ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಓಪನ್ ಮೂವಿ Big Buck Bunny

May 31, 2008 - 10:35pm — Aravinda

ಬ್ಲೆಂಡರ್ ಎಂಬ ಒಂದು ಓಪನ್ ಸೋರ್ಸ್ ತಂತ್ರಾಂಶ ಇದೆ , ಅದನ್ನ ಬಳಸಿ 3D animations ಮಾಡಬಹುದು. ಅದೇ ಬ್ಲೆಂಡರ್ ಕಮ್ಯುನಿಟಿಯವರು ಓಪನ್ ಮೂವಿ ಮಾಡಿದ್ದಾರೆ. ಓಪನ್ ಮೂವಿ ! ಆಶ್ಚರ್ಯ ಆಯ್ತಾ? ಇದು ಸತ್ಯ Smiling
ಮೇ ೧೮, ೨೦೦೬ ನಲ್ಲಿ ಬ್ಲೆಂಡರ್ ತಂಡದಿಂದ "Elephants Dream" ಎಂಬ ಮೊದಲನೇ ಓಪನ್ ಮೂವಿ ಬಿಡುಗಡೆ ಮಾಡಿದರು.
ಮೇ ೩೧, ೨೦೦೮ ರಲ್ಲಿ "Big Buck Bunny" ಎಂಬ ಓಪನ್ ಮೂವಿ ಬಿಡುಗಡೆ ಮಾಡಿದರು.(ಇದೇ ಇಂದಿನ ಈ ಲೇಖನಕ್ಕೆ ಸ್ಪೂರ್ತಿ)

ಏನಿದು ಓಪನ್ ಮೂವಿ?
ಈ animation ಮೂವಿಗಳನ್ನ "Creative Commons" ಅನ್ನೋ ಲೈಸೆನ್ಸ್ ನಲ್ಲಿ ಬಿಡುಗಡೆ ಮಾಡಿದ್ದಾರೆ, ಅಂದರೆ ಈ ಮೂವಿಗಳನ್ನ ನಾವು ಡೌನ್ ಲೋಡ್ ಮಾಡಿ ನೋಡಬಹುದು. ಯಾವುದೇ ಪೈರಸಿಯ ತೊಂದರೆ ಇಲ್ಲದೆ ಬೇರೆ ಯವರಿಗೆ ಹಂಚಬಹುದು.ಅದೂ ಅಲ್ಲದೆ ಈ ಮೂವಿಯ production files ಗಳನ್ನೂ(ಪಾತ್ರಗಳು, ಸನ್ನಿವೇಶಗಳು , ಮೂವಿಯ ಸೋರ್ಸ್ ಕೋಡ್) ಡೌನ್ ಲೋಡ್ ಮಾಡಬಹುದು. ಆ ಪಾತ್ರಗಳನ್ನು ಬದಲಾಯಿಸಬಹುದು, ಅದನ್ನ ನೋಡಿ ಕಲಿಯಬಹುದು ಅಥವಾ ಅದನ್ನ ಉಪಯೋಗಿಸಿ ಬೇರೆಯವರಿಗೆ ತರಬೇತಿ ಕೊಡಬಹುದು.

ಅದನ್ನ ಮಾಡಿದವರಿಗೆ ಏನು ಸಿಗುತ್ತೆ ಅಂತ ಯೋಚ್ನೆ ಮಾಡ್ತಾ ಇರಬಹುದು ನೀವೀಗ,
೧) ಬ್ಲೆಂಡರ್ ತಂತ್ರಾಂಶದ ಸಾದ್ಯತೆಗಳನ್ನ ಎಲ್ಲರಿಗೂ ತೋರಿಸಿ ಕೊಟ್ಟಂತಾಗುತ್ತೆ.
೨) ಮೂವಿ ಮಾಡುವಾಗ ಅಥವಾ ಅದನ್ನ ಟೆಸ್ಟ್ ಮಾಡುವಾಗ ಏನಾದರೂ ತೊಂದರೆಯಾದರೆ, ಅದು ಬ್ಲೆಂಡರ್ ದೇ ತೊಂದರೆ ಆಗಿದ್ದರೆ ಅದನ್ನು ಸರಿಪಡಿಸಬಹುದು. ಇದರಿಂದ ತಂತ್ರಾಂಶ ಮತ್ತೂ stable ಆಗುತ್ತೆ.
೩) Sponsors or Partners
೪) DVD ಮಾರಾಟ. (ತುಂಬಾ ಜನ ಇದನ್ನ ಪ್ರೋತ್ಸಾಹ ಮಾಡುವುದಕ್ಕೇ DVD ತಗೊಳುತ್ತಾರೆ.)
೫) ಡೊನೇಷನ್ ಗಳು.
೬) ಕಮ್ಯುನಿಟಿಯ ಬಲ ಹೆಚ್ಚುತ್ತೆ.

ನಿಮ್ಮ ಅನಿಸಿಕೆಗಳನ್ನ ಬರೆಯಿರಿ. ಹಾಗೇ ಮೂವಿ ನೋಡಲು ಮರೆಯದಿರಿ Smiling

ನನ್ನ ಲ್ಯಾಪ್ ಟಾಪ್ ನಲ್ಲಿ ಡೌನ್ ಲೋಡ್ ಆಗುತ್ತಾ ಇದೆ(ಈಗ ೩೦% ಆಗಿದೆ) ಮೈಸೂರಿನವರಿಗೆ ಯಾರಿಗಾದರೂ ಈ ಮೂವಿ ಬೇಕಿದ್ದರೆ ನನ್ನನ್ನು ಸಂಪರ್ಕಿಸಬಹುದು. Smiling

 

ನಿಮ್ಮವ
ಅರವಿಂದ

  • ಜ್ಞಾನವಾಹಿನಿ
~.~
  • Login or register to post comments
  • 560 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 31, 2008 - 11:15pm — omshivaprakash

ಉ: ಓಪನ್ ಮೂವಿ Big Buck Bunny

omshivaprakash's picture

ಸೂಪರ್! ಎಲಿಫೆಂಟ್ಸ್ ಡ್ರೀಮ್ಸ್ ನೋಡಿದಾಗಂತೂ ಇಂತಹ ಮೂವಿ ಮಾಡಬಹುದಾ ಅನ್ಸಿತ್ತು. ನಂತರ ಶ್ರೆಕ್ ಮುಂತಾದ ಮೂವಿಗಳನ್ನ ನೋಡಿದ ಮೇಲೆ ಓಪನ್ ಸೋರ್ಸ್ ಮೂವಿಗಳ ಬಗ್ಗೆ ಎಲ್ಲರಿಗೆ ತಿಳಿಸಲು ತುಂಬಾ ಸುಲಭವಾಗಿದೆ. ಇಂತಹ ಮೂವಿಗಳು ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಬಳಕೆಗೆ ಪ್ರೋತ್ಸಾಹವನ್ನ ನೀಡ್ತವೆ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2008 - 12:27am — hpn

ಉ: ಓಪನ್ ಮೂವಿ Big Buck Bunny

hpn's picture

ಚೆನ್ನಾಗಿದೆಯಲ್ರಿ!

ಮೊನ್ನೆ ತಾನೆ ಮೈಕ್ರೋಸಾಫ್ಟಿನವರು ಬ್ಲೆಂಡರ್ ಮೇಯ್ಲಿಂಗ್ ಲಿಸ್ಟಿಗೆ ಒಂದು ಪತ್ರ ಹಾಕಿದ್ದರು ಅಂತ ಓದಿದ್ದೆ. ನಿಜವಾಗಲು ಬ್ಲೆಂಡರ್ ಸಾಕಷ್ಟು ದೂರ ಬಂದಿದೆ.
ಬಹಳ ಹಿಂದೆ ಬಳಸಿದ್ದೆ (ಆದರೂ ಪೂರ್ಣ ಪ್ರಮಾಣದಲ್ಲಿ ಬಳಸಿ ನೋಡಿರಲಿಲ್ಲ).
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2008 - 12:31am — hpn

ಉ: ಓಪನ್ ಮೂವಿ Big Buck Bunny

hpn's picture

ಅನಿವಾಸಿಯವರೆ, ಓದ್ತಿದೀರಾ?
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2008 - 5:31pm — anivaasi

ಉ: ಓಪನ್ ಮೂವಿ Big Buck Bunny

anivaasi's picture

ಹೂನ್ರಿ,
ಹಿಂದೆ ಬ್ಲೆಂಡರ್‍ ೨.೦ ಬಳಸಿ ಒಂದಷ್ಟು ಆಟ ಆಡಿದ್ದೆ. ಹೋದ ವಾರವಷ್ಟೆ ೨.೪೬ ಡೌನಲೋಡ್ ಮಾಡಿಕೊಂಡೆ - ಏನೋ ಟ್ರೈ ಮಾಡೋಣ ಅಂತ... ಇನ್ನೂ ಮಾಡಿಲ್ಲ Smiling

ಮೂವೀನೂ ಚೆನ್ನಾಗಿ ಮಾಡಿದ್ದಾರೆ. ಆದರೆ ಅದೆಷ್ಟು ಜನ ಸೇರಿ ಮಾಡಿದ್ದಾರೆ ನೋಡಿ!

ನನಗೆ ಅದರ ಕಮಾಂಡ್ ಸ್ಟೈಲ್ ತುಂಬಾ ಇಷ್ಟ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2008 - 1:48am — createam

ಉ: ಓಪನ್ ಮೂವಿ Big Buck Bunny

createam's picture

ನಾನೂ ಒಮ್ಮೆ ಬ್ಲೆಂಡರ್ ಬಳಸಿದ್ದೆ. ನನ್ನಲ್ಲಿ ಇದ್ದ resource ಸಾಕಾಗ್ತಿರ್ಲಿಲ್ಲ. ಮತ್ತೊಮ್ಮೆ ಪ್ರಯತ್ನಿಸಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • Apocalypto - ಮಿಲ್ ಗಿಬ್ಸನ್ನ ಮತ್ತೊಂದು ಸಕ್ಕತ್ ಮೂವಿ....
  • TiddlyWiki ಎಂಬ ನೋಟ್ ಬುಕ್
  • ಗೂಗಲ್ ಕ್ರೋಮ್ ನತ್ತ ಮೊದಲ ನೋಟ
  • ಓಪನ್ ಆಫೀಸಿನ ಬಗ್ಗೆ ಸಹಾಯ
  • ಲಿನಕ್ಸ್ ಅಥವಾ ವಿಂಡೋಸ್ ನ ಬೂಟ್ ಲೋಡರ್ ರಿಕವರ್ ಮಾಡೋದು ಹೇಗೆ?
Syndicate content

ಲೇಖಕರು

Aravinda's picture

ಪೂರ್ಣ ಹೆಸರು
ಅರವಿಂದ

ಪರಿಚಯ

ನನ್ನ ಊರು ಶ್ರಿಂಗೇರಿ ಹತ್ತಿರದಲ್ಲಿರುವ ಉತ್ತಮೇಶ್ವರ ಎಂಬ ಹಳ್ಳಿ.
ನನಗೆ ಕುಂಗ್ ಫು, ಅಂತರ್ಜಾಲ ತಂತ್ರಜ್ಞಾನ ಹಾಗೂ ಮುಕ್ತ ತಂತ್ರಾಂಶಗಳಲ್ಲಿ ಆಸಕ್ತಿ.
ಈಗ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ವೃತ್ತಿಯಲ್ಲಿ ತಂತ್ರಾಂಶ ತಂತ್ರಜ್ನ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 155 ಅತಿಥಿಗಳು ಆನ್ಲೈನ್ ಇರುವರು.


ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator