ಎಲ್ಲ ಪುಟಗಳು

ಲೇಖಕರು: kalpana
ವಿಧ: ಬ್ಲಾಗ್ ಬರಹ
March 25, 2008
ಈ ದಿನನಿತ್ಯದ ಜಂಜಾಟದಲ್ಲಿ ಸಂತೋಷದ ಸಿಂಚನವೇ ಇಲ್ಲವಾಗಿದೆಯೆನಿಸಿ ಅದನ್ನು ಸಂಪಾದಿಸುವ ಬಗೆ ಹುಡುಕತೊಡಗಿದೆ. ಆದರೆ ಸಂತೋಷವೆಂಬುದು ಒಂದು ಮನಸ್ಸಿನ ಸ್ಥಿತಿಯಲ್ಲವೆ? ಅದನ್ನು ದುಡ್ಡಿಗೆ ಕೊಳ್ಳಲಾದೀತೇ? ಹೌದು, ಎಂದಿತು ನಾ ಓದಿದ ಒಂದು ಲೇಖನ. ಈ ಬ್ರಾಂಡ್ ನೇಮ್ ವಸ್ತುಗಳ ಹಿಂದೆ ಬಿದ್ದಿರುವ ಜನಾಂಗಕ್ಕೆ "Gucci" ಪರ್ಸ್ ಹಿಡಿದು ಹೊರಟರೆ ಸಿಗುವ ಸುಖ ಯಾವುದೋ ನೇಮ್ಲೆಸ್ ಬ್ರಾಂಡ್ನಿಂದ ಸಿಗೊಲ್ಲವಂತೆ. ಇದು ಕ್ಷಣಿಕ ಸಂತೋಷವೇ ಇರಬಹುದು, ಆದರೆ ದುಡ್ಡಿಗಂತೂ ಸಿಗುತ್ತೆ. ಮತ್ತೆ ಇನ್ನೊಂದು ಬರಹದ…
ಲೇಖಕರು: ಶ್ರೀನಿಧಿ
ವಿಧ: Basic page
March 25, 2008
ಓಂಶಿವು ಅವರ ಲೇಖನ ನೀವೆಲ್ಲರೂ ನೋಡಿದ್ದೀರ ಎಂದುಕೊಂಡಿದ್ದೇನೆ. [:article/8005|ಇಲ್ಲ ಎಂದರೆ ಇಲ್ಲಿ ನೋಡಿ]. ಈ ಲಿನಕ್ಸ್ ಜಾತ್ರೆಯಲ್ಲಿ :) ಏನೇನಿರುತ್ತದೆ ? ಈ ಲಿನಕ್ಸ್ ಹಬ್ಬ ಎಂದರೆ ಏನು ? ಏನು ಮಾಡುತ್ತೀರ ಇಲ್ಲಿ ಅಂತ ಬಹಳ ಜನ ಕೇಳ್ತಿದ್ದಾರೆ. ಈ ಹಬ್ಬದಲ್ಲಿ ನಾವು, ೧. ನಿಮ್ಮ ಲ್ಯಾಪ್ಟಾಪ್/ಡೆಸ್ಕ್ಟಾಪ್ ನಲ್ಲಿ ಲಿನಕ್ಸ್ ಹಾಕಿಕೊಳ್ಳುವುದು ಹೇಗೆ ಅಂತ ತೋರಿಸುತ್ತೇವೆ. ೨. ಲಿನಕ್ಸಿನಲ್ಲಿ ಕನ್ನಡ ಬರೆಯುವುದು ಹೇಗೆ ಮತ್ತು ಕನ್ನಡ ಓದುವುದು ಹೇಗೆ? ತೋರಿಸುತ್ತೇವೆ ೩. ನೀವು ತಂದಿರುವ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
March 25, 2008
‘ ನಿಮ್ಮ ಮಗಳ MSM ಬಂದಿತ್ತು. ಮೊಮ್ಮಗಳು ಮ್ಯಾತ್ಸ್‌ನಲ್ಲಿ ೯೯.೭೮೨ ಮಾರ್ಕ್ಸ್ ತೆಗೆದುಕೊಂಡಿದ್ದಾಳೆ. ವಿಚಾರಿಸಬೇಕಂತೆ, ಅಪಾಯ್ಟ್ಮೆಂಟ್ ತೆಗೆದುಕೊಂಡಾಗಿದೆ. ಕೂಡಲೆ ಹೊರಡಿ.’ ಎಂದಳು ನನ್ನಾಕೆ. ‘ಬರುತ್ತಾ ನಿಮ್ಮ ಬೆನ್ನುನೋವಿನ ಬಗ್ಗೆಯೂ ವಿಚಾರಿಸಿ ..’ addಸಿದಳು. ಕಂಪ್ಯೂಟರ್‌ಗೆ ಮೊಮ್ಮಗಳನ್ನು ಕನೆಕ್ಟ್ ಮಾಡಿ ನೋಡಿ ‘ಛೆ.. ಹೋದಸಲ ಎಲ್ಲಿ ಈ ಚಿಪ್ ಹಾಕಿಸಿದಿರಿ. ಪಿರೇಟೆಡ್ ವರ್ಶನ್ ಹಾಕಿದ್ದಾರೆ. ಚಿಂತಿಸಬೇಡಿ. ಈ ಸಲ ಒರಿಜಿನಲ್ ಹಾಕುವೆನು. ೨೦ಜಿಬಿ…
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 25, 2008
“ ಪ್ರೀತಿ ” ಪ್ರೀತಿಯ..."" “ ಪ್ರೀತಿ ” ಪ್ರೀತಿಯಿಂದ ಪ್ರೀತಿಗಾಗಿ... ಪ್ರೀತಿಗೋಸ್ಕರ... ಪ್ರೀತಿಯನ್ನು... ಪ್ರೀತಿಯಿಂದ , ಪ್ರೀತಿಸುತ್ತಾ ಹೊದಂತೆಲ್ಲಾ.... ಬಿರುಗಾಳಿಗೆ ಸಿಕ್ಕ ಎಲೆಯಂತಾಗಿದ್ದೇನೆ.. ಕಣ್ಣೀರು ಬತ್ತುವಷ್ಟು ಅತ್ತು ಈ ಭೂಮಿ ಬಾಯ್ತೇರೆದು ನುಂಗಬಾರದೆನಿಸಿದೆ. ನನ್ನ ಕನಸುಗಳಿಗೆ ನಿನ್ನೊಡನೆ ಕಳೆದ ಸಮಯಗಳನ್ನು ಕಥೆಗಳನ್ನಾಗಿ ಹೇಳಿ ತಟ್ಟಿ ಮಲಗಿಸುತ್ತೇನೆ...! ನನ್ನ ಜ್ವರದ ಬಾಧೆಗಳನ್ನು…
ವಿಧ: ಬ್ಲಾಗ್ ಬರಹ
March 25, 2008
ಉತ್ತರ: ಇಂಥಾ ರೈತ ಇಂಥಾ ಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಂದು ಎಕ್ಸೆಲ್ ಫ಼ೈಲಿನಲ್ಲಿ ಬರೆದುಕೊಳ್ಳುತ್ತೇನೆ. ರೈತನಾದರೂ ವಾಸಿ. ಅವನ ಸಾವಾದರೂ ನನ್ನ ಕಂಪ್ಯೂಟರ್‌ನಲ್ಲಿ ದಾಖಲಾಗುತ್ತದೆ. ಕೂಲಿ ಕಾರ್ಮಿಕರೋ ರೈತನ ಮನೆಯ ಹೆಣ್ಣುಮಕ್ಕಳೋ ಆತ್ಮಹತ್ಯೆ ಮಾಡಿಕೊಂಡರೆ ಇದೂ ಇಲ್ಲ.
ಲೇಖಕರು: roopablrao
ವಿಧ: ಚರ್ಚೆಯ ವಿಷಯ
March 25, 2008
ಎಲ್ಲರೂ ಟಿ.ವಿಯಲ್ಲಿ ಬರುವ ವೊಡಾಫೋನ್‌ನ ಈ ಜಾಹೀರತನ್ನು ನೋಡಿದ್ದೇವೆ ಅವರು ಏನನ್ನು ಹೇಳಲು ಹೊರಟಿದ್ದಾರೆ ಎಂಬುದು ಅರಿವಾಗಲಿಲ್ಲ. ಅಫ್‌ಕೋರ್ಸ್ ಅದು ಆ ಜಾಹಿರ್ರಾತು ಚಿಕ್ಕ ಮಗುವೊಂದು ಕಭಿ ಕಬಿ ಹಾಡು ಕೇಳುತ್ತಿದ್ದಂತೆ ಅದರ ಮುಂದಿನ ಹಂತಗಳಲ್ಲು ಅದೇ ಹಾಡನ್ನು ಹಾಡುತ್ತಿರುತ್ತದೆ. ಅವನು ಕಾಲೇಜ್ ಹಾಗು ತನ್ನ ಪ್ರೇಮಿಯೊಡನೆ ಕೂಡಾ ಇದೇ ಹಾಡನ್ನು ಹೆಳುತ್ತಾನೆ. ನಂತರ ಅವನ ಮಗ ಕೂಡ ಅದೇ ಹಾಡನ್ನು ಉಲಿಯುತದೆ. ನಂತರ ವೊಡಾಫೋನೆ‌ನಿಂದ ಹೆಚ್ಚು ಹಾಡನ್ನು ಕೇಳಿ ಎಂಬ ವಾಕ್ಯ ನಾನು ಹೇಳಿದ್ದೇನೆಂದರೆ…
ಲೇಖಕರು: vinayaka
ವಿಧ: ಬ್ಲಾಗ್ ಬರಹ
March 25, 2008
ಹಾಯ್ ಪೆದ್ದು, ನೀನು ಬರೆದ ಪತ್ರ ಕುಂಠುತ್ತಾ, ತೆವಳುತ್ತಾ ಬಂದು ನನ್ನ ಕೈ ಸೇರಿತು ಮಾರಾಯ! ನಿನಗೆ ನಾನು ಪೆದ್ದು ಅನ್ನೋದು ಅದಕ್ಕೆ ನೋಡು ಮಾಡೋದೆಲ್ಲಾ ಅನಾಹುತಗಳೇ, ಅಲ್ವೋ ಜೋಯ್ಸರನ್ನ ರಾಜಾರೋಷವಾಗಿ ಬೈದಿದ್ದೀಯಲ್ಲಾ? ಆ ಪತ್ರ ಮೊದ್ಲು ಸೇರಿದ್ದು ಜೋಯ್ಸರ ಕೈಯನ್ನೇ ಗೊತ್ತಾ! ಯಾವಾಗ್ಲೂ ಮಂತ್ರ ಹೇಳೋ, ಜ್ಯೋತಿಷ್ಯ ನೋಡೋ ಜೋಯ್ಸ ಅಂತಾ ನಮ್ಮಪ್ಪನ್ನ ಅಣಗಿಸುತ್ತಾ ಇದ್ದೆಯಲ್ವಾ? ನೋಡು ನಮ್ಮಪ್ಪ ಓದೋಕೇ ಅಂತಾ ಇಸ್ಕೂಲಿಗೆ ಹೋಗದೇ ಮಂತ್ರ ಕಲಿತಿದ್ದು ಇವತ್ತು ಹೆಲ್ಪ್‌ ಆಯಿತು.…
ಲೇಖಕರು: roopablrao
ವಿಧ: ಬ್ಲಾಗ್ ಬರಹ
March 25, 2008
ಇದನ್ನು ನಾನು 8ನೇ ತರಗತಿಯಲ್ಲಿ ಇದ್ದಾಗ ಬರೆದದ್ದು. ಹಾಗೆ ಯಥಾವತ್ತಾಗಿ ಟೈಪಿಸಿದ್ದೇನೆ. ಬಾಲಿಶ ಮನಸು. ಏನು ತೋಚಿತ್ತೋ ಅದನ್ನೆ ಬರೆದಿದ್ದೆ. ಯಾವುದೇ ವ್ಯಾಕರಣವಾಗಲಿ ಅಥವ ರೂಢಿಯನ್ನಾಗಲಿ ಬಳಸಿಕೊಂಡಿರಲಿಲ್ಲ ಇದನ್ನು ಸಿದ್ದಲಿಂಗ ಪಟ್ಟಣಾ ಶೆಟ್ಟಿಯವರಿಗೆ ಒಮ್ಮೆ ತೋರಿಸಿದ್ದೆ. ಒಬ್ಬಳನ್ನ ನಿಭಾಯಿಸೋದೇ ಕಷ್ಟ . ಇನ್ನೂ ನೂರು ಜನ್ರನ್ನು ಗಂಡು ಹೇಗೆ ನಿಭಾಯಿಸುತ್ತಾನೆ ಎಂದು ನಕ್ಕಿದ್ದರು. ಆದರೆ ಆಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ನಾವು (ಹೆಂಗಳೆಯರು) ಬಹು ಮುಂದುವರೆದಿದ್ದೇವೆ . ಆದರೂ…
ಲೇಖಕರು: bachi
ವಿಧ: ಬ್ಲಾಗ್ ಬರಹ
March 25, 2008
ಮದುವೆಯಾಗದೆ ಜೊತೆಗೆ ಇರೊದು ಇವಾಗ ಹುಡುಗ-ಹುಡುಗಿಯರಿಗೆ ಕಾಮನ್. ಕಾಮನ ಆಟ ಆಡೊರಿಗೆ ಎಲ್ಲಾ "ಕಾಮನ್"ನೆ! ಅಂದಹಾಗೆ, ನಿನ್ನೆ ಬೆಂಗಳೂರಿನಲ್ಲಿ ಒಬ್ಬ ಸಾಫ್ಟ್ ವೇರ್ ಇಂಜಿನಿಯರ್ ತನ್ನ ಹೆಂಡತಿಯನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಇವರು ಸುಮಾರು 3 ವರ್ಷಗಳಿಂದ ಜೊತೇಗೇ ಇದ್ದರಂತೆ, ಮದುವೆಯಾಗದೆ! ಕೆಲದಿನಗಳ ಹಿಂದಷ್ಟೆ ಮದುವೆಯಾದದ್ದು (ಯಾಕೋ?). ಮದುವೆಯಾದ ಸ್ವಲ್ಪ ದಿನಗಳಲ್ಲೆ ಆ ಹುಡುಗಿ ಇನ್ನೊಬ್ಬನ ಜೊತೆ ಸರಸ ಆಡ್ತಾ ಇದ್ದದ್ದು ಗೊತ್ತಾಯಿತು. ಏಕಿರಬಹುದು? ಇವಳಿಗೆ…
ಲೇಖಕರು: cmariejoseph
ವಿಧ: ಚರ್ಚೆಯ ವಿಷಯ
March 25, 2008
ಕವಿ ಗೋಪಾಲಕೃಷ್ಣ ಅಡಿಗರನ್ನು ಕುರಿತು ಯು ಆರ್ ಅನಂತಮೂರ್ತಿಯವರು ಬರೆದಿರುವ ಸಾಹಿತ್ಯಕೃತಿಯ ಹೆಸರೇನು?