ಎಲ್ಲ ಪುಟಗಳು
|
ಲೇಖಕರು: narendra
ವಿಧ: ಪುಟ
January 17, 2008
714
ಮೊದಲ ನಾಟಕ : ಸಕ್ಕರೆ ಗೊಂಬೆ(1999) |
ಲೇಖಕರು: narendra
ವಿಧ: ಪುಟ
January 17, 2008
562
ಮೂರನೆಯ ಕಥಾಸಂಕಲನ : ಹುಲಿಸವಾರಿ (1995) |
|
ಲೇಖಕರು: narendra
ವಿಧ: ಪುಟ
January 17, 2008
611
|
ಲೇಖಕರು: narendra
ವಿಧ: ಪುಟ
January 17, 2008
717
|
|
ಲೇಖಕರು: Sunil Jayaprakash
ವಿಧ: ಬ್ಲಾಗ್ ಬರಹ
January 17, 2008
5 ಪ್ರತಿಕ್ರಿಯೆಗಳು
713
ಈ ದಿನ ಪ್ರಜಾವಾಣಿಯಲ್ಲಿ ಕಂಡು ಬಂದ ಮೂರು ಸುದ್ಧಿಗಳು
|
ಲೇಖಕರು: mamatha
ವಿಧ: ಬ್ಲಾಗ್ ಬರಹ
January 17, 2008
2 ಪ್ರತಿಕ್ರಿಯೆಗಳು
860
ನಿನ್ನ ಬಿಂಬ ನನ್ನ ಕಣ್ಣಲ್ಲಿ ಎಲ್ಲರೂ ಕಂಡಿರಬಹುದು
ನಿನ್ನ ಹೆಸರು ಸದಾ ನನ್ನ ತುಟಿಯಮೇಲೆ ನಲಿಯುತಿರಬಹುದು
ನೀನು ನನ್ನನ್ನು ನಾನು ನಿನ್ನನ್ನು ಮರೆಯದಿರಬಹುದು
ಆದರೆ, ಎಂದಿಗೂ ನೀನು ನನ್ನವನಲ್ಲ
ನಿನ್ನಜೊತೆ ದಿಗಂತದ ಸುಖ 'ನಾ' ಕಂಡಿರಬಹುದು |
|
ಲೇಖಕರು: mamatha
ವಿಧ: ಬ್ಲಾಗ್ ಬರಹ
January 17, 2008
784
ಬಯಕೆ ಏನೋ ಇತ್ತು ನಿಂದು, ಬೇಡಲಿಲ್ಲ ಎಂದೂ
ಬೇಡದೇನೇ ಸಿಕ್ಕೆಯಲ್ಲ ನನಗೆ ನೀನು ಇಂದು
ಕನಸಿನಲ್ಲಿ ಬರುತ್ತಿದ್ದೆ, ನೆನೆಪಿನಲ್ಲಿ ಕಾಡುತ್ತಿದ್ದೆ
ಗೇಲಿ ಏನೋ ಮಾಡಿ ನೋಡಿ ನನ್ನ ನಗುತ್ತಿದ್ದೆ |
ಲೇಖಕರು: ಹರೀಶ್
ವಿಧ: ಬ್ಲಾಗ್ ಬರಹ
January 17, 2008
1 ಪ್ರತಿಕ್ರಿಯೆಗಳು
591
ಅರಳುವ ಹೂವು ತಿಳಿಯದು ಯಾರ ಮುಡಿಗೊ
ನನ್ನೀ ತೆರೆದ ಮನ ವಾಲುತಿದೆ ಯಾರ ಕಡೆಗೊ
ಇರಲಿ ಪ್ರೀತಿ ಮನಸಲೆ ,ಅರಳಲಿ ಅದು ಇರುಳ ಕನಸಲೆ
ನೀ ಹುದುಗಿ ಕುಳಿತಿರುವುದು ನನ್ನೀ ಮನದಲೆ.
ತಿಳಿದು ತಿಳಿದು ಸಿಲುಕಿರುವೆ ಒಲವಿನ ಬಲೆಯಲಿ |




