ಈಗಿನಂತೆ 4 ಸದಸ್ಯರು ಮತ್ತು 66 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಕನ್ನಡ ಬೇಗರಣ ಕಟ್ಟಳೆಗಳು
ಸಂಗನಗೌಡ's picture
ಸಂಗನಗೌಡ
25
Aug
2006
ಬ್ಲಾಗ್ ಬರಹ

ಈ ಕೆಳಗಿನ ಇಚಾರವನ್ನು, ದಯಮಾಡಿ ಗಮನವಿಟ್ಟು ಓದಿರಿ, ಇದರಲ್ಲಿ ತಪ್ಪು ಕಂಡರೆ, ತಿಳಿಸಿ.

ಕನ್ನಡದ ನಿಜ ಅಕ್ಕರಪಟ್ಟಿ :-

ದನಿಗಳು :- ಅ,ಆ,ಇ,ಈ,ಉ,ಊ,ಎ,ಏ,ಐ,ಒ,ಓ,ಔ,ಅಂ...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,566
ರೂಢಿ ನಾಮ ! ! Nick Name !
rasikathe's picture
ಡಾ: ಮೀನಾ ಸುಬ್ಬರಾವ್
08
Dec
2011
ಬ್ಲಾಗ್ ಬರಹ

 

ತಲೆ ಬರಹ ಈ ಲೇಖನಕ್ಕೆ ಸರಿಯಾಗಿ ಕೊಟ್ನೋ ಇಲ್ಲವೋ ಗೊತ್ತಾಗ್ತಿಲ್ಲ. ಆದರೇನು, ಹೇಳಿ ಕೇಳಿ ಬರೆಯುತ್ತಿರುವುದು "ರೂಡಿ ನಾಮದ" ಮೇಲೆ ಅಂದಮೇಲೆ ಏನಾದರೇನು "ತಲೆ ಬರಹ...

ಪ್ರತಿಕ್ರಿಯೆಗಳು: 9
ಹಿಟ್ಸ್ : 205
ಸ್ವ ಸಹಾಯ ಸಹಕಾರಿಗಳು ಮಾಡಿದ ಕ್ರಾಂತಿ
anoopkittur's picture
18
Nov
2005
ಪುಟ
ಒಂದು ಸಹಕಾರಿ ಸಂಸ್ಥೆ ಗ್ರಾಮದಲ್ಲಿ ಮತ್ತು ಅಲ್ಲಿನ ಜನರಲ್ಲಿ ಏನೆಲ್ಲಾ ಬದಲಾವಣೆ ತರಬಹುದೆಂದು ಕರೀಂ ನಗರ ಜಿಲ್ಲೆಯ ಗಟ್ಲ ನರ್ಸಿಂಗಾಪುರಕ್ಕೆ ಹೋದರೆ ನಿಮಗೆ ಸ್ಪಷ್ಟವಾಗುತ್ತದೆ....
ಪ್ರತಿಕ್ರಿಯೆಗಳು: 6
ಹಿಟ್ಸ್ : 1,934
ಚಾ, ಕಾಪಿ, ಪೆಪ್ಸಿ, ಕೋಲಾ : ಕಾಲು, ಬಾಲ, ಮೂಲ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
16
Dec
2009
ಪುಟ

  ’ತಲೆಹರಟೆ ಪುರಾಣ’ವೆಂಬ ೧೯ನೇ ಪುರಾಣದಲ್ಲಿ ಚಾ ಕಾಪಿಗಳ ಉಗಮೋಲ್ಲೇಖ ಇರುವ ಬಗ್ಗೆ ಯಾರೋ ಪ್ರಗಲ್ಭ ’ಪನ್‌’ಡಿತರು ಸಂಶೋಧಿಸಿ (ಚಾ ಕಾಪಿ ಶೋಧಿಸಿದಂತೆ ಶೋಧಿಸಿ) ಬರೆದ ಪ್ರ(...

ಪ್ರತಿಕ್ರಿಯೆಗಳು: 6
ಹಿಟ್ಸ್ : 1,531
ಕಥೆ : ವೃತ್ತಿಗೌರವ
partha1059's picture
ಪಾರ್ಥಸಾರಥಿ
17
May
2011
ಲೇಖನ

ವೃತ್ತಿಗೌರವ
ಬಾಚಣಿಗೆಯನ್ನು ಕೈಯಲ್ಲಿ ಹಿಡಿದಿದ್ದ ಕತ್ತರಿಯಿಂದ 'ಟಪ್' ಎಂದು ಬಡೆದು ಮೂಲೆಗೆ ಹೋಗಿ 'ಊಫ್...

ಪ್ರತಿಕ್ರಿಯೆಗಳು: 15
ಹಿಟ್ಸ್ : 760
ಶಿವರಾತ್ರಿ ಶಂಕರನಾರಾಯಣ ಯಾತ್ರೆ
basho aras's picture
ಬಿ. ಶೋಭಾ ಅರಸ್
27
Feb
2012
ಲೇಖನ

                                       ...

ಪ್ರತಿಕ್ರಿಯೆಗಳು: 3
ಹಿಟ್ಸ್ : 200
ಸಕಾಲಿಕವಾಗಿ ದೊರೆತ ‘ಮಾನವೀಯ’ ಹಸ್ತ; ಬದುಕಿದ ‘ಹನುಮಾನ್’!
harshavardhan v.sheelavant's picture
harshavardhan v. sheelavant
02
Jun
2010
ಪುಟ

...

ಪ್ರತಿಕ್ರಿಯೆಗಳು: 3
ಹಿಟ್ಸ್ : 972
ಕಾಣದ ಕಡಲಿಗೇ ಹಂಬಲಿಸಿದೇ ಮನ
halaswamyrs's picture
23
Sep
2011
ಲೇಖನ

ಕಾಣದ ಕಡಲಿಗೇ ಹಂಬಲಿಸಿದೇ ಮನ
ಕಾಣಬಲ್ಲನೆ ಒಂದು ದಿನ ಕಡಲನು
ಕೂಡಬಲ್ಲನೇ ಒಂದು ದಿನ...
ಒಂದಲ್ಲಾ ಒಂದು ರೂಪದಲ್ಲಿ ನಾವೆಲ್ಲರೂ ಅನಿವಾರ್ಯವಾದ...

ಪ್ರತಿಕ್ರಿಯೆಗಳು: 2
ಹಿಟ್ಸ್ : 198
ಸಿಲೋಟೆಂಬ ಮಾನಿಟರ್ ಒಂದೇ ನಮ್ಮ ’ಬುದ್ಧಿಯ ಸುದ್ಧಿಯ’ ಸಂಗ್ರಹಿಸುವ ಅತ್ಯುತ್ತಮ ಪರಿಕರ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೨೮
anilkumar's picture
ಎಚ್.ಎ. ಅನಿಲ್ ಕುಮಾರ್
12
Aug
2010
ಬ್ಲಾಗ್ ಬರಹ

(೧೪೬) ನಿಮ್ಮ ಬುದ್ಧಿಮತ್ತೆಯನ್ನು ಅಂಗವಿಹೀನವೆಂದು ಪರಿಗಣಿಸದ ಒಂದೇ ಮಾನಿಟರ್ ಎಂದರೆ ಬಳಪದ ಸಿಲೋಟು!

(೧೪೭) ದೆವ್ವದ ಬಗ್ಗೆ ಭಯ ಏಕೆಂದರೆ ನಮಗೆ ಹಣೆಯಬರಹದ ಬಗ್ಗೆ...

ಪ್ರತಿಕ್ರಿಯೆಗಳು: 6
ಹಿಟ್ಸ್ : 705

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಅಭಿನಂದನೆ

ಅಭಿನಂದನೆ

ಆಕಸ್ಮಿಕವಾಗಿ ಸಂಪದ ನನ್ನ ದೃಶ್ಠಿಗೆ ಬಿತ್ತು,ಇದು ಸಾಹಿತ್ಯಾಸಕ್ತರಿಗೆ ಅನೂಕೂಲಕರವಾದ

    ಮಾಧ್ಯಮವಾಗಿದೆ. ಎಂದನಿಸಿತು ನನಗೆ.ಎಲ್ಲಾ ಸಂಭಂದಪಟ್ಟವರಿಗೆ ನನ್ನ ಅಭಿನಂದನೆಗಳು.  ನಾನು,

ಶಿವಮೊಗ್ಗ ಜಿಲ್ಲೆಯ ಕುಂಸಿ ಗ್ರಾಮದಲ್ಲಿ ಜನಿಸಿದವ. ಕುಂಸಿ ಮಲೆನಾಡಿನ ಒಂದು ಗ್ರಾಮ. ಕುಮದ್ವತಿ

ನದಿಯ ದಡದ ಅಣತಿದೂರದಲ್ಲಿದೆ ನನ್ನ ಊರು. ಇಲ್ಲಿ ಪ್ರಕೃತಿಸಂಪತ್ತು ಅತೀಯಾಗಿದೆ.ನೂರಾರುಜಾತಿಯ ಮರಗಳು,
ಖನಿಜ ಸಂಪ್ಪತ್ತು,ಅತೀಯಾಗಿದೆ.  ಆದರೆ ಬಡತನ ಹೆಚ್ಚಾಗಿದೆ,ಇತ್ತೀಚಿಗೆ  ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆ,ನಮ್ಮ
ಊರಿಂದ ಪಟ್ಟಣಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ.ಬಡತನದ ಬೇನೆಯ ಅರಿವು ನನಗೆ ಚೆನ್ನಾಗಿದೆ.
ಆದ್ದರಿಂದ ನಾನು ಬಡತನದ ಬಗ್ಗೆ ಹೆಚ್ಚು ಚಿಂತಿಸುತ್ತೇನೆ. ಚಿಕ್ಕಂದಿನಲ್ಲಿ ಹಸಿವು ತಾಳಲಾರದೆ ನನ್ನ ತಾಯಿ ನನ್ನ ತಂದೆಗೆ
 ತಿಳಿಯದಹಾಗೆ  ಇದ್ದ ಅಲ್ಪ ಬಂಗಾರವನ್ನು ಅಕ್ಕಸಾಲಿಗನಿಗೆ ಮಾರಲು ನನಗೆ ಕಳುಹಿಸಿದ್ದಾಗ, ಅವನು ಮೋಸಮಾಡಿ
  ಅಲ್ಪಹಣ ಕೊಟ್ಟುಕಳುಹಿಸಿದ್ದ, ಅದನ್ನುತಂದು ನಾವು ಅಡಿಗೆ ಮಾಡಿ ಊಟ ಮಾಡಿದ್ದ ಸಮಯದ ನೆನಪು ಮರೆಯಲು

ನನಗೆ ಸಾಧ್ಯವೇಇಲ್ಲ. ಹಸಿವು ಮನುಶ್ಯನಿಗೆ ಅತೀ ಕೆಟ್ಟಮಟ್ಟಕ್ಕೆ ತಗೆದುಕೊಂಡು ಹೋಗುತ್ತದೆ, ಸಂಸ್ಕ್ರುತಿ  ಉತ್ತಮ
ವಾಗಿರಬೇಕಾದರೆ  ಅಲ್ಲಿ ಹಸಿವು ಇರಬಾರದು ಎಂಭ ನಂಬಿಕೆ ನನ್ನದು. ಹಸಿವು ಇರಬಾದು ಎಂದಾದರೆ  ಮನುಶ್ಯ
ಉದ್ಯೋಗಿ ಆಗಿರಬೇಕು, ಎಷ್ಟಾದರು ಆಗಲಿ ಅಮನುಶ್ತ್ಯ ದುಡಿಯಬೇಕು,ಉದ್ಯೋಗ ಮಾಡಲೇಬೇಕು. ರಾಶ್ಟ್ರ ಅದಕ್ಕೆ
 ವ್ಯವಸ್ಥೆ ಮಾಡಲೇಬೇಕು.ಆಗಮಾತ್ರ ಸುಖಿ ರಾಷ್ಟ್ರದ ಕನಸ್ಸು ನನಸಾಗುವುದು.     



 

No votes yet
44 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
ಸುಮ ನಾಡಿಗ್'s picture
13
Feb
2012
6:04

ಉ: ಅಭಿನಂದನೆ

ಸಂಪದಕ್ಕೆ ಸ್ವಾಗತ..