ಕೆ.ಎಸ್.ನ ರವರ ಓದಲೇಬೇಕಾದ ಸುಂದರ ಪದ್ಯ.
ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು
ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆನ್ವರು
ಮಳೆ ಬಿತ್ತೊ ಬಿತದಲ್ಲಿ ಶನಿ ಎಂಬ ಕಾಟ
ಇವರು ಮೆಚ್ಚುವ ವಸ್ಥು ಇಲ್ಲಿಲ್ಲ ಜೋಕೆ!
ನಿಂತವರ ಕೇಳುವರು ನೀನೇಕೆ ನಿಂತೆ
ಮಲಗಿದರೆ ಗೊಣಗುವರು ಇವಗಿಲ್ಲ ಚಿಂತೆ
ಒಡಿದರೆ ಬೆನ್ನ ಹಿಂದಯೇ ಇವರ ಟೀಕೆ
ಇವರು ಮೆಚ್ಚುವ ವಸ್ಥು ಇಲ್ಲಿಲ್ಲ ಜೋಕೆ!
ಓದಿದರೆ ಹೇಳುವರು ಮತ್ತೊಮ್ಮೆ ಬರೆಯೋ
ಬರೆದಿಡಲು ಬೆದಕುವರು ಬೆರವಣಿಗೆ ಸರಿಯೋ
ಇವರ ಬಯಕೆಗಳೇನು ಇವರದೇ ಟೀಕೆ
ಇವರು ಮೆಚ್ಚುವ ವಸ್ಥು ಇಲ್ಲಿಲ್ಲ ಜೋಕೆ!

- Login or register to post comments
- 282 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS: