆ. ಕಾದು ನೋಡವ ಎಳ್ಡುದಿನ.
ಉ: ಎಲೆಕ್ಸನ್ ಏನೊ ನಡ್ದೈತ್ರಿ ; ಆದ್ರೆ ಏನೋ ಅದೇ ಅಳೇ ವಾಸ್ನೆನೇ ಮತ್ ನಮ್ ತೆಲೆ ತಿನ್ನಂಗೈತೆ ಅಂತನ್ನೊ ಗಾಳಿಸುದ್ದಿ ; ಎಂಗಾದೀತೊ ಏನೊ ಸಿವ್ಸಿವ !
ಅಂದ್ರೆ ಗೌಡ್ರ್ ಕುಂಡ್ರೊದೆಲ್ಲಿ. ? ಮತೆ ಅವ್ರ ಮಕ್ಳು ? ಅಂಗಾರೆ ಮತ್ ಯಡವಟ್ಟು ಅನ್ನು.
ಏ ಮಾದ್ವಣ್ಣ ಎದ್ರಿಸ್ ಬ್ಯಾಡಕಣೋ ! ಯಾಕ್ ಎಲ್ರು ನಮ್ ಕರ್ನಾಟ್ಕದೊರ್ ನ ಗೊಳೊಯ್ ಕಳರೆ ಅಂತ ಮಾದ್ವಣ್ಣನ ಮಾತ್ ಕೆಳಿದ್ ಮ್ಯಾಗೆ ಗೊತ್ತಾಗೊತು.
ಆ ಸಿದ್ರಾಮಣ್ಣೋರೇನು ಮಾಡ್ತಾವ್ರೆ ? ಕೃಷ್ಣವೃ ಏನೋ ಅಳೆ ಲೆಕ್ಕಾಚಾರ ಮಾಡ್ತಾವ್ರೆ. ಐಕಮಾಂಡ್ರು ಕರ್ಗೆ ಏನಂತಾರೆ ?
ಮಾರಾಷ್ಟ್ರದಾಗಿ ಕುಂತ್ಗಂಡ್ ನಮ್ಗೇನ್ ತಿಳಿತದೆ, ಮಣ್ಣಂಗಟ್ಟೆ. ಎಂಗಾರು ಮಾಡಿ ನಮ್ ಇಮಾನ ನಿಲ್ಲೊ ಜಾಗ್ದೆಸ್ರನ ನಮ್ ಐನೊರ್ ಎಸ್ರನೇ ಮಡ್ಗರಪ್ಪೊ.
ನಂದಮ್ಮಯ್ಯ.
ಉ: ಎಲೆಕ್ಸನ್ ಏನೊ ನಡ್ದೈತ್ರಿ ; ಆದ್ರೆ ಏನೋ ಅದೇ ಅಳೇ ವಾಸ್ನೆನೇ ಮತ್ ನಮ್ ತೆಲೆ ತಿನ್ನಂಗೈತೆ ಅಂತನ್ನೊ ಗಾಳಿಸುದ್ದಿ ; ಎಂಗಾದೀತೊ ಏನೊ ಸಿವ್ಸಿವ !
ನಮ್ ದೇಸದ್ ಕತೆ ಇಷ್ಟೇ ಕಣಣ್ಣೋ..
ಚಿಂತೆ ಮಾಡಿ ಲಾಭ ಇಲ್ಲಣ್ಣೊ..
ಉ: ಎಲೆಕ್ಸನ್ ಏನೊ ನಡ್ದೈತ್ರಿ ; ಆದ್ರೆ ಏನೋ ಅದೇ ಅಳೇ ವಾಸ್ನೆನೇ ಮತ್ ನಮ್ ತೆಲೆ ತಿನ್ನಂಗೈತೆ ಅಂತನ್ನೊ ಗಾಳಿಸುದ್ದಿ ; ಎಂಗಾದೀತೊ ಏನೊ ಸಿವ್ಸಿವ !
ಔದು. ನೀನೆಳೋದು ದಿಟ ಅನ್ನು. ಆದ್ರೆ, ಆ ಅನ್ಮಂತಯ್ಯ, ಬಿ. ಡಿ. ಜತ್ತಿ ಅವ್ರ ಕಾಲಾನೇ ಮೇಲಲ್ವ. ಈಗಂತೂ ಕೆಟ್ನಾರ್ತೈತೆ. ಒಲ್ಸುರಾಜ್ಕೀಯ. ಒತ್ತು.
ಉ: ಎಲೆಕ್ಸನ್ ಏನೊ ನಡ್ದೈತ್ರಿ ; ಆದ್ರೆ ಏನೋ ಅದೇ ಅಳೇ ವಾಸ್ನೆನೇ ಮತ್ ನಮ್ ತೆಲೆ ತಿನ್ನಂಗೈತೆ ಅಂತನ್ನೊ ಗಾಳಿಸುದ್ದಿ ; ಎಂಗಾದೀತೊ ಏನೊ ಸಿವ್ಸಿವ !
ಕರ್ನಾಟ್ಕುಕ್ಕೆ ಏಳನೇ ಶನಿ ಬೆನ್ನತ್ತೈತ್ ಕಣಣ್ಣಾ ಅದು ಇಳಿಯಾಗಂಟ ಇಂಗೆಯಾ .
ಉ: ಎಲೆಕ್ಸನ್ ಏನೊ ನಡ್ದೈತ್ರಿ ; ಆದ್ರೆ ಏನೋ ಅದೇ ಅಳೇ ವಾಸ್ನೆನೇ ಮತ್ ನಮ್ ತೆಲೆ ತಿನ್ನಂಗೈತೆ ಅಂತನ್ನೊ ಗಾಳಿಸುದ್ದಿ ; ಎಂಗಾದೀತೊ ಏನೊ ಸಿವ್ಸಿವ !
ಅಂಗೈತ್ರಾ ಇಸ್ಯ. ಏನೂ ತಿಳೀವಲ್ದೆ.