ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಕೋರಿಕೆ....

June 6, 2008 - 11:11am — keerthishankara...

ಮುಸ್ಸಂಜೆಯ ಕೆಂಪು ಮುಗಿಲಲಿ, ಜಗವಾಳುವ ಸೂರ್ಯ ಕಣ್ಮರೆಯಾದಂತೆ...
ಹುಚ್ಚು ಮನಸಿನ ನಿನ್ನ ಭಾವನೆಗಳಲಿ ಜಗ ಗೆಲ್ಲುವ ಪ್ರೀತಿಯದು ಅಡಗಿ ಬೆಚ್ಚಿ ಕುಳಿತಿದೆ...
ನನಗೋ ಪ್ರೀತಿಯದು ಅಚ್ಚುಮೆಚ್ಚು, ನಿನಗೋ ಮನದೊಳಗಿನ ಉರಿವ ಕಿಚ್ಚು..
ನಿನಗಾಗಿ ಹೃದಯದ ಬಾಗಿಲಲಿ ಇಣುಕಿಣುಕಿ ನೋಡುತ್ತಾ , ಕಾದು ಕುಳಿತಿದ್ದ ಪ್ರೀತಿಗೀಗ ದಣಿವಾಗಿದೆ...
ನಿನ್ನ ಹೃದಯದ ಹೊಸ್ತಿಲ ದಾಟಿ ಯಾವಾಗಲೋ ಓಡಿ ಹೋದ ನಿನ್ನ ಪ್ರೀತಿಯದು ಕ್ರುಶವಗಿದೆ ...
ನಿನ್ನ ಕೃಶವಾದ ಪ್ರೀತಿಯ ವಿಷವ ಬಸಿದು, ನನ್ನ ದಣಿದ ಹೃದಯಕೆ ಚೈತನ್ಯ ಕೊಟ್ಟೇನು.. ಬಂದುಬಿಡು...
ಬಂದು ನನ್ನೊಮ್ಮೆ ಸೇರಿಬಿಡು... ಸೇರಿ, ನನ್ನ ಪ್ರೀತಿಯೊಡನೆ ಬೆರೆತುಬಿಡು...

  • ಕಾವ್ಯ ಮತ್ತು ಕವನ
~.~
  • Login or register to post comments
  • 141 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನ ಆಸೆ
  • ಪ್ರೇಮ ಪತ್ರ...
  • ಪ್ರೀತಿಯ ಕರೆ
  • ಕನಸಿನ ಮಾತುಗಳು
  • ಕನಸಿನ ಮಾತುಗಳು
Syndicate content

ಲೇಖಕರು

keerthishankaraghatta's picture

ಪೂರ್ಣ ಹೆಸರು
ಕೀರ್ತಿ ಶಂಕರಘಟ್ಟ

ಪರಿಚಯ

ಹೆಸರಿನಂತೆ ಪ್ರಸಿದ್ದಿ ಪಡೆಯುವ ಹಂಬಲವುಳ್ಳವ.. ಊರು ಶಿವಮೊಗ್ಗ ಸಮೀಪದ ಶಂಕರಘಟ್ಟ.. ಓದಿದ್ದು ಪತ್ರಿಕೋದ್ಯಮ ಪದವಿ.. ಈಗ ಕನ್ನಡ ನ್ಯೂಸ್ ವಾಹಿನಿಯೊಂದರಲ್ಲಿ ಕಾರ್ಯಕ್ರಮ ನಿರ್ಮಾಪಕ ಹಾಗು ನಿರೂಪಕ.. ’ಜನ್ಮತಃ’ ಭಾವನಾ ಜೀವಿ.. ಭಾವನೆಗಳು ನನ್ನಾಸ್ತಿ.. ಭಾವನೆಗಳು ನನ್ನ ವೀಕ್ನೆಸ್... ಇನ್ನುಳಿದಂತೆ ಮಾತುಗಾರಿಕೆ ನನ್ನ ಪ್ಲಸ್ ಪಾಯಿಂಟ್.. ಪೆನ್ನು-ಪೇಪರ್‍ ಸಾಮಾನ್ಯ ಜೊತೆಗಾರರು.. ಆದ್ರೆ ಇತ್ತೀಚೆಗೆ ನನ್ನಿಂದ ದೋರವಾಗಿದ್ರು... ಆದ್ರೆ ಈಗ ಕಂಪ್ಯೂಟರ್‍ ಕೀಬೋರ್ಡ್ ರೂಪದಲ್ಲಿ ನನ್ನ ಜೊತೆಯಾದೀತು ಎಂಬ ಆಸೆಯೊಂದಿಗೆ ’ಸಂಪದ’ದೊಳಗೆ ಸೇರ್‍ತಿದೀನಿ..

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 10:09am
  • roshan_netla
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 10:09am
  • madhava_hs
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 10:00am
  • kannadakanda
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:54am
  • madhava_hs
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 9:54am
  • kannadakanda
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:51am
  • anil.ramesh
    ಉ: ಮೊದಲ ಚಿತ್ರ
    September 8, 2008 - 9:43am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:28am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:05am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 188 ಅತಿಥಿಗಳು ಆನ್ಲೈನ್ ಇರುವರು.


ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator