19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಆಯ್ದ ಲೇಖನಗಳು

ಆತ್ಮೀಯರ ದೃಷ್ಟಿಯಲ್ಲಿ : ಒಬ್ಬ ನಿಷ್ಕಪಟ ವ್ಯಕ್ತಿ

ಸಂಪದದಲ್ಲಿ ತೊಂಬತ್ತರ ತೆನೆ ಅಂಕಣದಲ್ಲಿ ಹಲವು ಲೇಖನಗಳನ್ನು ಬರೆದಿದ್ದ ಶ್ರೀ ಅಡ್ಡೂರು ಶಿವಶಂಕರ್ ರಾವ್ ಅವರು ೧೯ ಫೆಬ್ರುವರಿ ೨೦೧೩ ರಂದು ವಿಧಿವಷರಾದರೆಂದು ತಿಳಿಸಲು ವಿಶಾಧಿಸುತ್ತೇವೆ. ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ...

9 ಪ್ರತಿಕ್ರಿಯೆಗಳು
ಹಿಟ್ಸ್: 704
ರೈತರ ಆತ್ಮಹತ್ಯೆ ಕಾರಣ ಬೆಂಬತ್ತಿದಾಗ...

ಕರ್ನಾಟಕದಲ್ಲಿ ೨೦೧೨ರಲ್ಲಿ, ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ೧೦೪. ಈ ಅವಧಿಯಲ್ಲಿ ಅತ್ಯಧಿಕ ಸಂಖ್ಯೆಯ ರೈತರು ಜೀವ ಕಳೆದುಕೊಂಡದ್ದು ಬೀದರ್ (೧೪ ರೈತರು) ಮತ್ತು ಹಾಸನ (೧೧ ರೈತರು) ಜಿಲ್ಲೆಗಳಲ್ಲಿ. ಇದು ಕರ್ನಾಟಕದ ಕೃಷಿ ಇಲಾಖೆ ನೀಡಿರುವ ಮಾಹಿತಿ.

...

5 ಪ್ರತಿಕ್ರಿಯೆಗಳು
ಹಿಟ್ಸ್: 481
ಇಲ್ಲಿರುವ ಚೌಕಾಸಿ ಅಲ್ಲಿಲ್ಲ ಏಕೆ?

ಗಂಡಸರು ತಮಗೆ ಬೇಕಾದ ವಸ್ತುಗಳನ್ನು ಹೆಚ್ಚಿನ ಚೌಕಾಸಿ ಮಾಡದೆ ಸೂಕ್ತವಾದದ್ದಕ್ಕಿಂತ ಸ್ವಲ್ಪ ಹೆಚ್ಚಾದ ಬೆಲೆಯನ್ನೇ ಕೊಟ್ಟು ಖರೀದಿ ಮಾಡುತ್ತಾರೆ.

6 ಪ್ರತಿಕ್ರಿಯೆಗಳು
ಹಿಟ್ಸ್: 563
ಯಶವಂತ ಚಿತ್ತಾಲರ 'ಪುರುಷೋತ್ತಮ' ಕಾದಂಬರಿ - ಹುತ್ತಗಟ್ಟಿದ ಚಿತ್ತ ಕೆತ್ತಿದ ಪ್ರತಿಮೆಯೇ?

ತ್ತೀಚೆಗೆ  ನನ್ನ ಕೈಗೆ ಯಶವಂತ ಚಿತ್ತಾಲರ 'ಪುರುಷೋತ್ತಮ'  ಕಾದಂಬರಿ ಸಿಕ್ಕಿತು.  ೫೭೦ ಪುಟಗಳ ದೊಡ್ಡ ಕಾದಂಬರಿ ಅದು.
ಹಿನ್ನುಡಿಯಲ್ಲಿ ಈ ರೀತಿ ಇತ್ತು .

" ಪುರುಷೋತ್ತಮ - ಭಾರತೀಯ...

11 ಪ್ರತಿಕ್ರಿಯೆಗಳು
ಹಿಟ್ಸ್: 764
ಸ್ಮರಣ ಶಕ್ತಿ ವರ್ಧಕ-ಒಂದೆಲಗ

ಬೇಸಿಗೆಯಲ್ಲಿ ಮಧ್ಯಾಹ್ನದ ಹೊತ್ತು ಯಾರಾದರೂ ಹಳ್ಳಿಗಳಲ್ಲಿನ ಮನೆಗಳಲ್ಲಿ ಊಟ ಆಯ್ತಾ..ಏನಿತ್ತು ಪದಾರ್ಥ ಎಂದು ಕೇಳಿದರೆ ನಿಮಗೆ ಹೆಚ್ಚಾಗಿ ದೊರಕುವುದು ಒಂದೇ ಉತ್ತರ "ಒಂದೆಲಗ ಚಟ್ನಿ".

11 ಪ್ರತಿಕ್ರಿಯೆಗಳು
ಹಿಟ್ಸ್: 765
ಮರ ಅರಳುವ ಸಮಯ
ಚುಮು ಚುಮು ಚಳಿಯು ಮರೆಯಾಗುವ ಸಮಯದಲ್ಲಿ, ಸರಿಸುಮಾರು ಸಂಕ್ರಾಂತಿಯ ಕಾಲದಲ್ಲಿ ನಮ್ಮೂರಿನಲ್ಲಿ ಪ್ರತಿ ದಿನ ಬೆಳಿಗ್ಗೆ ಅಥವಾ ಸಂಜೆ ಹದವಾದ ಮಂದಾನಿಲ ಬೀಸುತೊಡಗುತ್ತದೆ.
2 ಪ್ರತಿಕ್ರಿಯೆಗಳು
ಹಿಟ್ಸ್: 344
"ಭಾರತೀಯ ಭಾಷಾ ಗಣಕ ಪಿತಾಮಹ ಶ್ರೀ ಕೆ.ಪಿ. ರಾವ್ ಅವರಿಗೆ ನಾಡೋಜ ಪ್ರಶಸ್ತಿ ಘೋಷಣೆ"

ಹಂಪೆ ವಿಶ್ವವಿದ್ಯಾಲಯದಿಂದ ನೀಡಲಾಗುವ ಪ್ರತಿಷ್ಠಿತ ನಾಡೋಜ ಪ್ರಶಸ್ತಿಗೆ ಭಾರತೀಯ ಭಾಷಾ ಗಣಕಲೋಕದ ಪಿತಾಮಹ -ಕೆ.ಪಿ.ರಾವ್ ಅವರ ಹೆಸರು ಘೋಷಣೆಯಾಗಿದೆ. ಉತ್ತಮ ಸಾಧನೆಗಳನ್ನ ಮಾಡಿ ಸಮಾಜಕ್ಕೆ ಆದರ್ಶಪ್ರಾಯರಾಗಿರುವ ವ್ಯಕ್ತಿಗಳಲ್ಲಿ ಶ್ರೀ ಕೆ.ಪಿ...

5 ಪ್ರತಿಕ್ರಿಯೆಗಳು
ಹಿಟ್ಸ್: 401
ಸ್ಮಾರ್ಟ್ ಸಾಧನಗಳು ನಮ್ಮನ್ನೂ ಸ್ಮಾರ್ಟ್ ಆಗಿಸಿವೆ..

ಟ್ವಿಟರ್,ಫೇಸ್‌ಬುಕ್ಕಿನಲ್ಲಿ ಆಕಾಶವಾಣಿ ಸುದ್ದಿಗಳು
ಸಾಮಾಜಿಕ ಜಾಲತಾಣಗಳ ಮೂಲಕ ಜನರ ಜತೆ ಸಂಪರ್ಕ ಏರ್ಪಡಿಸುವ ಪ್ರಯತ್ನಕ್ಕೆ ಹೆಚ್ಚಿನ ಕಂಪೆನಿಗಳು ಮತ್ತು ಸಂಸ್ಥೆಗಳು ಇಳಿದಿವೆ.  ಇದಕ್ಕೆ ಆಕಾಶವಾಣಿಯೂ ಹೊರತಾಗುವುದು ಸಾಧ್ಯವೇ?ಈಗ ಪೇಸ್‌ಬುಕ್ ಮತ್ತು ಟ್ವಿಟರ್ ತಾಣಗಳಲ್ಲಿ...

3 ಪ್ರತಿಕ್ರಿಯೆಗಳು
ಹಿಟ್ಸ್: 306
ಕಡೂರಿನ ದಿನಗಳು - ಕುಟ್ಟುಂಡೆ ಕಥೆ!

ಕುಟ್ಟುಂಡೆ ಅಂದ್ರೆ ಏನು ಅಂತ ಆಮೇಲೆ ಹೇಳ್ತೀನಿ. ಹೇಳದೇ ಹೋದರೂ ಕಥೆ ಪದರ ಬಿಡಿಸುತ್ತಿದ್ದಾಗ ನಿಮಗೇ ಅರಿವಾಗುತ್ತೆ. ನಾವು ಕಥೆಯಲ್ಲಿ ಕುಟ್ಟುಂಡೆ ಮಾಡುವಾಗ ನೀವೂ ಹಾಗೆ ಮಾಡಿ ತಿಂದುನೋಡಿ.

ಅಮ್ಮ, ಅಣ್ಣ ಹೇಳ್ತಾನೇ ಇದ್ದರು ಹಗಲೆಲ್ಲಾ ಕುಟ್ಟುಂಡೆ ಮಾಡ್ಕೊಂಡು ತಿನ್ನಬೇಡಿ, ಕೆಮ್ಮು ಬರತ್ತೆ...

7 ಪ್ರತಿಕ್ರಿಯೆಗಳು
ಹಿಟ್ಸ್: 754

Pages