22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಆಯ್ದ ಲೇಖನಗಳು

"ಭಾರತೀಯ ಭಾಷಾ ಗಣಕ ಪಿತಾಮಹ ಶ್ರೀ ಕೆ.ಪಿ. ರಾವ್ ಅವರಿಗೆ ನಾಡೋಜ ಪ್ರಶಸ್ತಿ ಘೋಷಣೆ"

ಹಂಪೆ ವಿಶ್ವವಿದ್ಯಾಲಯದಿಂದ ನೀಡಲಾಗುವ ಪ್ರತಿಷ್ಠಿತ ನಾಡೋಜ ಪ್ರಶಸ್ತಿಗೆ ಭಾರತೀಯ ಭಾಷಾ ಗಣಕಲೋಕದ ಪಿತಾಮಹ -ಕೆ.ಪಿ.ರಾವ್ ಅವರ ಹೆಸರು ಘೋಷಣೆಯಾಗಿದೆ. ಉತ್ತಮ ಸಾಧನೆಗಳನ್ನ ಮಾಡಿ ಸಮಾಜಕ್ಕೆ ಆದರ್ಶಪ್ರಾಯರಾಗಿರುವ ವ್ಯಕ್ತಿಗಳಲ್ಲಿ ಶ್ರೀ ಕೆ.ಪಿ...

5 ಪ್ರತಿಕ್ರಿಯೆಗಳು
ಹಿಟ್ಸ್: 404
ಸ್ಮಾರ್ಟ್ ಸಾಧನಗಳು ನಮ್ಮನ್ನೂ ಸ್ಮಾರ್ಟ್ ಆಗಿಸಿವೆ..

ಟ್ವಿಟರ್,ಫೇಸ್‌ಬುಕ್ಕಿನಲ್ಲಿ ಆಕಾಶವಾಣಿ ಸುದ್ದಿಗಳು
ಸಾಮಾಜಿಕ ಜಾಲತಾಣಗಳ ಮೂಲಕ ಜನರ ಜತೆ ಸಂಪರ್ಕ ಏರ್ಪಡಿಸುವ ಪ್ರಯತ್ನಕ್ಕೆ ಹೆಚ್ಚಿನ ಕಂಪೆನಿಗಳು ಮತ್ತು ಸಂಸ್ಥೆಗಳು ಇಳಿದಿವೆ.  ಇದಕ್ಕೆ ಆಕಾಶವಾಣಿಯೂ ಹೊರತಾಗುವುದು ಸಾಧ್ಯವೇ?ಈಗ ಪೇಸ್‌ಬುಕ್ ಮತ್ತು ಟ್ವಿಟರ್ ತಾಣಗಳಲ್ಲಿ...

3 ಪ್ರತಿಕ್ರಿಯೆಗಳು
ಹಿಟ್ಸ್: 309
ಕಡೂರಿನ ದಿನಗಳು - ಕುಟ್ಟುಂಡೆ ಕಥೆ!

ಕುಟ್ಟುಂಡೆ ಅಂದ್ರೆ ಏನು ಅಂತ ಆಮೇಲೆ ಹೇಳ್ತೀನಿ. ಹೇಳದೇ ಹೋದರೂ ಕಥೆ ಪದರ ಬಿಡಿಸುತ್ತಿದ್ದಾಗ ನಿಮಗೇ ಅರಿವಾಗುತ್ತೆ. ನಾವು ಕಥೆಯಲ್ಲಿ ಕುಟ್ಟುಂಡೆ ಮಾಡುವಾಗ ನೀವೂ ಹಾಗೆ ಮಾಡಿ ತಿಂದುನೋಡಿ.

ಅಮ್ಮ, ಅಣ್ಣ ಹೇಳ್ತಾನೇ ಇದ್ದರು ಹಗಲೆಲ್ಲಾ ಕುಟ್ಟುಂಡೆ ಮಾಡ್ಕೊಂಡು ತಿನ್ನಬೇಡಿ, ಕೆಮ್ಮು ಬರತ್ತೆ...

7 ಪ್ರತಿಕ್ರಿಯೆಗಳು
ಹಿಟ್ಸ್: 758
ಪತಿಯ ಅಗಲಿಕೆಯಿಂದಾಗಿ ಕೃಷಿಗಿಳಿದು ಗೆದ್ದ ಮಹಿಳೆಯರು

ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಕುರ್‍ಜಾದಿ ಗ್ರಾಮದ ಒಂದು ಪುಟ್ಟ ಮನೆ. ಅಲ್ಲಿ ಇಬ್ಬರು ಮಹಿಳೆಯರ ಗಹನವಾದ ಮಾತುಕತೆ: ಈ ವರುಷ ಹೊಲದಲ್ಲಿ ಯಾವುದೆಲ್ಲ ಬೀಜ ಬಿತ್ತಬೇಕು? ಮುಂದಿನ ವರುಷ ಏನೆಲ್ಲ ಬೆಳೆ ಬೆಳೆಯಬೇಕು?

ಅವರು ೪೧ ವರುಷ ವಯಸ್ಸಿನ ಉಜ್ವಲ ಪೇಟ್ಕರ್ ಮತ್ತು ಆಕೆಯ ಮೈದುನನ ಪತ್ನಿ ೪೫ ವರುಷದ...

4 ಪ್ರತಿಕ್ರಿಯೆಗಳು
ಹಿಟ್ಸ್: 449
ತಿತ್ತಿರಿ ಮಜಲ್ ಹಾಡು

ತಿತ್ತಿರಿ..ತಿತ್ತಿರಿ ಮಜಲ್‌ಡ್ ಪಂತಿ ನಲಿಪುಂಡು..ದಾಯೆ ಎರ್ಮೆ ದಾಯೆ ಎರ್ಮೆ ಈ ಪಂತಿ ಮೇಯಿಜಾ.. ಈರ್ನ ದಿಕ್ಕೆ ಬಲ್ ಬುಡಂದಿನೆಕ್ ಯಾನ್ ದಾನೋಡು,( ಕನ್ನಡದಲ್ಲಿ ಅರ್ಥ- ಒಡೆಯನೊಬ್ಬ ತನ್ನ ಎಮ್ಮೆಯ ಬಳಿ ಬಂದು ಹೀಗೆ ಸಂಭಾಷಿಸುತ್ತಾನೆ.

6 ಪ್ರತಿಕ್ರಿಯೆಗಳು
ಹಿಟ್ಸ್: 597
ಉತ್ತರ ಕರ್ನಾಟಕದ ಬನಶಂಕರಿ ಜಾತ್ರಿ ಸಂಭ್ರಮ..

ನಾನು ಹುಟ್ಟಿದ್ದು ಬೆಳೆದಿದ್ದು ಹುಬ್ಬಳ್ಳಿಯೊಳಗ, ನನ್ನ ಮದವಿಮಾಡಿಕೊಟ್ಟಿದ್ದು ಬಾಗಲಕೋಟಿ ಹತ್ರ ಇರೊ ಕೇರೂರ ಅನ್ನೊ ಸಣ್ಣ ಹಳ್ಳಿಗೆ,ಈಗ ಕೇರೂರು ಯಾವ ಶಹರಕ್ಕು ಕಡಿಮಿ ಇಲ್ಲಾ ಹಂಗ ಬೇಳದದ. ನಾ ಬೆಳೆದ ಬಂದ ವಾತಾವರಣಕ್ಕು ಮತ್ತ ಈ ಹಳ್ಳಿ ವಾತಾವರಣಕ್ಕು ಭಾಳ ಫರಕ ಇತ್ತು. ಮದವಿ ಆದ ಹೊಸದಾಗೆ ನಂಗ ಅಲ್ಲಿಯ...

7 ಪ್ರತಿಕ್ರಿಯೆಗಳು
ಹಿಟ್ಸ್: 466
ನಮ್ಮೂರ ಶಿಕಾರಿ ನೆನಪಿಸಿದ ಕರ್ವಾಲೊ

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಪುಸ್ತಕವನ್ನು ಓದುತ್ತಿದ್ದೆ. ಈ ಕಾದಂಬರಿಯ ಪ್ರಮುಖ ಪಾತ್ರಧಾರಿಗಳು ಮಂದಣ್ಣ ಹಾಗೂ ಕರ್ವಾಲೋ. ಜೀವವಗತ್ತಿನ ವಿಸ್ಮಯಗಳನ್ನು ಅತಿ ಸೂಕ್ಷ್ಮವಾಗಿ ಗ್ರಹಿಸುವ  ಮಂದಣ್ಣನ ಪ್ರತಿಭೆಯನ್ನು ಗುರುತಿಸಿದವರು ಜೀವವಿಜ್ಞಾನಿ ಕರ್ವಾಲೊ.

2 ಪ್ರತಿಕ್ರಿಯೆಗಳು
ಹಿಟ್ಸ್: 325
ಹಸಿರೇ ಉಸಿರಾದ ನನ್ನೂರು ಬೆಳ್ಳಾಲ

ಡೆದಷ್ಟೂ ದಾರಿಯೇ, ಯಾವ ಕಡೆಗೆ ಹೋದರೂ ಎರಡು ನದಿಯನ್ನು ದಾಟಲೇ ಬೇಕು, ಆಗೆಲ್ಲಾ ಒಂದು ದ್ವಿ ಚಕ್ರ ವಾಹನ ನೋಡಬೇಕಾದರೂ ಎರಡು ಮೈಲಿ ನಡೆದು ಒಂದು ಹೊಳೆ ದಾಟಲೇಬೇಕು. ಅದಕ್ಕೇ ಹಬ್ಬ ಹರಿದಿನಗಳು, ಅತಿಥಿ ಅಭ್ಯಾಗತರು ಬಂದಾಗ ನಮ್ಮೆಲ್ಲರ...

8 ಪ್ರತಿಕ್ರಿಯೆಗಳು
ಹಿಟ್ಸ್: 519
ಮಲ್ಲಿಗೆ ಮರೆಯಾಗುತ್ತಿದೆಯೇ.. ಮೆಲ್ಲಗೆ

ಹೂ ಎಲ್ಲರಿಗೂ ಪ್ರಿಯವಾದ ವಸ್ತು .

4 ಪ್ರತಿಕ್ರಿಯೆಗಳು
ಹಿಟ್ಸ್: 507

Pages