ಎಲ್ಲ ಪುಟಗಳು

ಲೇಖಕರು: prem_poo gour
ವಿಧ: ಬ್ಲಾಗ್ ಬರಹ
January 02, 2008
ಬೇಡ ಬೇಡವೆಂದರೂ ಕಣ್ಣ ಪರದೆಯ ಮುಂದೆ ನಿನ್ನವೇ ಚಿತ್ರಗಳು, ನಿನ್ನವೇ ನೆನಪುಗಳು ಬರುತ್ತಿವೆ. damn!.... ಯಾಕಾದರೂ ಹೀಗೆ ಕೆಣಕುತ್ತೀಯೋ, ಮತ್ತೆ ಮತ್ತೆ ಕೆದಕುತ್ತೀಯೋ ಕಾಣೆ. ಆವತ್ತು ನೀನೇ ಹೇಳಿದ್ದೆ, "ನನ್ನನ್ನು ಮರೆತುಬಿಡಿ" ಅಂತ. ’ನೀನು?’ ಅಂತ ನಿನಗೆ ಕೇಳಿದ್ದಕ್ಕೆ ’ನಾನೂ ಮರ್ತು ಬಿಡ್ತೀನಿ’ ಅಂದಿದ್ದೆ. ನನಗ್ಗೊತ್ತು, ನೀನು ಮರೀತೀಯ ಅಂತ. ಮರೆತು ಬಿಡಲೇಬೇಕಾದ ಅನಿವಾರ್ಯತೆಯೂ ನಿನಗಿದೆ ಅಲ್ಲವಾ? ಇನ್ನು ನನ್ನ ಬಗ್ಗೆ ಚಿಂತಿಸಬೇಕಾದ ದರ್ದು ನಿನಗ್ಯಾಕಿದ್ದೀತು ಹೇಳು?…
ಲೇಖಕರು: tejaswi
ವಿಧ: Basic page
January 02, 2008
ಬೊಗಸೆ ಕಣ್ಣ ಬೆಳ್ಳಿಯೇ.. ಹೃದಯ ಕದ್ದ ಮಳ್ಳಿಯೇ... ನಿನ್ನಯ ಪಿಸುಮಾತಿನ ಹಸಿ ಆಸೆಗೆ ಕಾದಿದೆ ಈ ಕರ್ಣ.. ನಿನ್ನಯ ಆ ಬಿಸಿ ಉಸಿರಿನ ಹಿತವಿರದಿರೆ ನನ್ನೀ ಮರಣ... ಜಡಿಮಳೆಗೆ ಕುಡಿಯೋಡೆದು ಪಸರಿಸಿದೆ ನೈದಿಲೆ ನಿನ್ನ ಘಮ ಬಿಳಿಮಲ್ಲಿಗೆ ಮೊಗ್ಗೊಡೆದು ನಿಂತಿದೆ ಸೇರಲು ನಿನ್ನಾಶ್ರಮ ಮಾತಾಡಾದೇ ಮುದ್ದಾಡುತ ಕಟ್ಟುವ ಮುತ್ತಿನ ಮಾಲೆ.. ಬಿಸಿ ಅಪ್ಪುಗೆ ಹಿತವಾಗಿದೆ ಮರೆತಿದೆ ಪ್ರಪಂಚ ಬಾಲೆ... ತಂಗಾಳಿಯೂ ನಸುನಾಚುತ ನಿಂತಿದೆ ನೋಡಲು ನಮ್ಮಿಲನ ತಡೆಯೇತಕೆ ನಡೆ ಚೆಲುವೆ ನಡೆದೇ ಹೋಗಲಿ ತೋo.. ತನನ…
ಲೇಖಕರು: premaraghavendra
ವಿಧ: Basic page
January 02, 2008
ಈ ಸಾರಿ ನಾನು ಬರ್ತಿನಿ ಕಣೆ ಪ್ಲೀಸ್ ...ನಿನ್ನ ಜೊತೆ ಶ್ರೀರ೦ಗಪಟ್ಟಣಕ್ಕೆ, ಅಯ್ಯೋ ನಮ್ಮಮ್ಮ ಬ್ಯೆದರೆ ಬೇಡಪ್ಪ, ಸರಿ ಯಾವುದಕ್ಕು ಕೇಳ್ತೀನಿರಿ ಅ೦ತ ನಾನು ಅವನಿಗೆ ಸಮಾದಾನ ಹೇಳಿದೆ, ಅವನು ನನ್ನನ್ನು ತು೦ಬ ಪ್ರೀತಿಸ್ತಿದ್ದ; ಒಳ್ಳೆ ಹುಡುಗ ತು೦ಬ ಎಷ್ತು ಅ೦ತ ಅ೦ದ್ರೆ ಅವನಿಗೆ ನನಗಾಗಿ ಒ೦ದು ಸುಳು ಹೇಳಪ್ಪ ಅ೦ದರು ಹೇಳುತ್ತಿರಲಿಲ್ಲ. ಹಿ ಈಸ್ ಇನ್ನೊಸೆ೦ಟ್ ಪಾಪ. ಸರಿ ಆವತ್ತು ನಾನು ನಮ್ಮಮ್ಮನಿಗೆ ಅಮ್ಮ ನಾವು ದೇವಸ್ತಾನಕ್ಕೆ ಹೋಗುವಾಗ ಚಿನ್ನುನು ಬರ್ತಾನಮ್ಮ ... ಪ್ಲೀಸ್ ಅ೦ತ ಕೇಳಿದೆ…
ಲೇಖಕರು: premaraghavendra
ವಿಧ: ಬ್ಲಾಗ್ ಬರಹ
January 02, 2008
ನಾ ನಿನ್ನೊಡನೆ ಬೆರೆತ ಆ ಕ್ಷಣಗಳು ನಿನ್ನ ಆ ಮಾತುಗಳು ನೀ ನಡೆವ ಆ ದಾರಿ, ನೀ ನಗುವ ಆ ಮುದ್ದು ಮುಖ ನೀ ತೋರಿದ ಆ ಅಧ್ಬುತ ಪ್ರೀತಿ ನೀ ಮುಡಿಸಿದ ಆ ಮಲ್ಲಿಗೆ ಹೂ ನೀ ತೋರಿಸೆದ ಆ ಸಿನಿಮಾಗಳು ನೀ ಜೊತೆಗಿದ್ದ ಆ ಸವಿ ದಿನಗಳು ನೀ ಕೊಟ್ಟ ಮುತ್ತಿನ ಸಾಲು ನಿನ್ನೊಡನೆ ಹೊರಟ ಪ್ರವಾಸದ ದಿನಗಳು ನೀ ಕೊಡಿಸಿದ ನನಗೆ ಆಗು ಹೋಗುಗಳು ನೀ ನನ್ನ ಬಗ್ಗೆ ಇರಿಸುತ್ತಿದ್ದ ಕಾಳಜಿ ಕೊನೆಗೆ ನೀ ನನಗಿಟ್ಟ ಆ ಮುದ್ದು ಹೆಸರು "ಜಾನು" ನನಗೆ ನೀ ಕರೆವಾಗಲೆಲ್ಲ ಈ ಹೆಸರು ಖುಶಿ ಪಡುವ ಆ ದಿನಗಳು ಬರಲಾರದೆ ಇನ್ನೆ೦ದು…
ಲೇಖಕರು: premaraghavendra
ವಿಧ: ಬ್ಲಾಗ್ ಬರಹ
January 02, 2008
    ಗುಲಾಬಿ...... ಅ೦ತ ಅ೦ದ ಕ್ಷಣ ಎಲ್ಲರಿಗು ಖುಷಿಯಾಗುತ್ತದೆ. ಆದರೆ ಗುಲಾಬಿಯಲ್ಲಿ ಮುಳ್ಳಿದೆ ಅ೦ತ ಅದನ್ನು ಯಾರು ಇಷ್ಟ ಪಡುವುದಿಲ್ಲವೆ?, ನಾನು ಗುಲಾಬಿಯು ಅಹುದು ನನಗೆ ಮುಳ್ಳುಗಳಿವೆ ಎನು ಮಾಡುವುದು ಅದು ದೇವರು ಒಬ್ಬೊಬ್ಬರಿಗೆ ಒ೦ದೊ೦ದು ರೀತಿಯ ಗುಣಗಳನ್ನು ಕೊಟ್ಟಿರುತ್ತಾನೆ, ನೀ ಬ೦ದು ಆ ಹೂವನ್ನು ನೋಡಿದೆ, ಹೂವಿನ ದಳಗಳನ್ನು ಆಕಷಿ೯ಸಿದೆ ಅದರ ಒ೦ದೊ೦ದೆ ದಳಗಳನ್ನು ಕಿತ್ತು ನಿನ್ನ ಅಸೆಯನ್ನು ತೀರಿಸಿಕೊ೦ಡೆ.. ಆದರೆ ಕೊನೆಗೆ ಎಲ್ಲ ದಳಗಳ ಸಾರ ಹೀರಿದ ಮೇಲೆ ಛೆ ಇದರಲ್ಲಿ ಮುಳ್ಳಿದೆ ಅ೦ತ…
ಲೇಖಕರು: prasadbshetty
ವಿಧ: ಬ್ಲಾಗ್ ಬರಹ
January 02, 2008
"ಪಪ್ಪ ನೀವು ಮತ್ತು ಅಮ್ಮ ಹನಿಮೂನ್‍ಗೆ ಹೋದಾಗ ನಾನು ಎಲ್ಲಿದ್ದೆ? " ಚಿಂಟುವಿನ ಈ ಪ್ರಶ್ನೆಯ ಉತ್ತರ ಅವನ ಪಾಪ ಹೇಗೆ ಕೊಟ್ಟಿರಬಹುದು ಊಹಿಸಿ...? : ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ
ಲೇಖಕರು: prasadbshetty
ವಿಧ: ಬ್ಲಾಗ್ ಬರಹ
January 02, 2008
ತರಲೆ(ಪ್ರಶ್ನೆ)ಗಳು... ಗುಡ್ಡಗಾಡಿನ ರಸ್ತೆಯ ಮಾರ್ಗದಲ್ಲಿ ಸಾಗುವ ಒಂದು ಟ್ರಕ್(ಲಾರಿ) ಗೆ ಸುರಂಗವನ್ನು ದಾಟಬೇಕಿತ್ತು ಆದರೆ ಟ್ರಕ್ ನ ಬಾಡಿ ಸುರಂಗದ ಮೆಲ್ಚಾವನಿಗೆ ಸ್ವಲ್ಪ ತಾಗುತಿತ್ತು ಆದ್ರೂ ಡ್ರೈವರ್ ತನ್ನ ತಲೆ ಖರ್ಚು ಮಾಡಿ ಟ್ರಕ್ ಸುರಂಗದಿಂದ ಪಾಸ್ ಮಾಡಿದ ಹೇಗೆ....? ಈಗ ನೀವು ನಿಮ್ಮ ತಲೆ ಖರ್ಚು ಮಾಡಿ........................" : ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ
ವಿಧ: Basic page
January 02, 2008
ಘಟ್ಟದ ರಸ್ತೆಯಲ್ಲಿ ಬೈಕ್ ಓಡಿಸೋದು ಅಂದ್ರೆ ನನಗೆ ಯಾವತ್ತೂ ಖುಶಿನೇ. ನಾನು ಪದೆಪದೆ ಹೋಗೋದಕ್ಕೆ ಇಷ್ಟ ಪಡೋದು ಮಲೆಮನೆ ಘಟ್ಟದ ರಸ್ತೆಯಲ್ಲಿ. ಜೋಗದಿಂದ ಹೊನ್ನಾವರದವರೆಗಿನ ೬೨ ಕಿಮೀ ಪ್ರಯಾಣ ಅಂದ್ರೆ ಅದು ಶರಾವತಿಯ ಮಡಿಲ ಜಾರುಬಂಡಿ. ಬ್ರಿಟಿಶ್ ಬಂಗಲೆಯಂಗಳದಿಂದ ಜೋಗಕ್ಕೊಮ್ಮೆ ಕಣ್ಣು ಹೊಡೆದು ಬೈಕ್ ಹತ್ತಿದರೆ ಮುಂದಿನ ದಾರಿ ನೀಡುವ ಅನುಭವ ಅಪೂರ್ವ. ಮಾವಿನಗುಂಡಿಯಲ್ಲಿ ಒಂದು ರಿಫ್ರೆಶಿಂಗ್ ಚಾ ಕುಡಿಯೋದು ಕಡ್ಡಾಯ. ಎಡ ಭಾಗದಲ್ಲಿ ಬಳುಕುತ್ತ ಹರಿಯುವ ಶರಾವತಿ ಮತ್ತು ಬಲಭಾಗದ ರಾಕ್ಷಸ ಗಾತ್ರದ…
ಲೇಖಕರು: vikashegde
ವಿಧ: ಬ್ಲಾಗ್ ಬರಹ
January 02, 2008
ಸಂಸ್ಕೃತ ಭಾಷೆಯು ಪ್ರಾಚೀನವೂ, ವಿಸ್ತೃತವೂ, ಪರಿಷ್ಕೃತವೂ ಆಗಿರುವ ಭಾಷೆ. ಇದರಲ್ಲಿರುವ ವೈದಿಕ, ಲೌಕಿಕ, ಆಧ್ಯಾತ್ಮಿಕ, ಖಗೋಳ, ಆಯುರ್ವೇದ, ಮನೋವೈಜ್ಞಾನಿಕ ಹಾಗೂ ಮಾನವೀಯ ಸಾಹಿತ್ಯ ಭಂಡಾರವು ಅಪಾರ. ಇದೆಲ್ಲಾ ಇರ್ಲಿ ಸ್ವಾಮಿ, ಹಳೇದು, ಶುದ್ಧ ಅಂತೆಲ್ಲಾ ಒಪ್ಪಿಕೊಳ್ಳೋಣ. ಆದರೆ ಇಂದು ಈ ಸಂಸ್ಕೃತ ಎಷ್ಟು ಪ್ರಸ್ತುತವಾಗಿದೆ? ಸಂಸ್ಕೃತದಲ್ಲಿರುವ ಎಲ್ಲ ಜ್ಞಾನವೂ ಈಗ ಎಲ್ಲ ಭಾಷೆಗಳಲ್ಲಿಯೂ ಲಭ್ಯ. ಹೀಗಿದ್ದೂ ಕಬ್ಬಿಣದ ಕಡಲೆಯಂತಿರುವ, ಶುಷ್ಕ ವ್ಯಾಕರಣ, ಕ್ಲಿಷ್ಟ ಪದಗಳಿಂದ ಕೂಡಿರುವ, ಸಂಧಿ ಸಮಾಸ…
ಲೇಖಕರು: premaraghavendra
ವಿಧ: ಬ್ಲಾಗ್ ಬರಹ
January 02, 2008
ಹೋದ ವರ್ಷ ನಾನು ಎಷ್ಟೊ೦ದು ಖುಷಿಯಾಗಿದ್ದೆ , ಈ ವರ್ಷ ತು೦ಬಾ ನೋವಾಗುತ್ತಿದೆ ಎನು ಮಾಡುವುದು ಹೊಸ ವರ್ಷ ಬ೦ದರು ಹಳೆಯ ನೆನಪುಗಳ್ನ್ನು ಮರೆಯಲು ಆಗುವುದೆ, ಖ೦ಡಿತ ಇಲ್ಲ... ನನಗೆ ನನೆ ಸಮಾದಾನ ಮಾಡ್ಕೋತೀನಿ, ಅ೦ದ ಹಾಗೆ ನೆನ್ನೆ ನಿನಗೆ ಮೇಲ್ ಮಾಡೋಣ ಅ೦ತ ನಿರ್ಧರಿಸಿದ್ದೆ ; ಅಷ್ಟರಲ್ಲಿ ನೀನು ಪಡುವ ಆ ಭಯದ ಪಾಡು ನಾನು ನೋಡ್ಲಾರೆ' ಸುಮ್ನೆ ನನ್ನಿ೦ದ ನೀನು ಹೆದರುವುದು ಬೇಡ ಅ೦ತ ನನ್ನ ಮನಸ್ಸಿನಲ್ಲಿಯೆ ನಿನಗೆ ಶುಭಾಶಯಗಳನ್ನು ತಿಳಿಸಿದ್ದೇನೆ. ಈ ಮೂರು ವರ್ಷಗಳು ನಿನ್ನ ಜೊತೆ ಹೇಗೆ ಕಳೆದೆ…