ಲವ್ ಅಂದ್ರೆ?
ನಿನ್ನ ಜೊತೆ ಹೋಗುವ ಪಯಣ
ದೂರಾಗದ ತೀರದ ನದಿಯಂತೆ
ಬಾನನ್ನು ಅಪ್ಪಿಕೊಳ್ಳುವ
ಕಾಮನ ಬಿಲ್ಲಿನ ನೀಳದಂತೆ
ಬಾಗುವ ಮನವ ಹೊತ್ತು ಹೀಗಾದೆ
ಪ್ರೀತಿಯಲ್ಲಿ ಬಿದ್ದರೂ ಗಾಯವಿಲ್ಲದೆ ಚೂರಾದೆ
ವ್ಯವಹಾರ ಜ್ಞಾನದ ಪ್ರೀತಿಯ ತೋರಿಸಿ
ಗಿಡದಂತೆ ಆಸೆ ಹೆಮ್ಮರವಾಗಿದೆ
ಪಾಠ ಪುಸ್ತಕದಲ್ಲೂ ಕಲಿತಿಲ್ಲ
ಯಾರು ಇದ್ದನ್ನು ಕಳಿಸಿಲ್ಲ
ಪ್ರೀತಿ ಹೀಗೆ ಹುಟ್ಟಿ ನಿಂತಿದೆ
ಮನದಲ್ಲಿ ನೆರಳಾಗಿ ಮುಳುಗಿದೆ
ದೂರ ಹುಡುಕಿ ಹೋದ ಮೇಘ
ಕಳೆದು ಹೋದ ನೋಡದ ಸುಖ
ವಿರಹದ ಅನುಬವ
ಇದೆ ನೂತನ ಬಾಳಿನ ಉದ್ಬವ
- ಇಂತಿ ನಿನ್ನ ಪ್ರೀತಿಯ, ಸುಬ್ಬಿ

- Login or register to post comments
- 187 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: