ಭಾವತೀವ್ರತೆಗೆ ತವಕಿಸುತ್ತಿದೆ ಹೃದಯ....
ನೊವಿಗು ನಲಿವಿಗೂ..ನಿನ್ನ ತೊಳಿನಾಸರೆಯ ಕೋರಿಕೆ.......
ಮನಸಿನ ಶೂನ್ಯತೆಗೆ , ನಿನ್ನದೇ ನೆನಪಿನ ಮೆಲುಕು...
ಸಂಬಂಧಗಳ ಭಾವತೀವ್ರತೆಗೆ ತವಕಿಸುತ್ತಿದೆ ಹೃದಯ....
ಹೇಳು ಎಂದು ಹನಿಸುವೆ ನಿನ್ನೊಳಗಣ ನೋವ......

- Login or register to post comments
- 325 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಭಾವತೀವ್ರತೆಗೆ ತವಕಿಸುತ್ತಿದೆ ಹೃದಯ....
ನೋವು ತೋಳು
=====================================
ಮಾಯ್ಸ!
ಉ: ಭಾವತೀವ್ರತೆಗೆ ತವಕಿಸುತ್ತಿದೆ ಹೃದಯ....
ಅದು ಸಹಜ!
ನಿಮಗೆ ಆವೆಲ್ಲಾ ಅರ್ತವಾಗುವುದು ಆಸಾದ್ಯ.
ಬೇಡ ಬಿಡಿ ನಿಮಗೆ ಭಾವನೆಗಳು ಕಬ್ಬಿಣದ ಕಡಲೆ! ಈ ಚಿಂತೆ ಬಿಟ್ಟು ಯಾವ್ಯಾವ ಹೆಸರು ಯಾವ್ಯಾವ ಜಾತಿಯವು ಎಂಬುದನ್ನು ಹುಡುಕಿ ವಿವಾದ ಹುಟ್ಟುಹಾಕಿ
ಇದೆ ಕಾರಣಕ್ಕೆ ನಿಮಗೆ ಶಾಲ್ಮಾಲಿಯ ಬೆಳಗಿನ ಭಾವವೂ ಹೊಳೆಯಲಿಲ್ಲ .
ಉ: ಭಾವತೀವ್ರತೆಗೆ ತವಕಿಸುತ್ತಿದೆ ಹೃದಯ....
"ಅರ್ಥ" ಪದ ತಪ್ಪಾಗಿದೆ ದಯವಿಟ್ಟು ಸರಿಪಡಿಸಿಕೊಂಡು ಓದಿ
ಉ: ಭಾವತೀವ್ರತೆಗೆ ತವಕಿಸುತ್ತಿದೆ ಹೃದಯ....
ಮಹೇಶ್,
"ಹೇಳು ಎಂದು ಹನಿಸುವೆ ನಿನ್ನೊಳಗಣ ನೋವ" ಈ ವಾಕ್ಕೆ ಸರಿ ಇದೆ, ಅಲ್ಲವೇ?
deepu
’ತೊಳಿನಾಸರೆಯ’, ... ಅದು ’ತೋಳಿನಾಸರೆಯ’ ಆಗಬೇಕು ಅಲ್ಲವೇ??
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಭಾವತೀವ್ರತೆಗೆ ತವಕಿಸುತ್ತಿದೆ ಹೃದಯ....
ಹೌದು ನನಗೆ ಕನ್ನಡ ಅಕ್ಷರ ಜೋಡಣೆ ಸ್ವಲ್ಪ ಕಸ್ಟವಾಗುತ್ತಿದೆ. ಇನ್ನು ಮುಂದೆ ಎಚ್ಚರವಹಿಸುತ್ತೇನೆ. ನಿಮ್ಮ ತಿದ್ದುಪಡಿಗೆ ಧನ್ಯವಾದಗಳು