ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

'ನಲ್ಲೀ ತಾವ್ ನಂ ಮಲ್ಲೀ'- ಜಿ. ಪಿ.ರಾಜರತ್ನಂ ರವರ ಕವನ, ಮತ್ತೊಮ್ಮೆ ಮೆಲುಕುಹಾಕಲು ಮುದಕೊಡುತ್ತದೆ !

June 2, 2008 - 6:36am — venkatesh

'ಶತಮಾನದ ಕಾವ್ಯ' ದಿಂದ, ಶ್ರೀ. ಜೀ.ಪಿ.ರಾಜರತ್ನಂ, ಅವರ ಕವಿತೆಗಳಲ್ಲಿ ನನಗೆ 'ಪ್ರಿಯವೆನಿಸಿದ' ಕೆಲವು ಪದ್ಯಗಳನ್ನು ಕೆಳಗೆ ಕೊಟ್ಟಿದ್ದೇನೆ.

ಸಂಪಾದಕರು: ಶ್ರೀ. ಎಚ್. ಎಸ್. ವೆಂಕಟೇಶಮೂರ್ತಿಗಳು.

ಹೆಸರಾಂತ ಕವಿ, ರಾಜರತ್ನಂ ಕವಿತೆಗಳಲ್ಲಿ ರಸಿಕತೆಗೇನೂ ಕಡಿಮೆ ಇಲ್ಲ ! ಮಲ್ಲಿಯ ಮೇಲಿನ ಪ್ರೀತಿ, ಗೌರವ, ಹಾಗೂ ಮೆಚ್ಚುಗೆಯನ್ನು ಅವರ ಕಾವ್ಯಗಳಲ್ಲಿ ಕಾಣಬಹುದು !

"ನಲ್ಲೀ ತಾವ್ ನಂ ಮಲ್ಲೀ"

ನಿಂತ್ರೊಂ ಚಂದ ! ಕುಂತ್ರೊಂ ಚಂದ !
ನಡೀತಾ ನಿದ್ರ್, ಒಂ ಚಂದ !
ಮಲ್ಲಿ ಚೌರ್ಗೆ ಬೆಳೆಗೋದ್ ಚಂದ !
ನೀರ್ ತುಂಬೋದೂ ಚಂದ !

ತುಂಬೀದ್ ಚೌರ್ಗೆನ್ ವೂ ಎತ್ ದಂಗೆ
ಸೊಂಟ್ದಾಗ್ ಸಿಗ್ಸೋದ್ ಚಂದ !
ನಿರೀನ್ ಇಂಕ್ರ ನೆನೆಸ ದಂಗೇನೇ
ಚಿಮ್ತಾ ಬರೋದೆ ಚಂದ !

ಮಲ್ಲಮ್ಮ- ನನ್ ಮಕ್ಕಳ್ ತಾಯಿ !
ಮಲ್ಲೀ- ನಂಗ್ ಔಳ್ ಯೆಂಡ್ರು !
ನಂ ಪ್ಯಾಟೇಗ್ ಔಳೇ ಪಾಳೇಗಾತಿ !
ಯಿಂತೋಳನ್ ಯಾರ್ ಕಂಡ್ರು !

ಮಿಕ್ಕೋರ್ ಯಾರಾರ್ 'ಮಲ್ಲೀಂ' ತಂದ್ರೆ
ಅಲ್ ಉದರಿಸ್ ಬುಟ್ಟಾಳು !
ನಾನ್ ಅನಬೈದು - ನಂಗ್ ಅವಳ್ ಯೆಂಡ್ರು !
ಸಲ್ಗೆ- ನಂಗೆ ಏನ್ ಯೇಳು !

-ನೆನಪಿನಂಗಳದಿಂದ ಹೊರತೆಗೆದ, ಈಗಾಗಲೇ ಸಂಪದದಲ್ಲಿ ಪ್ರಕಟಿತ ಪದ್ಯ.

  • ಚಿಂತನೆ
~.~
  • Login or register to post comments
  • 249 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 16, 2008 - 5:10pm — yuvapremi

ಉ: 'ನಲ್ಲೀ ತಾವ್ ನಂ ಮಲ್ಲೀ'- ಜಿ. ಪಿ.ರಾಜರತ್ನಂ ರವರ ಕವನ, ಮತ್ತೊಮ್ಮೆ ಮೆಲುಕುಹಾಕಲು ಮುದಕೊಡುತ್ತದೆ !

yuvapremi's picture

ಅದ್ಬುತ ಸರ್,

ಇಂತಹ ಒಂದು ಅತ್ಯದ್ಬುತ ಕವನವನ್ನ ಇಲ್ಲಿ ಇರಿಸಿದ್ದಕ್ಕೆ ಅನಂತ ವಂದನೆಗಳು...!

ಕವನದ ತುಂಬೆಲ್ಲ ರಸಿಕತೆ ತುಂಬಿ ತುಳುಕುತ್ತಿದೆ.

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 26, 2008 - 1:01pm — Aravind M.S

ಉ: 'ನಲ್ಲೀ ತಾವ್ ನಂ ಮಲ್ಲೀ'- ಜಿ. ಪಿ.ರಾಜರತ್ನಂ ರವರ ಕವನ, ಮತ್ತೊಮ್ಮೆ ಮೆಲುಕುಹಾಕಲು ಮುದಕೊಡುತ್ತದೆ !

Aravind M.S's picture

ವೆಂಕಟೇಶ್ ರವರಿಗೆ ವಂದನೆಗಳು,

ಜಿ. ಪಿ. ರಾಜರತ್ನಂ ರವರ ಇನ್ನೊಂದು ಪದ್ಯ "ನೋಡಿದ್ರಾ ನಂ ನಂಜೀನವಾ. . . ನಂ ಗಜನಿಂಬೆ ನಂಜೀನವ. . . ಅವಳ್ ನಕ್ರೆ ಹೈಗೋಳೆಲ್ಲಾ ಜುಂ ಜುಂ ಜುಂ" - ತಮಗೆ ತಿಳಿದಿರಬಹುದು. ಇಂತಹ ಏಕಾಂತ / ಸ್ವಗತದಂತಹ ಹಾಡುಗಳದ್ದು ಅದರದ್ದೇ ಸೊಗಸು.

ಈ ಮೇಲಿನ ಪದ್ಯದ ಸಾಹಿತ್ಯವೂ ತಮ್ಮಲ್ಲಿ ಲಭ್ಯವಿದೆಯಾ ಸಾರ್. ಇದ್ದರೆ ಖಂಡಿತಾ ಕಳಿಸುತ್ತೀರಾ
- ಅರವಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ನಲ್ಲೀ ತಾವ್ ನಂ ಮಲ್ಲೀ'
  • ಸೀನಿ ಸನ್ಯಾಸಿಯಾದುದು - ಜಿ. ಪಿ. ರಾಜರತ್ನಂ ಅವರ ಕತೆ
  • ಗಮಾರ- ಜಿ. ಪಿ. ರಾಜರತ್ನಂ ಅವರ ಕಥೆ .
  • ದಿ|| ರಾಶಿ (ಡಾ| ಎಂ ಶಿವರಾಂ) ಜನ್ಮ ಶತಾಬ್ದಿ ಸಮಾರೋಪ ಸಮಾರಂಭ
  • ಪುಸ್ತಕನಿಧಿ :ರತ್ನನ ಪದಗಳು ಮತ್ತು ರಂಗಣ್ಣನ ಕನಸಿನ ದಿನಗಳು
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 174 ಅತಿಥಿಗಳು ಆನ್ಲೈನ್ ಇರುವರು.


ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator