'ಕ್ಲಿಪ್ ಆರ್ಟ್' ತಿಳಿದವರು ನೆರವಾಗಿ
ನಾವು ಬರೆದ ಚಿತ್ರಗಳು ಮತ್ತು ತೆಗೆದ ಫೋಟೋಗಳನ್ನು 'ಕ್ಲಿಪ್ ಆರ್ಟ್'ಗಳಾಗಿ ಪರಿವರ್ತಿಸುವುದು ಹೇಗೆ? ಅದಕ್ಕಾಗಿಯೇ ವಿಶೇಷ ತಂತ್ರಾಂಶ ಬಳಸಬೇಕೆ? ಇದ್ದರೆ ಆ ತಂತ್ರಾಂಶದ ಹೆಸರೇನು. ಯಾರಾದರೂ ದಯವಿಟ್ಟು ತಿಳಿಸುವಿರಾ?

- Login or register to post comments
- 145 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: