~
ನಿಮ್ಮ ಅಭಿಮಾನಿ ಹುಡುಗ
ನಿಮ್ಮ ಅಭಿಮಾನಿ ಹುಡುಗನ ಭಾವನೆಗಳು, ಕನ್ನಡದ ಬಗ್ಗೆ ಇರುವ ಕಳಕಳಿ, ಹೆಮ್ಮೆಯ ಕರ್ನಾಟಕದ ಪರಿಚಯ, ಕನ್ನಡಿಗರ ಬವಣೆ, ಭಾವನೆ, ಬಿಗುಮಾನ, ಬಹುಮಾನ, ಪ್ರೀತಿಯ ಸಂದೇಶ, ಮೌನದ ಉದ್ದೇಶ ಎಲ್ಲವೂ ಹಾಗೂ ಇನ್ನೂ ಹಲವು.
ಆಟೋ ಬೆನ್ನುಡಿ
ನೀವು ದಿನ ನಿತ್ಯ ರಸ್ತೆಗಳಲ್ಲಿ ತಿರುಗಾಡುವಾಗ ಅಥವಾ ಟ್ರಾಫ಼ಿಕ್ ಜಾಮ್ನಲ್ಲಿ ಸಿಲುಕಿದ್ದಾಗ ಕಾಣಸಿಗುವ ಆಟೋ ಬೆನ್ನುಡಿಯನ್ನು ಗಮನಿಸಿದ್ದೀರಾ...........
ಬರೇ ನೋಡಿದ ಬರಹಗಳಲ್ಲದೆ ನಿಮ್ಮ ಸ್ವಂತ ಬೆನ್ನುಡಿಗಳನ್ನು ಸೇರಿಸಿ.
ಉದಾ : ಪ್ರೀತಿಯ ಗೆಳೆಯ ಮೋಸದ ಗೆಳತಿ
ನಾ ನಿನ್ನ ಮರೆಯಲಾರೆ,
ನನ್ನ ಪ್ರೀತಿಯ ಹುಡುಗಿ,
ಮರೆಯಲಾಗದ ಆ... ಮೋಸದ ಕ್ಷಣಗಳು.....
ಮಾಟಗಾತಿ,
ನೀ ನನ್ನ ಮರೆತರೂ ನಾ ನಿನ್ನ ಮರೆಯಲಾರೆ,
ಹೂವಿನ ಹೃದಯವ ಕದಿಯುವ ಚೋರ....
ಲವ್ ಮಾಡಿದ್ರೆ ಲವ್ ಸ್ಟೋರಿ, ಕ್ಯೆ ಕೊಟ್ರೆ ಕ್ರ್ಯೆಂ ಸ್ಟೋರಿ
ನಿಮ್ಮಲ್ಲೂ ಇಂತಹ ಬೆನ್ನುಡಿಗಳಿದ್ದರೆ ತಿಳಿಸಿ.
ಹಾಗೆ ಸುಮ್ಮನೆ....................

- ಅರವಿಂದ್ ರವರ ಬ್ಲಾಗ್
- Login or register to post comments
- 156 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಆಟೋ ಬೆನ್ನುಡಿ
ರಾಕೇಶ್ ಶೆಟ್ಟಿ
"ಆಡು ಮುಟ್ಟದ ಸೊಪ್ಪಿಲ್ಲ ,ಆಟೋ ನುಗ್ಗದ ಗಲ್ಲಿಯಿಲ್ಲ"
ಉ: ಆಟೋ ಬೆನ್ನುಡಿ
ಲವ್ವೇ ಲ್ಯೆಫ಼್(Life) , ವ್ಯೆಫ಼ೇ(Wife) ನ್ಯೆಫ಼್(Knif)
ಅರವಿಂದ್
http://aravindnimmava.wordpress.com
http://abhimanihuduga.blogspot.com
ಉ: ಆಟೋ ಬೆನ್ನುಡಿ
ನೀನೆ ನನ್ನ ಪಾರು, ಕ್ಯೆಕೊಟ್ರೆ ನಿನ್ನಂತವ್ರು ನೂರು
ಅರವಿಂದ್
http://aravindnimmava.wordpress.com
http://abhimanihuduga.blogspot.com
ಉ: ಆಟೋ ಬೆನ್ನುಡಿ
"ಹುಡುಗಿ ಹಿ೦ದೆ ಹೋದರೆ ಗೋಳು. ಆಟೋ ಹಿ೦ದೆ ಬ೦ದರೆ ಧೂಳು."