ಎಲ್ಲ ಪುಟಗಳು

ಲೇಖಕರು: roopablrao
ವಿಧ: ಬ್ಲಾಗ್ ಬರಹ
March 21, 2008
ನನ್ನನ್ನು ಬಹಳ ದಿನದಿಂದ ಕಾಡುತಿರುವ ಪ್ರಶ್ನೆ ಇದು ಒಂದು ಕನ್ನಡ ಚಿತ್ರ ಸೊಗಸಾದ ಚಿತ್ರ   ಚಿಗುರಿದ ಕನಸು ಶಿವರಾಮ ಕಾರಂತರ ಕಾದಂಬರಿ ಆಧಾರಿತ ಚಿತ್ರ ಅದು ಶಿವರಾಜ್ ಕುಮಾರ್ ರವರ್ ಅಭಿನಯದಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿದೆ. ನಾನು ಆಗ ಆ ಚಿತ್ರವನ್ನು ಎರೆಡು ಸಲ ನೋಡಿದ್ದೆ. ನಂತರ ಆ ಚಿತ್ರ ಟಿ.ವಿಯಲ್ಲಿ ಸುಮಾರು ಬಾರಿ ಪ್ರಸಾರವಾಗಿದೆ. ಹೊರರಾಜ್ಯದ ಯುವಕನೊಬ್ಬನ ಮೂಲ ನಮ್ಮ ಕರ್ನಾಟಕದ ಬಂಗಾಡಿ ಎಂಬ ಊರಿನದಾಗಿದ್ದು , ಅದನ್ನು ಹುಡುಕಿಕೊಂಡು ಬರುವ ಆತ ತನ್ನ ಊರನ್ನು…
ಲೇಖಕರು: bachi
ವಿಧ: ಬ್ಲಾಗ್ ಬರಹ
March 21, 2008
ಇವತ್ತು "ಗುಡ್ ಫ್ರೈಡೆ". "ಏಸು" ತ‌ನ್ನ ಶರೀರ‌ವ‌ನ್ನು ತ್ಯಜಿಸಿದ‌ ದಿನ‌. ಈ ಸ‌ಂದ‌ರ್ಭ‌ದ‌ಲ್ಲಿ ನ‌ಮ್ಮ ದೇಶ‌ದ‌ಲ್ಲಿ ಸ‌ತ್ತವ‌ರಿಗೆ ಸ‌ಲ್ಲುವ‌ ಗೌರ‌ವ‌ವ‌ನ್ನು ಕುರಿತು ಸ್ವಲ್ಪ ಚಿಂತಿಸೋಣ‌. ನ‌ಮ್ಮ ದೇಶದ‌ಲ್ಲಿ ಯಾವ‌ ಗ‌ಣ್ಯವ್ಯಕ್ತಿ ಸ‌ತ್ತರೂ ರ‌ಜೆ ಕೊಡ್ತಾರೆ. ನ‌ಮ್ಮ ಸಾವಿರಾರು ರಾಜ‌ಕಾರ‌ಣಿಗ‌ಳು ಕೆಲ‌ಸ ತ‌ಪ್ಪಿಸೋದ‌ನ್ನೇ ಕಾಯ್ತಾ ಇರ್ತಾರೆ. ಆದ‌ರೆ ಇಂಗ್ಲೆಂಡಿನ‌ಲ್ಲಿ "ಎಡಿಸ‌ನ್"ರ‌ವ‌ರು ಸ‌ತ್ತಾಗ ಅವ‌ರ‌ ಗೌರ‌ವಾರ್ಥ‌ ಒಂದು ನಿಮಿಷ‌ ವಿದ್ಯುತ್ ನಿಲುಗಡೆಯಾಗಿತ್ತು! ಜ‌ಪಾನ್ ಕಾರ್ಮಿಕ‌ರು…
ಲೇಖಕರು: ravikreddy
ವಿಧ: ಬ್ಲಾಗ್ ಬರಹ
March 21, 2008
ಹಿಂದೊಮ್ಮೆ (ಅಂದರೆ ಕೇವಲ ಏಳು ವರ್ಷಗಳ ಹಿಂದೆ!) ಬೆಂಗಳೂರಿನ ಐಟಿ ಹುಡುಗರ ಎದೆ ಒಮ್ಮೆ ಭಯದಿಂದ ಕಂಪಿಸಿತ್ತು. ಈಗ ಮತ್ತೆ ಆ ಕಂಪನ ಆರಂಭವಾಗಿದೆ. ಅಷ್ಟೇನೂ ಜೀವನಾನುಭವ ಇಲ್ಲದ (ಮುಖ್ಯವಾಗಿ ವಯಸ್ಸಿನ ಕಾರಣದಿಂದಾಗಿ), ಕೇವಲ ಒಳ್ಳೆಯ ದಿನಗಳನ್ನೆ ನೋಡುತ್ತ ಬಂದವರಿಗೆ ಈಗಿನ ಸದ್ಯದ ಸ್ಥಿತಿಯಲ್ಲಿ ಪ್ರಳಯದ ಭಾವನೆಗಳು ಸಹಜ. ಆದರೆ, ಈ ಶತಮಾನ ವಯಸ್ಸಿನ ಆಧುನಿಕ ಅರ್ಥವ್ಯವಸ್ಥೆಯಲ್ಲಿ ಲೇಯಾಫ್, ಹೈರಿಂಗ್ freeze, ನಿರುದ್ಯೋಗ, ಮತ್ತೆ ರಾಕೆಟ್ ವೇಗದಲ್ಲಿ ಮುನ್ನುಗ್ಗುವಿಕೆ, ಇವೆಲ್ಲ ಇದ್ದದ್ದೆ. ಈ…
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 20, 2008
ಪ್ರೀತಿ... ತಡವಾಗಿ ಬಂದೆಯೆಂದು ಸಿಟ್ಟಿಲ್ಲ ಗೆಳತಿ ಬಂದ್ದದ್ದು ನನಗಿಂತ ಕೊಂಚ ಎರಡು ಗಳಿಗೆಯ ಅಂತರದಲ್ಲಿ ನಿನ್ನ ಕಂಡ ಕ್ಷಣ ಏಕೋ ಎನೋ..... ಮಾತಿಲ್ಲ ಕಥೆಯಿಲ್ಲ ......ಕೇವಲ ಬರೀಯ ಮೌನದ ಉತ್ತರ ! ಹೃದಯ-ಹೃದಯಗಳ ಸಂಗಮ ಏನೇನ್ನುವೇ ಎಂಬ ಸಂಶಯ ಬೇಡ.... ಮನಸ್ಸು ನಿನ್ನದೇ... ಈ ಮನುಷ್ಯನೂ ನಿನ್ನವನೇ ಮುಗಿಸು ನನ್ನೀ .... ವಿರಹವನು... ಬರೇ ಅವನ ಬಾಳಿನ ಮುನ್ನುಡಿಯನು......... ಪ್ರೀತಿಯಿಂದ ಪ್ರೀತಿಗಾಗಿ ಜಿ.ವಿಜಯ್ ಹೆಮ್ಮರಗಾಲ
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 20, 2008
ಪ್ರೀತಿಯ... ಎಷ್ಟೊಂದು ಚೆಂದುಳ್ಳಿ ಚೆಲುವೆಯರು, ಹೂ-ರಾಶಿ ನಕ್ಷತ್ರಗಳಂತೆ ಆದರೇನು....? ಅವರಲ್ಲಿ ಯಾರು ಇಲ್ಲಾ..... ನನ್ನಾಕೆಯಂತೆ.... ಪ್ರೀತಿಯಿಂದ ಪ್ರೀತಿಗಾಗಿ ಜಿ.ವಿಜಯ್ ಹೆಮ್ಮರಗಾಲ
ಲೇಖಕರು: cmariejoseph
ವಿಧ: ಚರ್ಚೆಯ ವಿಷಯ
March 20, 2008
ಜಪಾನೀ ಪರಿಕಲ್ಪನೆಯ ’ಲೀನ್ ಮ್ಯಾನೇಜ್ ಮೆಂಟ್’ ಈಗೀಗ ಒಂದು ಜನಪ್ರಿಯವಾಗುತ್ತಿರುವ ಪ್ರಕ್ರಿಯೆ. ಕೆಲಸದ ಸ್ಥಳದ ಅಚ್ಚುಕಟ್ಟುತನ, ಸೂಕ್ತಜೋಡಣೆ, ಉತ್ತಮ ಕಾರ್ಯವಿಧಾನ ಹಾಗೂ ಇವೆಲ್ಲವುಗಳ ಮೂಲಕ ಸಮಯ ಉಳಿತಾಯದೊಂದಿಗೆ ಒಳ್ಳೆಯ ಉತ್ಪನ್ನವನ್ನು ನೀಡುವುದಕ್ಕೆ ಜಪಾನ್ ಜನ ಅನುಸರಿಸುವ ರೀತಿಯನ್ನು ಈ ಲೀನ್ ನಲ್ಲಿ ಅಳವಡಿಸಿಕೊಳ್ಳಲಾಗಿದೆ. ಈ ಲೀನ್ ತಂತ್ರವನ್ನು ಜಾರಿಗೊಳಿಸುವ ಮುನ್ನವೇ ಅದನ್ನು ಹಿಂದೀಕರಣಗೊಳಿಸುವ ಕುರಿತು ತೀವ್ರ ಮುತುವರ್ಜಿ ವಹಿಸಲಾಗುತ್ತಿದೆ. ಅದನ್ನು ’ಸಂಪೂರ್ಣ ಪರಿವರ್ತನ್’ ಎಂದು…
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 20, 2008
ಪ್ರೀತಿಯ... ನೀನೊಮ್ಮೆ ಇಳಿದೊಡೆ ಮನಸ್ಸಿನೊಳಗೆ, ಚೈತ್ರ- ಸಂಭ್ರಮ ಕನಸು-ಮನಸುಗಳಿಗೆ, ಹಸಿವೆ,ನಿದಿರೆ, ನೀರಡಿಕೆಗಳ ಅರಿವಿಲ್ಲ, ನಿನದೇ ಧ್ಯಾನ ಹಗಲಿರುಳೆಲ್ಲಾ..... ಪ್ರೀತಿಯಿಂದ ಪ್ರೀತಿಗಾಗಿ ಜಿ.ವಿಜಯ್ ಹೆಮ್ಮರಗಾಲ
ಲೇಖಕರು: cmariejoseph
ವಿಧ: ಚರ್ಚೆಯ ವಿಷಯ
March 20, 2008
ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ಯೋಜನೆಯಡಿಯಲ್ಲಿ ಕನ್ನಡ ಕನ್ನಡ ನಿಘಂಟುಗಳ ಮಹಾಸಂಪುಟಗಳು ಹೊರಬಂದಿವೆ. ಆ ನಿಘಂಟುಗಳ ಮುಖಪುಟಗಳಲ್ಲಿ ಕಂಡುಬರುವ ಘೋಷವಾಕ್ಯವೇನು?
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 20, 2008
ಹುಟ್ಟಿದ ಊರನ್ನು ಓಡಾಡಿದ ಕೇರಿಯನ್ನು, ಮಾಡುತ್ತಿದ್ದ ಕಸುಬನ್ನು, ಬದುಕುತ್ತ್ೞಿದ್ದ ರೀತಿಯನ್ನು, ಬದಿಗಿಟ್ಟು, ಕೇವಲ ಕೆಲಸಕ್ಕಾಗಿ ಬೆಂಗಳೂರಿಗೆ ಬರುವ ಎಷ್ಟೋ ಕುಟುಂಬಗಳು ಇಂದು ಬಡತನವನ್ನೇ ಬದುಕಾಗಿಸಿಕೊಂಡಿವೆ. ಪ್ರೀತಿಯಿಂದ ಪ್ರೀತಿಗಾಗಿ ಜಿ.ವಿಜಯ್ ಹೆಮ್ಮರಗಾಲ
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 20, 2008
ಪ್ರೀತಿಯ... ನಲ್ಲೆ ಕೇಳಿದಳೆಂದು ತಂದು ಕೊಟ್ಟೆ, ಕೆಂಪು ಕಲ್ಲಿನ ಮುತ್ತೊಂದು ಆದರೆ, ಅದಕ್ಕೆ , ಅವಳು ಹೇಳಬೇಕೆ; ನಾನು ಕೇಳಿದ್ದು ಚುಂಬನದ ಸಿಹಿ ಮುತ್ತೆಂದು...! ಪ್ರೀತಿಯಿಂದ ಪ್ರೀತಿಗಾಗಿ ಜಿ. ವಿಜಯ್ ಹೆಮ್ಮರಗಾಲ.