19
June
2013

ಎಲ್ಲ ಪುಟಗಳು

ಲೇಖಕರು: kavinagaraj
ವಿಧ: ಲೇಖನ
June 14, 2013 10 ಪ್ರತಿಕ್ರಿಯೆಗಳು 342
      ಆತ್ಮೀಯರೇ, ನಿವೃತ್ತನಾದರೂ ನನ್ನ ಸರ್ಕಾರೀ ಸೇವಾಪುರಾಣ ಮುಗಿದಿಲ್ಲ.
5
ಲೇಖಕರು: partha1059
ವಿಧ: ಬ್ಲಾಗ್ ಬರಹ
June 14, 2013 1 ಪ್ರತಿಕ್ರಿಯೆಗಳು 121

ಅವನ ಮನಸಿಗೆ ವಿಚಿತ್ರವೆನಿಸಿತ್ತು. ಅವನು ಎಂದು ಆ ಲೋಕಕ್ಕೆ ಬಂದ ನೆನಪಿಲ್ಲ. ಅಂದು ಕೊಳ್ಳುತ್ತಿದ್ದ
" ಹುಟ್ಟಿ ಐವತ್ತು ವರ್ಷಗಳಾಯಿತೇನೊ ಎಂದು ಈ ಅನುಭವವಾಗಿರಲಿಲ್ಲವೆ " ಎಂದು.

0
ಲೇಖಕರು: naanu
ವಿಧ: ಬ್ಲಾಗ್ ಬರಹ
June 14, 2013 1 ಪ್ರತಿಕ್ರಿಯೆಗಳು 123

ಬಹುಶಃ ಹಾಗೇ ಆಗಬಾರದಿತ್ತೇನೋ. ಒಬ್ಬ ಒಳ್ಳೆ ಗೆಳೆಯನ್ನ ಕಳೆದುಕೊಂಡುಬಿಟ್ಟೆ! ಸಣ್ಣದೊಂದು ಬಿರುಕು ಸಾಕಿತ್ತು ಮನಸ್ಸುಗಳನ್ನ ಬೇರೆ ಮಾಡಲು. ಅವನು ಹೇಳಿದ್ದು ತಪ್ಪಾ ಅಥವಾ ಅಂದಿನ ಕ್ಷಣಕ್ಕೆ ನಾ ಯೋಚಿಸಿದ ರೀತಿ ತಪ್ಪ ತಿಳಿಯದು.

3
ಲೇಖಕರು: nageshamysore
ವಿಧ: ಲೇಖನ
June 13, 2013 7 ಪ್ರತಿಕ್ರಿಯೆಗಳು 298
ಹೊತ್ತು ಕಳೆದದ್ದೇ ತಿಳಿಯಲಿಲ್ಲ 
ಪ್ರಾಯದಿಂದಭಿಪ್ರಾಯದತನಕ 
ಇನ್ನೂ ಬಾಲ ತಾರುಣ್ಯವೆ
ಎಂದು ಮನ ಹಪಹಪಿಸುತಿದ್ದರೂ 
ಬೆಳ್ಳಿ ರೇಖೆಯಂತೆ 
ಅಲ್ಲೊಂದು ಇಲ್ಲೊಂದು 
...
5
ಲೇಖಕರು: hariharapurasridhar
ವಿಧ: ಬ್ಲಾಗ್ ಬರಹ
June 13, 2013 4 ಪ್ರತಿಕ್ರಿಯೆಗಳು 176

ಘಟನೆ-1

3
ಲೇಖಕರು: ಕಾರ್ಯಕ್ರಮಗಳು
ವಿಧ: ಕಾರ್ಯಕ್ರಮ
June 13, 2013 62

ಅಂಕಿತ ಪುಸ್ತಕದಿಂದ 16 ಜೂನ್‍ರಂದು ಮೂರು ಪುಸ್ತಕಗಳು ಬಿಡುಗಡೆಯಾಗಲಿವೆ. ಪುಸ್ತಕಗಳು ಹಾಗೂ ಕಾರ್ಯಕ್ರಮದ ವಿವರಗಳಿಗಾಗಿ ಲಗತ್ತಿಸಿರುವ ಆಮಂತ್ರಣ ಪತ್ರಿಕೆಯನ್ನು ನೋಡಿ.

0
ಲೇಖಕರು: Premashri
ವಿಧ: ಬ್ಲಾಗ್ ಬರಹ
June 12, 2013 4 ಪ್ರತಿಕ್ರಿಯೆಗಳು 236


ಅಂದು
ಹರಟೆ ಪಟ್ಟಾಂಗ ಹೊಡೆಯುತ್ತಿದ್ದರು
ಬಾವಿಕಟ್ಟೆ, ಅರಳಿಕಟ್ಟೆಗಳಲಿ

ಇಂದು
ಹರಟೆ ಪಟ್ಟಾಂಗ ಹೊಡೆಯುವರು
ಮೊಬೈಲ್,ಲ್ಯಾಪ್ ಟಾಪ್ ಗಳಲಿ

0
ಲೇಖಕರು: Sunil Jayaprakash
ವಿಧ: ಲೇಖನ
June 12, 2013 6 ಪ್ರತಿಕ್ರಿಯೆಗಳು 363
ಗೆಳೆಯರೆ, ವಿಷಯ : iOS ನಲ್ಲಿ ಕನ್ನಡ ಕೀಬೋರ್ಡ್ ಬೇಕೆಂದು ಆಪಲ್ಲಿಗೆ ಬಗ್-ರಿಪೋರ್ಟ್ ಸಲ್ಲಿಸುವ ಬಗ್ಗೆ.
4.25

Pages