~
ನಿಮ್ಮ ಅಭಿಮಾನಿ ಹುಡುಗ
ನಿಮ್ಮ ಅಭಿಮಾನಿ ಹುಡುಗನ ಭಾವನೆಗಳು, ಕನ್ನಡದ ಬಗ್ಗೆ ಇರುವ ಕಳಕಳಿ, ಹೆಮ್ಮೆಯ ಕರ್ನಾಟಕದ ಪರಿಚಯ, ಕನ್ನಡಿಗರ ಬವಣೆ, ಭಾವನೆ, ಬಿಗುಮಾನ, ಬಹುಮಾನ, ಪ್ರೀತಿಯ ಸಂದೇಶ, ಮೌನದ ಉದ್ದೇಶ ಎಲ್ಲವೂ ಹಾಗೂ ಇನ್ನೂ ಹಲವು.
ಕೆಲಸ=ಕಳ್ಳ
ಎಸ್ ಎಸ್ ಎಲ್ ಸಿ. ಆದ್ಮೇಲ್ ಪಿಯುಸಿ
ಹಂಗಿಗ್ ದಾಟುದ್ವಿ ಎಲ್.ಓ ಸಿ.
ಮುಗ್ಸಿದ್ವೀ ಡಿಗ್ರಿ..... ಡಿಪ್ಲೋಮಾ..
ಸಿಗ್ಲಿ ಅಂತ ಯಾವ್ದಾದ್ರೂ ಕಾಮು(Hindi)
ಹಿಡಿದು ನಿಂತ್ವಿ ಅರ್ಜಿ,
ಜೊತೆಗೆ ಇನುಫ಼್ಲಿಯೆನ್ಸ್ ಮರ್ಜಿ,
ಬಾಗಿಲಲಿದ್ ಜವಾನ
ಹೇಳ್ದ.......... ? ಹಿಡ್ಕೋ ಒಸಿ ರೊಕ್ಕಾನ....
ಇಲ್ಲದ ದುಡ್ಡ ಹೆಂಗೆ,
ಹೊಂದ್ಸೊದ್ ಇದ್ದಕ್ ಇದ್ದಂಗೆ,
ಹೊಳಿತು ಐಡಿಯಾ ಒಮ್ಮೆಗೆ,
ಕನ್ನ ಹಾಕುದ್ರೆ ಎಂಗೆ..?
ಅದ್ಕೊಂಡು ಮುಗುಸೊದ್ರೊಳ್ಗೆ,
ಎಚ್ಚರ ಆಯ್ತು ನಂಗೆ.

- ಅರವಿಂದ್ ರವರ ಬ್ಲಾಗ್
- Login or register to post comments
- 129 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕೆಲಸ=ಕಳ್ಳ
ಅರವಿಂದ್
ಎಚ್ಚರವಾದಾಗ ಎಲ್ಲಿದ್ರಿ? ಕೃಷ್ಣ ಜನ್ಮ ಸ್ಥಾನದಲ್ಲಾ?

ಚೆನ್ನಾಗಿದೆ
ರಾಕೇಶ್ ಶೆಟ್ಟಿ
ಉ: ಕೆಲಸ=ಕಳ್ಳ
ರಾಕೇಶ್
ಜೋರಾಗಿ ಹೇಳಬೇಡ ಗುರು, ಎತ್ತಾಕೊಂಡು ಹೋದಾರು
ನಿಮ್ಮ ಅಭಿಮಾನಿ ಹುಡುಗ
ಅರವಿಂದ್
http://aravindnimmava.wordpress.com
http://abhimanihuduga.blogspot.com
ಉ: ಕೆಲಸ=ಕಳ್ಳ
ಸೂಪರ್ ಗುರೂ..... ಇದು ಇವತ್ತಿನ ಸಂದರ್ಭದಲ್ಲಿ ಸರಿಯಾದ ಕವನ.....