ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಅಷ್ಟಾವಧಾನದ ೩ನೇ ಭಾಗ - ದತ್ತಪದಿ

June 9, 2006 - 5:01pm — Sunil Jayaprakash

ಈ ಅಷ್ಟಾವಧಾನ ಮಾಲಿಕೆಯ ಪೀಠಿಕೆಯ ಕಂತು ಇಲ್ಲಿದೆ
ಮೊದಲ, ನಿಷೇಧಾಕ್ಷರದ ಕಂತು ಇಲ್ಲಿದೆ
ಎರಡನೆಯ ಸಮಸ್ಯೆಯ ಕಂತು ಇಲ್ಲಿದೆ

ಈಗ ಮೂರನೇ ವಿಭಾಗ – ದತ್ತಪದಿ

ವಿವರಣೆ – ಇಲ್ಲಿ ಪೃಚ್ಛಕರು ಕೆಲವು ನಿರ್ದಿಷ್ಟ ಪದಗಳನ್ನು(ಅಥವಾ ಅಕ್ಷರಗಳನ್ನು) ನೀಡುತ್ತಾರೆ. ವಿದ್ವಾಂಸರು ತಮ್ಮ ಪದ್ಯದ ಸಾಲುಗಳಲ್ಲಿ ಈ ಪದಗಳನ್ನು ಬಳಸಬೇಕು. ಇಂಥ ಸಾಲುಗಳಲ್ಲಿ ಇಂಥ ಪದ ಇರಬೇಕು ಎಂಬ ನಿಯಮ. ಅಷ್ಟಲ್ಲದೆ, ಪದ್ಯ ಇಂಥ ಛಂದಸ್ಸಿನಲ್ಲಿ ಇರಬೇಕು ಎಂದೂ ಸಹ ನಿಯಮ ಹಾಕಬಹುದು.


ದತ್ತಪಡಿಯಲ್ಲಿ ನೀಡಲಾದ ಸಮಸ್ಯೆ ಮತ್ತು ನಿಯಮಗಳು

ಆ ದಿನ ಸರೋಜಾಕೃಷ್ಣಮೂರ್ತಿಯವರ ಸ್ಮರಣಾರ್ಥವಾಗಿ ಅವಧಾನ ನಡೆಯುತ್ತಿದ್ದುದು. ಸರೋಜಾ ಎಂದರೆ – ನೀರಿನಲ್ಲಿ ಹುಟ್ಟಿದವಳು – ಅಂದರೆ ಕಮಲ. ಸರೋಜೆಗೆ ಅಧಿಪತಿಯಾದವನು ಸೂರ್ಯ. ಸೂರ್ಯನ ಮೇಲೆ ಕವಿತೆಯನ್ನು ಕಟ್ಟಬೇಕು. ಕವನ ಕನ್ನಡದಲ್ಲಿ ರಚನೆಯಾಗಬೇಕು ಹಾಗು ಈ ಕವನ ಶಾರ್ದೂಲವಿಕ್ರೀಡ ಛಂದಸ್ಸಿನಲ್ಲಿರಬೇಕು.


ಕವನದ ಸಾಲುಗಳಲ್ಲಿ ಕೆಳಗಿನ ಪದಗಳು ಇರಬೇಕು.

ಸಾಲು ಪದ
೧ Loss
೨ Mike
೩ Luck
೪ Note

ಬಗೆಹರಿದ ರೀತಿ

ಸುತ್ತು ಸಾಲು ಪದ ಮೂಡಿದ ಕವಿತೆಯೆ ಸಾಲು
೧ ೧ Loss ಭಾಸೋಲ್ಲಾಸವಿಹಾಸಿತಂ ಮುಖಮದೇಂ ಮೇಣಂಧಕಾರಂಗಳೊಳ್
೨ ೨ Mike ಲೇಸೆಂದಿರ್ಪ ಸಮೈಕ್ಯ ಲೋಕನ ಫಲಂ ಮಾಧೂಕರೀವೃತ್ತಿಯಿಂ
೩ ೩ Luck ಹ್ರಾಸಂಗೊಳ್ಳದೆ ಸತ್ಕಲಾರುಚಿಗಳಿಂ ಲಕ್ಷ್ಮೀಮಹಾಮಂದಿರ
೪ ೪ Note ಶ್ವಾಸೀಭೂತಮೆನಲ್ಕೆ ಜೀವನಧನಂ ನೇರರ್ಗ್ಯ ಮುನ್ನೋಟಮೇ
  • ಕಾವ್ಯ ಮತ್ತು ಕವನ
~.~
  • Login or register to post comments
  • 739 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 9, 2006 - 5:04pm — Sunil Jayaprakash

ಅಷ್ಟಾವಧಾನದ ಮೂರನೆ ಭಾಗ

Sunil Jayaprakash's picture

ಅಷ್ಟಾವಧಾನದ ನಾಲ್ಕನೇ ಕಂತು(ಮುನ್ನಡಿಯೂ ಸೇರಿದಂತೆ) ಇಗೋ ನಿಮ್ಮ ಮುಂದಿದೆ. ಸಾಧ್ಯವಾದಲ್ಲಿ ಮುಂದಿನ ಸುತ್ತುಗಳ ವಿವರಗಳನ್ನೂ ತಿಳಿಸುವಾಸೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಷ್ಟಾವಧಾನ ಎರಡನೇ ಭಾಗ - ಸಮಸ್ಯೆ ಬಿಡಿಸುವುದು
  • ಅಷ್ಟಾವಧಾನ ಭಾಗ ೨
  • ಸಂ- ಕಲಸಿದ ಪದ(ಗಳು) - ೧
  • ಒಂಥರಾ ಪ್ರೀತಿ...
  • ಕರಿಯ ಅಯ್ ಲವ್ ಯು - ರಿಮಿಕ್ಸ್
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:12am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:11am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:08am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:08am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:02am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:01am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:59am
  • anil.ramesh
    ಉ: ಅರ್ಧ ಚಂದಿರ
    January 8, 2009 - 10:57am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:57am
  • anil.ramesh
    ಉ: ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೨
    January 8, 2009 - 10:56am
ಇನ್ನಷ್ಟು


ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator