21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಭಾವನೆಗಳಿಲ್ಲದವರಿಗೆ......

June 4, 2008 - 9:42pm
deepu.mk
ಭಾವ ವೆಂಬುದು ಬದುಕು! ಭಾವವೆಂಬುದು ಮನಸಿನ ಬೆಳುಕು! ಭಾವವೆಂಬುದು ಬದುಕಿನ ಬವಣೆ! ಭಾವವಿಲ್ಲದೆ ಬದುಕಿಲ್ಲ.. ಬರುಡು ಬದುಕು ಬಾಳುವುದರಲಿ ಅರ್ಥವಿಲ್ಲ.. ಭಾವನೆಗಳಿಲ್ಲದ್ದು..ಮನಸೇ ಅಲ್ಲ! ಅದಕೆ, ಆಹ್ಲಾದತೆಯ ಅರಿವಿಲ್ಲ.. ಆಲಾಪಗಳ ಪರಿಚಯವಿರುವುದಿಲ್ಲ.. ಸೂಕ್ಶ್ಮತೆಯ ಸ್ಪರ್ಶವಿರುವುದಿಲ್ಲ.. ಆತ್ಮೀಯತೆಯ ಅಂತಕರಣ ತಿಳಿದಿರುವುದಿಲ್ಲ. ಹಾಗಾಗಿ,.. ಭಾವಗಳು ಬೇಕು ಜೀವಿಗೆ.. ಜೀವನದ ಪ್ರತಿಕ್ಷಣದ ಸ್ಪಂದನಕೆ.. ಬದುಕಿನ ಉಸಿರಾಟಕೆ.. ಸಂಬಂಧಗಳ ಸಂಭ್ರವಿಸುವಿಕೆಗೆ!!
ಲೇಖನ ವರ್ಗ (Category): 
No votes yet
To prevent automated spam submissions leave this field empty.