ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ನನ್ನವಳು

June 27, 2008 - 1:38pm — guru.bhp

ಓ ಚೆಲುವೆ,
ನೀ ನನ್ನ ಕನಸಿನ ಹೂವು
ನನಸಿನಲ್ಲೇಕೆ ಕೊಟ್ಟೆ ನೀ ನೋವು
ಕೊಲ್ಲುತಿದೆ ನನ್ನ ದಿನವು
ಆ ನಿನ್ನ ಸುಂದರ ಚೆಲುವು

ಓ ಚೆಲುವೆ,
ಎಂದಿಗೆ ಕೊಡುವೆ ನಿನ್ನಯ ಒಲವು
ಅದನರಸುತ ಕುಳಿತೆ ನಾ ಅನುದಿನವು
ನಿನಗೇಕೆ ಈ ಕಠೋರ ಮನವು
ಆಗಬಾರದೆ ನನ್ನೀ ಬಾಳಿಗೆ ನೀ ನಂದಾದೀಪವು

ಓ ಚೆಲುವೆ,
ನಿನ್ನೀ ತುಟಿಯಂಚಿನ ನಗುವು
ಜೇನ ತುಂಬಿದ ಅಧರವು
ಎಂದಿಗೆ ಆಗುವವು ನನ್ನವು
ಅವು ಮಾಡಿವೆ ನನ್ನೀ ಹೄದಯದ ಕಳವು

ಓ ಚೆಲುವೆ,
ನಿನಗಾಗೆ ಮಿಡಿಯುತಿದೆ ನನ್ನೀ ರಕ್ತದ ಕಣಕಣವು
ನೀ ಕಾಣದಾದಲ್ಲಿ ಬಾಡುವುದು ನನ್ನೀ ಹೄದಯ ಕಮಲವು
ಒಪ್ಪಿಕೋ ಪ್ರೇಯಸಿ ನನ್ನೀ ಪ್ರೇಮ ಅಮರವು
ಒಪ್ಪದಿದ್ದರೆ ನಿನ್ನೇದುರಲ್ಲೇ ನನ್ನೀ ಸಾವು, ಸಾವು, ಸಾವು................

  • ಕಾವ್ಯ ಮತ್ತು ಕವನ
~.~
  • Login or register to post comments
  • 263 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 22, 2008 - 10:15am — sirisobagu

ಉ: ನನ್ನವಳು

sirisobagu's picture

ಕವನ ತುಂಬಾ ಚೆನ್ನಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 6:32pm — guru.bhp

ಉ: ನನ್ನವಳು

guru.bhp's picture

ಧನ್ಯವಾದಗಳು............ನಿಮ್ಮೀ ಪ್ರೋತ್ಸಾಹದ ನುಡಿಗಳಿಗೆ..............

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 6:40pm — ಸಂಗನಗೌಡ

ಉ: ನನ್ನವಳು

ಸಂಗನಗೌಡ's picture

ತುಂಬ ಚೆನ್ನಾಗಿದೆ, ತುಸು ಗ್ರಾಮರ್ ಸರಿಪಡಿಸಿದರೆ, ಇನ್ನೂ ಚೆನ್ನ,

"ನನಸಿನಲ್ಲೇಕೆ ಕೊಟ್ಟೆ ನೀ ನೋವು
ಕೊಲ್ಲುತಿದೆ ನನ್ನ ದಿನವು"

ನನಸಿನಲ್ಲೇಕೆ ಕೊಟ್ಟೆ ನೀ ನೋವ(ಇಲ್ಲವೇ ’ನೋವನು’)
ಕೊಲ್ಲುತಿದೆ ನನ್ನ ದಿನವ(ಇಲ್ಲವೇ ’ದಿನವನು’)

"ಎಂದಿಗೆ ಕೊಡುವೆ ನಿನ್ನಯ ಒಲವು"

ಒಲವ ಇಲ್ಲವೇ ಒಲವನು ಎಂದಾಗಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2008 - 7:01pm — guru.bhp

ಉ: ನನ್ನವಳು

guru.bhp's picture

ಸಂಗನಗೌಡರೆ ನಿಮ್ಮ ಸಲಹೆಗೆ ಧನ್ಯವಾದಗಳು.........

ನೀವು ಹೇಳಿರುವ ತಪ್ಪುಗಳು ಹೇಗೆ ಗ್ರಾಮರ್ ತಪ್ಪುಗಳು ಎಂದು ಹೇಳಿದರೆ...ಮುಂದಿನ ಕವನಗಳಲ್ಲಿ ಅದನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತೇನೆ

ದಯವಿಟ್ಟು ತಿಳಿಸಿ.....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 10, 2008 - 9:53am — ಸಂಗನಗೌಡ

ಉ: ನನ್ನವಳು

ಸಂಗನಗೌಡ's picture

’ಕೊಲ್ಲುತಿದೆ ನನ್ನ ದಿನಾಲೂ’ ಅಂತ ಹೇಳಿರುವದಾದರೆ, ಅದು ’ದಿನವೂ’ ಅಂತಾಗಬೇಕು. ’ನನ್ನ ದಿನವನು ಈ ನೋವು ಕೊಲ್ಲುತಿದೆ’ ಅಂತ ಆದರೆ ’ಕೊಲ್ಲುತಿದೆ ನನ್ನ ದಿನವ’ ಅಂತಾಗಬೇಕು.
’ನನಸಿನಲ್ಲೇಕೆ ನೀ ಕೊಟ್ಟೆ ನೋವು’ ಈ ಸಾಲು ಯಾಕೋ ಸರಿ ಅಂತ ತೋರುತ್ತಿಲ್ಲ. ನೋವನು ಇಲ್ಲವೇ ನೋವ ಅಂತಿರಬೇಕು ಅನಿಸುತ್ತೆ. ಯಾಕೆ ಅಂತ ಬಿಡಿಸಿ ಹೇಳುವದು ಎಡರು. ’ನನಗಾಗುತಿದೆ ನೋವು’, ’ಈ ಒಲವಿಂದ ಸಿಕ್ಕಿತು ನೋವು’ ಈ ಸಾಲುಗಳಲ್ಲಿ ಬರುವ ’ನೋವು’, ಮತ್ತು ಆ ಸಾಲಿಗೂ ಹೋಲಿಕೆ ಮಾಡಿ, ತಿಳಿಯಬಹುದು.
’ಎಂದಿಗೆ ಕೊಡುವೆ ನಿನ್ನಯ ಒಲವು’ ಅನ್ನುವಲ್ಲಿಯೂ ಅದು ’ಒಲವ’ ಆಗಿರಬೇಕು ಅನಿಸುತ್ತದೆ. ’ಅಮರವಾಗಲಿ ಈ ನಮ್ಮ ಒಲವು’,.. ’ನಿನಗಾಗಿ ಮುಡಿಪು ಈ ನನ್ನ ಒಲವು’ ಇಂತ ಸಾಲುಗಳಲ್ಲಿ ಬರುವ ಒಲವು, ಮತ್ತು ’ಎಂದಿಗೆ ಕೊಡುವೆ ನಿನ್ನಯ ಒಲವು’, ಎರಡನ್ನೂ ಹೋಲಿಕೆ ಮಾಡಿದರೆ, ಅದು ’ಒಲವ’ ಆಗಿರಬೇಕು ಅನಿಸುತ್ತೆ, ಅಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 9, 2008 - 6:39pm — hndivya

ಉ: ನನ್ನವಳು

hndivya's picture

ತುಂಬಾ ಚೆನ್ನಾಗಿದೆ , ಯಾರಿಗಾಗಿ ಅಂಥ ತಿಳ್ಕೊಬಹುದ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 10, 2008 - 1:33pm — guru.bhp

ಉ: ನನ್ನವಳು

guru.bhp's picture

ಧನ್ಯವಾದಗಳು. ಖಂಡಿತವಾಗಿ ಯಾರಿಗೆ ಅಂತ ಕೇಳಬಹುದು. ಈ ಕವನ ನನ್ನವಳಿಗಾಗಿ. ಹಾ...ಹಾ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 123456
  • ಬಾ ನನ್ನೊಲವೆ
  • ನಡೆದೇ ಹೋಗಲಿ ತೋo... ತನನ ...
  • ನಿರೀಕ್ಷೆ
  • ಓಹ್! ಇವಳೆನಿತು ಚೆಲುವೆ!
Syndicate content

ಲೇಖಕರು

guru.bhp's picture

ಪೂರ್ಣ ಹೆಸರು
Guruprasad K N

ಪರಿಚಯ

I am Engineer, working in Bangalore. I love writing and reading the poems.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಗೂಗಲ್ ಅನುವಾದಕ... ಅವಾಂತರ
  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
  • Rajeshwari
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 12:40am
  • Appi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:34am
  • hamsanandi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 8, 2008 - 12:26am
  • Rajeshwari
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 12:03am
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 77 ಅತಿಥಿಗಳು ಆನ್ಲೈನ್ ಇರುವರು.


ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator