ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಜಪಾನಿನ ಮಾರುಕಟ್ಟೆಗಳಲ್ಲಿ ಡಬ್ಬಾಕಾರದ ಕಲ್ಲ೦ಗಡಿ ಹಣ್ಣುಗಳು

June 24, 2008 - 2:46pm — ಮನಹ್ಪಠಲ

ಹೀಗೆ ನನ್ನ ಕೆಲಸಕ್ಕೆ ಸ೦ಬ೦ದಪಟ್ಟ Storage Usability [ಹರಿಯವರೇ, ಈ ಪದದ ಇ೦ಗಳೀಶು ಶಬ್ದ ಸುತಾರಮ್ ನನಗೊತ್ತಿಲ್ಲ, ಸ್ವಲ್ಪ ಕಾಲವಕಾಶ ಕೊಡಿ, ಪೂರ್ತಿ ಕನ್ನಡಕ್ಕೆ ಮೈಗ್ರೇಟ್ ಆಗೊದಕ್ಕೆ;)  ] ಬಗ್ಗೆ ಅ೦ತರ್ಜಾಲದಲ್ಲಿ ಜಾಲಾಡ್ತಿರಬೇಕಾದ್ರೆ ಈ ಲೇಖನದ ಕೊ೦ಡಿ ಸಿಕ್ಕಿತು. ಜಪಾನ್ ದೇಶದೋರು ಡಬ್ಬಾಕಾರದ ಕಲ್ಲ೦ಗಡಿ ಹಣ್ಣನ್ನ ಬೆಳಿತಿದ್ದಾರ೦ತೆ. ಯಾಕ೦ದ್ರೆ ಅವರ ಮಾರುಕಟ್ಟೆಗಳಲ್ಲಿ ಜಾಗಗಳ ಒತ್ತಡ ಜಾಸ್ತಿ.  ಹಾಗ೦ತ ಅದರ ಪರಿಹಾರಕ್ಕೆ ಜಪಾನಿನ ವಿಜ್ಞಾನಿಗಳು ಈ ರೀತಿ ಹಣ್ಣನ್ನು ಕಣ್ಮು೦ದೆ ತ೦ದಿದ್ದಾರೆ ನೋಡಿ. ಆಶ್ಚರ್ಯ ಅಲ್ವ?

 

ನಿಮ್ಮವ,

ಕ್ರಿಸ್ನ

  • ಸುದ್ದಿ ಸ್ವಾರಸ್ಯ
~.~
  • Login or register to post comments
  • 257 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 25, 2008 - 9:53am — shaamala

ಉ: ಜಪಾನಿನ ಮಾರುಕಟ್ಟೆಗಳಲ್ಲಿ ಡಬ್ಬಾಕಾರದ ಕಲ್ಲ೦ಗಡಿ ಹಣ್ಣುಗಳು

shaamala's picture

ಅಬ್ಬಾ ಜಪಾನಿಗರೇ! ಅಲ್ಲ ಹೆಣ್ಣುಮಕ್ಕಳ ಪಾದಗಳಿಗೆ ಚೌಕಟ್ಟುಗಳನ್ನು ಹಾಕಿ ಅವರ ಪಾದಗಳ ಬೆಳವಣಿಗೆಯನ್ನು ಮೊಟಕಿಸಿರುವವರು ಈ ಭೂಪರು. ಇನ್ನು ಬಡಪಾಯಿ ಕಲ್ಲಂಗಡಿ ಹಣ್ಣು ಇವರ ಮಾತು ಕೇಳಲ್ಲ ಅಂದೀತೆ?
ಅಂದ ಹಾಗೆ ಇವರೂ ಹೀಗೆ ಪುಟ್ಟ ಪುಟ್ಟದಾಗಿ ಮಾಟವಾಗಿ ಇರುತ್ತರಲ್ಲಾ, ರಾತ್ರಿ ವೇಳೆ ಏನಾದ್ರೂ ಡಬ್ಬಿ-ಗಿಬ್ಬಿಯಲ್ಲಿ ಮಲಗಿ ಚಿಕ್ಕದಾಗ್ತಾರಾ ಅಂತ? Eye-wink

shaamala

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 25, 2008 - 12:31pm — ಮನಹ್ಪಠಲ

ಉ: ಜಪಾನಿನ ಮಾರುಕಟ್ಟೆಗಳಲ್ಲಿ ಡಬ್ಬಾಕಾರದ ಕಲ್ಲ೦ಗಡಿ ಹಣ್ಣುಗಳು

ಮನಹ್ಪಠಲ's picture

ನನಗೆ ಜಪಾನಿಯರು ತಿಮಿ೦ಗಲಗಳನ್ನ ಹೊಡೆದು ತಿನ್ನೋದು ನೋಡಿದರೆ ಆಗೋದೇ ಇಲ್ಲ. ಅದೇನ್ ಅದರ ರುಚಿನೋ ಆ ದೇವರಿಗೊತ್ತು. ಸಕತ್ ಕೋಪ ಉಕ್ಕಿಹರಿಯತ್ತೆ Sad
ಎಷ್ಟೇ ಅ೦ತರಾಷ್ಟ್ರೀಯ ಒತ್ತಡ ಹೇರಿದ್ರೂ ವ್ಹೇಲಿ೦ಗ್ ವಿರುದ್ಡ, ಅವರ ಭ೦ಡತನ ಬಿಡೊದಿಲ್ಲ ಅ೦ತಾರೆ ಜಪಾನಿಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 25, 2008 - 12:33pm — ಮನಹ್ಪಠಲ

ಉ: ಜಪಾನಿನ ಮಾರುಕಟ್ಟೆಗಳಲ್ಲಿ ಡಬ್ಬಾಕಾರದ ಕಲ್ಲ೦ಗಡಿ ಹಣ್ಣುಗಳು

ಮನಹ್ಪಠಲ's picture

ನನಗೆ ಜಪಾನಿಯರು ತಿಮಿ೦ಗಲಗಳನ್ನ ಹೊಡೆದು ತಿನ್ನೋದು ನೋಡಿದರೆ ಆಗೋದೇ ಇಲ್ಲ. ಅದೇನ್ ಅದರ ರುಚಿನೋ ಆ ದೇವರಿಗೊತ್ತು. ಸಕತ್ ಕೋಪ ಉಕ್ಕಿಹರಿಯತ್ತೆ Sad
ಎಷ್ಟೇ ಅ೦ತರಾಷ್ಟ್ರೀಯ ಒತ್ತಡ ಹೇರಿದ್ರೂ ವ್ಹೇಲಿ೦ಗ್ ವಿರುದ್ಡ, ಅವರ ಭ೦ಡತನ ಬಿಡೊದಿಲ್ಲ ಅ೦ತಾರೆ ಜಪಾನಿಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 25, 2008 - 1:03pm — ಮನಹ್ಪಠಲ

ಉ: ಜಪಾನಿನ ಮಾರುಕಟ್ಟೆಗಳಲ್ಲಿ ಡಬ್ಬಾಕಾರದ ಕಲ್ಲ೦ಗಡಿ ಹಣ್ಣುಗಳು

ಮನಹ್ಪಠಲ's picture

ನನಗೆ ಜಪಾನಿಯರು ತಿಮಿ೦ಗಲಗಳನ್ನ ಹೊಡೆದು ತಿನ್ನೋದು ನೋಡಿದರೆ ಆಗೋದೇ ಇಲ್ಲ. ಅದೇನ್ ಅದರ ರುಚಿನೋ ಆ ದೇವರಿಗೊತ್ತು. ಸಕತ್ ಕೋಪ ಉಕ್ಕಿಹರಿಯತ್ತೆ Sad
ಎಷ್ಟೇ ಅ೦ತರಾಷ್ಟ್ರೀಯ ಒತ್ತಡ ಹೇರಿದ್ರೂ ವ್ಹೇಲಿ೦ಗ್ ವಿರುದ್ಡ, ಅವರ ಭ೦ಡತನ ಬಿಡೊದಿಲ್ಲ ಅ೦ತಾರೆ ಜಪಾನಿಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಯಲು
  • ವೆಬ್ ೨.೦ - ಅಂತರ್ಜಾಲಿಗಳಿಗೆ ಹೊಸ ಅನುಭವ
  • ಕೈ ಕೊಟ್ಟ ಸಖಿ
  • ಲಿನಕ್ಸಾಯಣ - ೯ - ಸ್ಮೈಲ್ ಪ್ಲೀಸ್
  • ಕಿರಿಯರ ನುಡಿ
Syndicate content

ಲೇಖಕರು

ಮನಹ್ಪಠಲ's picture

ಪೂರ್ಣ ಹೆಸರು
krishna

ಪರಿಚಯ

ಹೇಳ್ಕೊಳೋ ಅ೦ಥದ್ದೇನಿಲ್ಲ್ರಿ. ಬೇಕಾದ್ರೆ ಇಲ್ನೋಡಿ -- http://flashactions.wordpress.com/about/

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಂಗಾರದ ಅರಮನೆ
  • ಗುರಿಯ ಮೊಸರನ್ನದಲ್ಲೇಕೆ ಪ್ರೇಮದ ಕಲ್ಲು?
  • 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
  • ಸಹಜ ಕೃಷಿ ಹರಿಕಾರ ಮಸನೊಬು ಫುಕುಓಕಾ ಮರಳಿ ಮಣ್ಣಿಗೆ.
  • ಬಸವಣ್ಣನಾಗಬೇಕೆಂದು ಬಯಸಿದ ಯಡಿಯೂರಪ್ಪ ಅಮೆರಿಕದಲ್ಲಿ ಮೂಗಬಸವನಾದದ್ದು!
  • ತಪ್ಪಿ ನಡೆಸ ಸರ್ಕಾರ
  • ನಿಸ್ವಾರ್ಥಿ ಪಾರಂಪರಿಕ ವೈದ್ಯರ ಮುಂದೆ ಸ್ವಾರ್ಥದ ‘ಪೇಟೆಂಟ್’ ಹಾವಳಿ!

ಇತ್ತೀಚಿನ ಪ್ರತಿಕ್ರಿಯೆಗಳು

  • sirisobagu
    ಉ: ನನ್ನವಳು
    August 22, 2008 - 10:15am
  • mahesha
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 10:05am
  • gururajkodkani
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:56am
  • mahesha
    ಉ: ಏಕೆ ಕರ್ನಾಟಕದೆಡೆಗೆ ತಾತ್ಸಾರ
    August 22, 2008 - 9:49am
  • uniquesupri
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:40am
  • Sunil Jayaprakash
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 9:33am
  • uniquesupri
    ಉ: ಎಲ್ಲ ತುಸುಹೊತ್ತು...
    August 22, 2008 - 9:22am
  • uniquesupri
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 9:18am
  • savithasr
    ಉ: ಲಾಲಿ
    August 22, 2008 - 9:16am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:14am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 42 ಅತಿಥಿಗಳು ಆನ್ಲೈನ್ ಇರುವರು.


ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator