ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 15, 2008
ನಮ್ಮ ನಿಮ್ಮೆಲ್ಲರ ಗೋವಿನ ಹಾಡಿನ ಪಠ್ಯ ಇಲ್ಲಿದೆ . http://sampada.net/article/1553 ’ಗೋವಿನ ಹಾಡು-ಕನ್ನಡತನವನ್ನು ಎರಕ ಹೊಯ್ದ ಪ್ರತಿಮೆ’ ಎಂಬ ಶ್ರೀ ಕೆ.ವಿ.ಸುಬ್ಬಣ್ಣ ಅವರ ವಿಚಾರವನ್ನು ಇಲ್ಲಿ ಓದಬಹುದು. ( http://sampada.net/article/1552 ) 'ಕೊಟ್ಟ ಭಾಷೆಗೆ ತಪ್ಪಲಾರೆನು'- ಪುಣ್ಯಕೋಟಿಯ ಕುರಿತು ಇನ್ನೊಂದು ಲೇಖನವನ್ನು http://sampada.net/blog/shreekant_mishrikoti/10/07/2006/1923 ಇಲ್ಲಿ ಓದಬಹುದು . ಆಗಲೇ ’ಉಉನಾಶೆ’ ಎಂಬವರು ಒಂದು ಟಿಪ್ಪಣಿ ಹಾಕಿ ’…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 15, 2008
ನಮ್ಮ ನಿಮ್ಮೆಲ್ಲರ ಗೋವಿನ ಹಾಡಿನ ಪಠ್ಯ ಇಲ್ಲಿದೆ . http://sampada.net/article/1553 ’ಗೋವಿನ ಹಾಡು-ಕನ್ನಡತನವನ್ನು ಎರಕ ಹೊಯ್ದ ಪ್ರತಿಮೆ’ ಎಂಬ ಶ್ರೀ ಕೆ.ವಿ.ಸುಬ್ಬಣ್ಣ ಅವರ ವಿಚಾರವನ್ನು ಇಲ್ಲಿ ಓದಬಹುದು. ( http://sampada.net/article/1552 ) 'ಕೊಟ್ಟ ಭಾಷೆಗೆ ತಪ್ಪಲಾರೆನು'- ಪುಣ್ಯಕೋಟಿಯ ಕುರಿತು ಇನ್ನೊಂದು ಲೇಖನವನ್ನು http://sampada.net/blog/shreekant_mishrikoti/10/07/2006/1923 ಇಲ್ಲಿ ಓದಬಹುದು . ಆಗಲೇ ’ಉಉನಾಶೆ’ ಎಂಬವರು ಒಂದು ಟಿಪ್ಪಣಿ ಹಾಕಿ ’…
ಲೇಖಕರು: dj
ವಿಧ: ಬ್ಲಾಗ್ ಬರಹ
January 15, 2008
ಎಲ್ಲರಿಗೂ ಮಕರ ಸಂಕ್ರಾತಿಯ ಶುಭಾಶಯಗಳು. ನನ್ನದು ಇದೇ ಮೊದಲ ಬರಹ. ಹಾಗಾಗಿ ಏನು ಬರೆಯಬೇಕಂತ ತಿಳಿಯದೆ ಕೇವಲ ಶುಭಾಶಯಗಳು ತಿಳಿಸುವ ಮೂಲಕ ಇದನ್ನು ಮುಗಿಸುತ್ತಿದ್ದೇನೆ. ಇನ್ನು ಮುಂದೆ ಕೆಲವು ಅಥವಾ ಹಲವು ದ್ಯನಂದಿನ ವಿಷಯಗಳನ್ನು ನಿಮ್ಮ ಮುಂದಿಡುತ್ತೇನೆ.
ಲೇಖಕರು: varunbhatbm
ವಿಧ: ಬ್ಲಾಗ್ ಬರಹ
January 15, 2008
ನಿನ್ನೆ ಒಂದು ಸೂಪರ್ ಮಾರ್ಕೆಟ್ ಗೆ ಹೋಗಿದ್ದೆ. ಹೆಸರು "ಹೋಮ್ ನೀಡ್ಸ್" ಅಂತ. ನನ್ನ ಮನೆ ಅಲ್ಲೆ ಹತ್ತಿರ ಇರೋದ್ರಿಂದ, ವಾರಕ್ಕೆ ೨-೩ ಸಲ ಸಾಮಾನು ತರಲು ಹೋಗುತ್ತೇನೆ ಅಲ್ಲಿಗೆ. ಅಲ್ಲಿ ಇರೋ ಕೆಲಸದವರು ಪರ್ವಾಗಿಲ್ಲ ಅನ್ನೋ ಹಾಗೆ ಕನ್ನಡ ಮಾತಾಡ್ಥಾ ಇದ್ರು. ನಾನು ಹೆಚ್ಚು ಪ್ರಶ್ನೆ ಕೇಳ್ತಾ ಇರಲಿಲ್ಲ ಅವರಿಗೆ, ಏನು ಬೇಕೋ ಅದನ್ನು ತಗೊಂಡು ಬರ್ತಾ ಇದ್ದೆ. ಆದರೆ ನಿನ್ನೆ ನಾನು ಅಮ್ಮನ ಜೊತೆ ಹೋಗಿದ್ದೆ ಅಲ್ಲಿಗೆ. ಅಮ್ಮ ಅಲ್ಲಿದ್ದ ಒಂದು ತೋರಣದ ಬಗ್ಗೆ ವಿಚಾರಿಸೋಕೆ ಹೇಳಿದ್ರು. ನಾನು…
ಲೇಖಕರು: ravikreddy
ವಿಧ: ಬ್ಲಾಗ್ ಬರಹ
January 15, 2008
ಗೆಳೆಯ ಪ್ರದೀಪ್ ಸಿಂಹ (www.humanglory.org), - "ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ - ಒಂದು ಕೇಳು-ಪುಸ್ತಕ" ವನ್ನು MPEG 4 ಫಾರ್ಮ್ಯಾಟ್‌‍ಗೆ ಕನ್ವರ್ಟ್ ಮಾಡಿದ್ದಾರೆ. ಇದನ್ನು Apple ಕ್ವಿಕ್‌‌ಟೈಮ್‌ನಲ್ಲಿ ಪ್ಲೆ ಮಾಡಬಹುದು. ಈ ಫಾರ್ಮ್ಯಾಟ್‌ನ ಮುಖ್ಯ ಅನುಕೂಲವೆಂದರೆ ಬೇಕಾದ ಅಧ್ಯಾಯಕ್ಕೆ ಮುಂದೆ-ಹಿಂದೆ ಜಂಪ್ ಮಾಡಬಹುದು. "ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ" ಕೇಳು-ಪುಸ್ತಕದ ಒಂದು ಹೆಚ್ಚುಗಾರಿಕೆ ಏನೆಂದರೆ, ಅಧ್ಯಾಯ 1 ರಿಂದ ಅಧ್ಯಾಯ 11 ರವರೆಗಿನ…
ಲೇಖಕರು: varunbhatbm
ವಿಧ: ಬ್ಲಾಗ್ ಬರಹ
January 15, 2008
೨ ತಿಂಗಳಿಂದ ನನ್ನ ಮೊಬೈಲ್ (ಸೋನಿ ಎರಿಕ್ಸನ್ ಕೆ೭೫೦ಐ) ತುಂಬ ತೊಂದರೆ ಕೊಡ್ತಾ ಇತ್ತು. ಆ ಮೊಬೈಲ್ ಬರೀ ೧.೫ ವರ್ಷ ಹಳೆಯದು. ಆಗ ನಾನು ಒಂದು ಹೊಸ ಮೊಬೈಲ್ ಕೊಂಡುಕೊಳ್ಳೊ ಬಗ್ಗೆ ಯೋಚನೆ ಶುರು ಮಾಡ್ದೆ. ಆಗ ನನ್ನ ಕಣ್ನಿಗೆ ಬಿದ್ದಿದ್ದು HTC ಎಂಬ ಹೊಸ ಕಂಪನಿಯ ಮೊಬೈಲು. ನನಗೆ ನನ್ನ ಕಾಲೇಜ್ ಸಮಯದಿಂದಾನು ಒಂದು ಆಸೆ, PDA ಕೊಂಡುಕೊಳ್ಳೋದು. PDA ಗಳ ಬೆಲೆ ೧೩ ಸಾವಿರಕ್ಕೆ ಬಂದಿರೋದ್ರಿಂದ, ಇದೇ ಸರಿಯಾದ ಟೈಮ್ ಅಂತ ತೀರ್ಮಾನ ಮಾಡಿದೆ. ನನ್ನ ಗೆಳತಿ ಜೊತೆ ಫೋರಮ್ ನಲ್ಲಿ ಇರೋ ಒಂದು ಅಂಗಡಿಗೆ…
ಲೇಖಕರು: Nitte
ವಿಧ: Basic page
January 14, 2008
ಮುಳುಗುವ ಸೂರ್ಯನ ನೋಡು ಹೇಗೆ ನಾಚಿ ಕೆ೦ಪಾದ... ನಿನ್ನ ನೆನಪದು ಅವನನ್ನು ಕೂಡ ಕಾಡಿದೆ... ಅಮಾವಾಸ್ಯೆ ದಿನದಿ ಇನ್ನು ಆಗಸ ವಿರಹದಿ ಬೇಯುವುದಿಲ್ಲ... ನಿನ್ನಯ ಮೊಗವ ನೊಡಲು ಪ್ರತಿ ದಿನ ಹುಣ್ಣಿಮೆ... ಒಬ್ಬಳೆ ಯಾವುದೋ ಹಾಡ ಗುನುಗಲು ನೀನಾದೆ ಕಿನ್ನರಿ... ಚೆಲುವೆ ನೀನು ಸಿ೦ಗರಿಸಿಕೊಳ್ಳಲು ನೀನಾದೆ ಸಿ೦ಗಾರಿ... ನಿನಗೆ ಗೊತ್ಟಿಲ್ಲ ಚೆಲುವೆ ನಿನ್ನ ನೆನಪೇ ಮಧುರ... ತಿಳಿಯದೆ ನೀಡಿದೆ ಎನಗೆ ನಿನ್ನ ನೆನಪಿನ ಕಾಣಿಕೆ... ಸಾವಿರ ಮಳೆಬಿಲ್ಲನು ಕ೦ಡೆ ಎಲ್ಲದರಲ್ಲು ನಿನದೆ ಕಣೆ ಮೈಯ ಬಣ್ಣ... ನೀ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 14, 2008
ಕಾರಿನಲ್ಲಿ ಪೆಟ್ರೋಲ್ ಇದೆಯೋ ಇಲ್ವೋ ಅಂತ ನೋಡಲಿಕ್ಕೆ ಟ್ಯಾಂಕಿನ ಮುಚ್ಚಳ ತೆರೆದು ಕಡ್ಡಿ ಗೀರಿ ನೋಡಿದ . ಪೆಟ್ರೋಲು ಇತ್ತು . ವಯಸ್ಸು ನಲವತ್ತು . (ಎಲ್ಲೋ ಓದಿದ್ದು)
ಲೇಖಕರು: SURESH BHAT 79
ವಿಧ: ಚರ್ಚೆಯ ವಿಷಯ
January 14, 2008
ಒಂದು ಕಾಲ ಇತ್ತು.....ಹೆಣ್ಣು ಹೆತ್ತವರ ಪರಿಸ್ಥಿತಿ ಆ ದೇವರಿಗೂ ಬೇಡ ಅನ್ನುವಂತೆ.....ಆದ್ರೆ "ಅತ್ತೆಗೊಂದು ಕಾಲ ಸೊಸೆಗೊಂದು ಕಾಲ" ಅನ್ನೊ ಹಾಗೆ ಇವತ್ತು...ಗಂಡು ಹೆತ್ತವರು ತಮ್ಮ ಮಕ್ಕಳ ಮದುವೆಮಾಡಲಿಕ್ಕೆ ಪರಿತಪಿಸುತ್ತಿದ್ದಾರೆ. ಅದ್ಕೇ ಇರ್ಬೇಕು ನೋಡಿ ಇವತ್ತಿನ ಹುಡುಗಿಯರಲ್ಲಿ ಧಿಮಾಕು ತುಂಬಿಕೊಂಡು ಇರುತ್ತೆ.....ಯಾರು ಏನೆ ಹೇಳ್ಲಿ...ಆ ಕಾಲಾನೆ ಚೆನ್ನಾಗಿತ್ತು..ಹುಡುಗರಿಗೆ ಎಷ್ಟೇ ಡಿಮಾಂಡ್ ಇದ್ರೂನೂ..ಈಗಿನ ಹುಡುಗಿಯರ ತರಹ ಧಿಮಾಕು ಇರ್ಲಿಲ್ಲಾ. ಅದ್ಕೇ ಇರ್ಬೇಕು " ಹುಡುಗಿಯರ…
ಲೇಖಕರು: aniljoshi
ವಿಧ: ಬ್ಲಾಗ್ ಬರಹ
January 14, 2008
ಹೋದವಾರ ಜಾನ್ ಸ್ಟೈನ್ಬೆಕ್ ಬರೆದ ’ದಿ ಪರ್ಲ’ ಓದಿದೆ. ಸುಮಾರು ೧೧೦ ಪುಟಗಳ ಚಿಕ್ಕ ಪುಸ್ತಕ. ೧೯೪೫ರಲ್ಲಿ ಬರೆದದ್ದು. ಲೈಬ್ರರಿಯ ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಮಾರಾಟದಲ್ಲಿ ೨೫ ಸೆಂಟಿಗೆ ಕೊಂಡ ಪುಸ್ತಕ. ಸರಳ ಕಥೆ, ಅದ್ಭುತ ಎನಿಸುವಂತಹ ನಿರೂಪಣೆ. ದಿನನಿತ್ಯ ತನ್ನ ಸೊಂಟಕ್ಕೊಂದು ದೊಡ್ಡ ಕಲ್ಲನ್ನು ಕಟ್ಟಿಕೊಂಡು ಸಮುದ್ರದ ತಳಕ್ಕೆ ಇಳಿದು ಅಲ್ಲಿನ ಚಿಪ್ಪುಗಳಲ್ಲಿ ಮುತ್ತು ಹುಡುಕುವ ಕಾಯಕದ ಕೀನೊ ಕಥಾನಾಯಕ. ಯುವಾನ ಅವನ ಹೆಂಡತಿ ಹಾಗೂ ಅವರಿಗೊಬ್ಬ ಮಗ ಕೊಯೊಟಿಟೊ. ಒಂದಾನೊಂದು ದಿನ ಕೊಯೊಟಿಟೊನಿಗೆ…