21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅತಂತ್ರ ಬದುಕು

February 17, 2012 - 11:09pm
padma.A

            ನಾಗಾಲೋಟಕೆ ನಲುಗಿ ನರಳುತಿದೆ ಬದುಕು

ಯಾಂತ್ರಿಕತೆಯಲಿ ಯಂತ್ರವಾಗುತಿದೆ ಬದುಕು

ತಂತ್ರಜ್ಞಾನದ ಹೆಸರಿನಲಿ ತತ್ತರಿಸುತಿದೆ ಬದುಕು

ಆಧುನಿಕತೆಯಬ್ಬರದಿ ಅತಂತ್ರವಾಗಿದೆಯದು-ನನ ಕಂದ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by venkatb83 on

ಹಿರಿಯರೇ

ಕವನದ ಸಾಲುಗಳಲ್ಲಿ ಇರುವುದೆಲ್ಲ ದಿಟ-
ಇದು ನಾವೇ ಸೃಸ್ತಿಸಿಕೊಂಡ ಹೆಣೆದುಕೊಂಡ ವರ್ತುಲ ಬಲೆ-
ನಾವೇ ಹೆಣೆದೆ- ಸಿಕ್ಕಿಹಾಕಿಕೊಂಡ ಬಲೆಯಿನ್ದ ಹೊರ ಬರುವ ದಾರಿ ನಾವೇ ಅರಿಯೆವೂ..
ಕವನ ಹಿಡಿಸಿತು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by padma.A on

ಸಪ್ತಗಿರಿ ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.