ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಯೂರೋಕಪ್ ಫುಟ್ಬಾಲ್ -೨೦೦೮ ರ ಗ್ರೂಪ್ ಮಟ್ಟದಲ್ಲಿನ (ನಾಕ್ ಔಟ್ ) ಪಂದ್ಯಗಳ ಫಲಿತಾಂಶಗಳು, ಹಾಗೂ ಮುಂದೆ ನಡೆಯಲಿರುವ ಸೆಮಿ-ಫೈನಲ್, ಮತ್ತು ಫೈನಲ್ !

June 25, 2008 - 6:17am — venkatesh

ತಾ. ಹಂತ ಮ್ಯಾಚ್ ಗಳು ಸ್ಥಳ ಫಲಿತಾಂಶ ಸ್ಲೋರ್ ವಿವರ

೧೯, ಜೂನ್ ೨೦೦೮ (ಗುರುವಾರ) ಕ್ವಾರ್ಟರ್ -ಪ್ಜೈನಲ್ (೧) ಜರ್ಮನಿ, ಪೋರ್ಚುಗಲ್ ನ್ನು ಬೇಸೆಲ್ ನಲ್ಲಿ ಸೋಲಿಸಿತು - ಸೇಂಟ್. ಜ್ಯಾಕೊಬ್ಪಾರ್ಕ್ ನಲ್ಲಿ - ೩-೨

೨೦, ಜೂನ್ ೨೦೦೮ (ಶುಕ್ರವಾರ) ಕ್ವಾರ್ಟರ್ ಫೈನಲ್ (೨) ಟರ್ಕಿ, ಕ್ರೊಯೇಶಿಯವನ್ನು ವಿಯೆನ್ನ ದಲ್ಲಿ ಸೋಲಿಸಿತು, ಅರ್ನೆಸ್ಟ್ ಹ್ಯಾಪ್ಪೆಲ್ ನಲ್ಲಿ ೩-೧ (ಪೆನಾಲ್ಟಿ)

೨೧, ಜೂನ್ ೨೦೦೮ (ಶನಿವಾರ) ಕ್ವಾರ್ಟರ್-ಫೈನಲ್ (೩) ರಶ್ಯ, ನೆದರ್ಲ್ಯಾಂಡ್ಸ್ ನ್ನು ಬೇಸಲ್ ನಲ್ಲಿ ಸೊಲಿಸಿತು.- ಸೇಂಟ್. ಜ್ಯಾಕೊಬ್-ಪಾರ್ಕ್ ನಲ್ಲಿ ೩-೧

೨೨, ಜೂನ್ ೨೦೦೮ (ರವಿವಾರ) ಕ್ವಾರ್ಟರ್-ಫೈನಲ್(೪) ಸ್ಪೇನ್, ಇಟಲಿಯನ್ನು ಸೋಲಿಸಿತು.ವಿಯೆನ್ನದ - ಎರ್ನೆಸ್ಟ್ ಹ್ಯಾಪ್ಪೆಲ್ ನಲ್ಲಿ ೪-೨ (ಪೆನಾಲ್ಟಿ)

ಕೆಳಗಿನ ಮ್ಯಾಚ್ ಗಳು ನಡೆಯಲಿವೆ :

ಸೆಮಿ ಫೈನಲ್ ಗಳು.

ಅ) ಸೆಮಿ-ಫೈನಲ್ (೧) :

೨೫, ಜೂನ್ ೨೦೦೮ (ಬುಧವಾರ) ಸೆಮಿ-ಫೈನಲ್ (೧) ಜರ್ಮನಿ ವಿರುದ್ಧ ಟರ್ಕಿ ಬೇಸಲ್ ನಲ್ಲಿ - ಸೇಂಟ್. ಜ್ಯಾಕೊಬ್-ಪಾರ್ಕ್ ನಲ್ಲಿ

(ಆ) ಸೆಮಿ-ಫೈನಲ್ (೨)

೨೬, ಜೂನ್ ೨೦೦೮ (ಗುರುವಾರ) ಸೆಮಿ-ಫೈನಲ್ (೨) ರಶ್ಯ ಹಾಗೂ ಸ್ಪೇನ್ ಮಧ್ಯೆ ವಿಯೆನ್ನ - ಎರ್ನೆಸ್ಟ್ ಹ್ಯಾಪ್ಪೆಲ್ ನಲ್ಲಿ

ಫೈನಲ್ :

೨೯, ಜೂನ್ ೨೦೦೮ (ರವಿವಾರ) ಫೈನಲ್ ಸೆಮಿಫೈನಲ್ ಗೆದ್ದವರು (೧) ಸೆಮಿಫೈನಲ್ (೨) ಗೆದ್ದವರೊಂದಿಗೆ, ವಿಯೆನ್ನ - ಎರ್ನೆಸ್ಟ್ ಹ್ಯಾಪ್ಪೆಲ್ ನಲ್ಲಿ ಅಂತಿಮವಾಗಿ ಸೆಣಸುವರು.

-ವಿವಿಧ ಮೂಲಗಳಿಂದ.

  • ಪ್ರಚಲಿತ
~.~
  • Login or register to post comments
  • 172 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಯೂರೋ ಫುಟ್ಬಾಲ್ ಕಪ್-೦೮ ನ ಎರಡನೆ ಸೆಮಿಫೈನಲ್ ನಲ್ಲಿ ಸ್ಪೇನ್, ರಶ್ಯದ ಫೈನಲ್ ಗೆ ಸಾಗುವ ಕನಸನ್ನು (೩-೦) ಭಗ್ನಗೊಳಿಸಿತು !
  • ಹೀಗೆ ಸೆಣಸಿದರೆ ಮಾತ್ರ, ನಾವು ವಿಶ್ವಸ್ತರದ ಕಾಲ್ಚೆಂಡಾಟದಲ್ಲಿ ಭಾಗವಹಿಸಲು ಸಾಧ್ಯ !
  • ಕರ್ನಾಟಕ ಕ್ರಿಕೆಟ್ - ೨
  • ಸೇಡು ತೀರಿಸಿದ ಕರ್ನಾಟಕ
  • ಸೋಮವಾರ, ಜೂನ್, ೧೨, ೨೦೦೬ - ಇಂದು ಫಿಫಾ ವಿಶ್ವಕಪ್ಪಿನಲ್ಲಿ ಕಾದಲಿರುವ ಪಡೆಗಳು !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
  • ಕೊಲಂಬಿಯ ಪಟ್ಟಣದ ಸಂತೆ !
  • ವಾರಾಂತ್ಯ ಹೇಗಿತ್ತು?
  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:41pm
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
  • ishwar.shastri
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:00pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 145 ಅತಿಥಿಗಳು ಆನ್ಲೈನ್ ಇರುವರು.


ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-|
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator