ಜಗದೊಳಗೆ ಮೊದಲು ಜನಿಸಿದವಳು,ಇಡಿ ಜಗತ್ತನ್ನೆ ತೂಗಿದವಳು ಅವಳು, ಭೂಮಿಯಲ್ಲಿ ಕಣ್ಣಿಗೆ ಕಾಣುವ ಗುಡಿಯಿರದ ದೈವವೋಬ್ಬಳೆ ಅವಳು, ಸೃಷ್ಟಿಸೋ ಜೀವ ಅವಳು ಇಷ್ಟೆಲ್ಲಾ ಬಣ್ಣಿಸುತ್ತಿರುವುದು ಯಾರನ್ನ ಅಂತಿರ ಅವಳೆ ಪದಗಳಿಗೆ ಸಿಗದ ಗುಣದವಳನ್ನ ಅವಳೇ ಅಮ್ಮ.
ಅಮ್ಮ ಆ ಶಬ್ದವೇ ಹಾಗೆ ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ ಅಮ್ಮ ಅಮ್ಮ ಐ ಲವ್ ಯು…
ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಎರಡು ಸ್ವರ್ಗಗಳನ್ನ ನೋಡಿರುತ್ತಾರೆ ಮೊದಲನೆಯದು ಹುಟ್ಟುವುದಕ್ಕಿಂತ ಮುಂಚೆ ತಾಯಿಯ ಒಡಲಿನಲ್ಲಿ ಎರಡನೆಯದು ಹುಟ್ಟಿದ ಮೇಲೆ ತಾಯಿಯ ಮಡಿಲಿನಲ್ಲಿ.
ಒಂಭತ್ತು ತಿಂಗಳು ಹೆತ್ತು ಹೊತ್ತು ಮಮತೆ,ಕರುಣೆ,ಪ್ರೀತಿ,ವಾತ್ಸಲ್ಯ,ತ್ಯಾಗ ಮತ್ತೆ ಎರಡೆರಡು ಸ್ವರ್ಗಗಳನ್ನ ತೋರಿಸಿಕೊಟ್ಟಿರೊ ನಮ್ಮ ಅಮ್ಮನಿಗೆ ನಾವು ಏನು ಕೊಟ್ಟರು ಸಾಲದು. ಅಂತ ತಾಯಿಗೆ ಮಕ್ಕಳಾದ ನಮ್ಮಿಂದ ಆನಂದ ಒಂದು ತಂದರೆ ಸಾಕಲ್ವ. ಕಣ್ಣಿಗೆ ಕಾಣುವ ಆ ದೇವರಿಗೆ ಇದಕ್ಕಿಂತ ಹೆಚ್ಚಿಗೆ ಮಕ್ಕಳಿಂದ ಏನನ್ನು ಕೋಡೊಕೆ ಹಾಗೋಲ್ಲ ಅಂತಿನಿ
Being a full-time mother is one of the highest salaried jobs….Since the payment is pure love.
ಜಗತ್ತಿನ ಎಲ್ಲಾ ತಾಯಂದಿರಿಗೂ ತಾಯಂದಿರ ದಿನದ ಶುಭಾಶಯಗಳು.
ದುಡ್ಡು ಕೊಟ್ಟರೆ ಬೇಕಾದ್ದು ಸಿಗುತ್ತೆ ಈ ದುನಿಯದಲ್ಲಿ Mothert Love ಒಂದು ಬಿಟ್ಟು.
ಅಮ್ಮ - ತಾಯಂದಿರ ದಿನದ ಶುಭಾಶಯಗಳು
May 12, 2012 - 11:53pm
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ಅಮ್ಮ - ತಾಯಂದಿರ ದಿನದ ಶುಭಾಶಯಗಳು
ಬಸವರಾಜ್ ಅವರೆ ತಾಯಂದಿರ ದಿನದಂದು ಅಮ್ಮಂದಿರನ್ನು ನೆನೆಸಿಕೊಳ್ಳುವ ಶ್ಲಾಘನೀಯ ಕಾರ್ಯ ಮಾಡಿದ್ದೀರ; ಅಭಿನಂದನೆಗಳು.
ಉ: ಅಮ್ಮ - ತಾಯಂದಿರ ದಿನದ ಶುಭಾಶಯಗಳು: ಎರಡು ಸಾರಿ ..??
ಶ್ರೀಧರ್ ಅವ್ರೆ
ಇದೆ ಬರಹವನ್ನ ಬಸವರಾಜ್ ಅವರು ಎರಡು ಸಾರಿ ಸೇರಿಸಿರುವರು...:((
---------------------------------------------------------
ಅಮ್ಮ - ತಾಯಂದಿರ ದಿನದ ಶುಭಾಶಯಗಳು
basavaraj k.m
ಶನಿವಾರ, 12 May 2012 - 11:55pm
ವಿಧ: ಪುಟ
1 ಪ್ರತಿಕ್ರಿಯೆಗಳು ಹಿಟ್ಸ್: 8
ಅಮ್ಮ - ತಾಯಂದಿರ ದಿನದ ಶುಭಾಶಯಗಳು
basavaraj k.m
ಶನಿವಾರ, 12 May 2012 - 11:53pm
ವಿಧ: ಬ್ಲಾಗ್ ಬರಹ
1 ಪ್ರತಿಕ್ರಿಯೆಗಳು ಹಿಟ್ಸ್: 6
----------------------------------------------
ನೀವ್ ಒಂದಕ್ಕೆ ಪ್ರತಿಕ್ರಿಯಿಸಿದ್ದೀರಿ,
ನಾ ಒಂದಕ್ಕೆ(ಈಗ ಎರಡಕ್ಕೆ..!!)...
ಬಸವರಾಜ್ ಅವ್ರೆ
ಈಗ ಅಸಲು ಸಮಸ್ಯೆ ಶುರು ಆಗುತ್ತೆ(ಸಂಪದ ತಂಡಕ್ಕೆ) ಯಾವುದು ತೆಗೆದು ಹಾಕಬೇಕು ಅಂತ....:())
ಉ: ಅಮ್ಮ - ತಾಯಂದಿರ ದಿನದ ಶುಭಾಶಯಗಳು
ಆ ತಾಯಿಯ ಪ್ರೀತಿಯನ್ನು ಪಡೆದ ನಾವು ಪುಣ್ಯವಂತರು..ತಾಯಿ ಋಣವನ್ನು ನಾವು ತೀರಿಸಲಾಧ್ಯ .. ದೇವರೇ ತಾಯಿಯರಿಗೆ ಒಳ್ಳೆಯ ಆರೋಗ್ಯ ನೀಡು...ಸದಾ ಸುಖ ಶಾಂತಿ ನೆಮ್ಮದಿಯಿಂದ ಖುಷಿಯಾಗಿ ಇರಲಿ ಎಂದು ಭಗವಂತನಲ್ಲಿ ಬೇಡುವೆ...